Bangluru: “A fine work of art – music, dance, painting, story – has the power to silence the chatter in the mind
and lift us to another place” – Robert McKee.
This truly sums up the profound experience felt by one and all present at The Annual Day – A Symphony of Diversity which was the extravaganza organized by St Joseph’s School on 25th November 2023 at the school grounds. The theme for the evening was HARMONY – the mingling of creativity, rhythm and melody that brought to life a harmonious medley of talents from the amazing children. The Annual Day has always been a much-anticipated event which showcases the budding talents of the students of the school through dance and drama.
The evening began solemnly with the invocation dance followed by the lighting of the lamp which set the stage for the amazing evening ahead. The Annual Report gave the gathering an explicit overview of the past year’s events conducted by the school. Ms Nirmala Briggs extended a warm and eloquent welcome to the Chief Guest and all the dignitaries present on the dais. The welcome address was followed by the releasing of the newsletter “Josephite Chronicles”. A book authored by the honourable Chief Guest, “Fillipisms-3333 Maxims” was released on this occasion.
Ms. Poornima gave an inspiring introduction to the Chief Guest Dr. Prateep V Philip, IPS, Former Director General of Police, CB-CID, Tamil Nadu, whose exemplary career and accolades left everyone in awe of him. The event was presided by Rector Rev Fr Joseph D’Souza, Principal Rev Fr Rohan D’Almeida, Vice Principal Sr Sheena, Rev Fr Cyril Menezes SJ, Director, SJIC PUC, Mr Vinod Amritraj Principal SJIC PUC, Rev Fr John Baptist SJ, Director and Principal of St Joseph’s Community College, Sr Jane Benita, Headmistress of SJIPS, Rev Fr John Lang SJ, Finance Officer, Rev Fr Felix Anand SJ, Director, Inigo Sadan, teacher coordinators and representatives of the Alumni Association and PTA.
The Chief Guest, Dr. Prateep V Philip, an eminent alumnus of our Jesuit Institution addressed the gathering and left a strong impact with his words filled with unshakeable faith in God as he motivated the children to excel in life, have deep faith in God and always keep trying to improve oneself. His motivational address set the tempo for the energetic evening that followed.
Our beloved Rector, Rev Fr Joseph D’Silva in his address, quoting from Shakespeare, spoke of the 450-year legacy of Jesuit Institutions and the guiding principle behind the motto of the institution. His words invoked deep pride and respect for the Jesuit traditions.
Kahlil Gibran has beautifully said “Music is the language of the spirit. It opens the secret of life bringing peace, abolishing strife.”
Principal Rev Fr Rohan D’Almeida along with the Chief Guest and the dignitaries inaugurated the cultural event. The cultural extravanganza began with an invocation dance – a fusion of various classical dance forms in India.
In a world characterized by diversity, cultural events serve as a bridge between people of different backgrounds and traditions. St Joseph’s School proudly boasts of an amalgamation of people from various regions, cultures and walks of life. The performances of the evening resonated with the evening’s theme “Harmony – a symphony of diversity” which showcased the traditions and art forms that have been passed down through generations, ensuring that these precious elements of our collective identity continue to thrive.
The tableau brought to life the theme of the evening Harmony – a harmonious existence not only with fellow beings but with all creatures on the earth. The mime enactment kept the audience enthralled with their animated performance. The grand finale was mesmerizing and kept the audience on their feet with their amazing performance and displays.
In contrast to the discord around the world, the dances and plays of the day touched the hearts of all the guests gathered in the evening.
The vote of thanks was rendered by student representative Rayden.
As the evening drew to an end, a sense of nostalgia filled the air as the guests and students left with a heart filled with gratitude for the exhilarating evening. The event served as a reminder that our differences are not barriers but rather threads that weave together the rich tapestry of human experience.
The feedback shared by the parents of our students are as follows:
The kids performed gracefully and confidently. The whole experience was overwhelming. Big screens helped us to see the performance to max possibility. Your vision and directions, hard work of teachers and the dedication of children performing were superb. We wish the very best to the school management, the Teachers, PTA, Parent Volunteers and all the children who together delivered an outstanding experience last evening. The Theme- Harmony and Symphony of Diversity was depicted in each and every performance. Thank you once again for this wonderful performanc
Best Regard Parents of Lavith 7A and Rachit 2D.
Congratulations! The Annual Day was fantastic. I have not seen any Annual Day as lovely as this. You are a visionary.
The annual day program was excellent. The whole event was very well organized, and the cultural program was very good. Hats off to the Annual Day committee for their selfless efforts. Great job!!!
Annual Day program was well organized Father, enjoyed every moment. The theme on Harmony and Diversity was an excellent choice and every performance was stressing the importance of the same
ಬೆಂಗಳೂರು: ಸೇಂಟ್ ಜೋಸೆಫ್ಸ್ ಸಿಬಿಎಸ್ಇ “ಶಾಲಾ ವಾರ್ಷಿಕೋತ್ಸವ-ಸಾಮರಸ್ಯ ಬೆಳಕಿನ ಅನಾವರಣ”
ನಗರದ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ಸ್ ಸಿಬಿಎಸ್ಇ ಶಾಲೆಯು ದಿನಾಂಕ ೨೫.೧೧.೨೦೨೩
ರಂದು ” ಸಾಮಾರಸ್ಯ” ಎಂಬ ಶೀರ್ಷಿಕೆಯಡಿಯಲ್ಲಿಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿತ್ತು. ಶಾಲಾ ಗೀತೆಯ
ಮೂಲಕ ಶಿಕ್ಷಣ ಸಂಸ್ಥೆಗೆ ಗೌರವವನ್ನು ಸಲ್ಲಿಸಲಾಯಿತು. ಕಾರ್ಯ ಕ್ರಮವು ಪ್ರಾರ್ಥನ ನೃತ್ಯದೊ ಂದಿಗೆ
ಪ್ರಾರಂಭಗೊಂಡಿತು. ಸರ್ವರನ್ನು ಕಾರ್ಯಕ್ರಮಕ್ಕೆ ತುಂಬು ಹೃದಯದಿಂದ ಸ್ವಾಗತಿಸಲಾಯಿತು. ಸಂಪೂರ್ಣ ಶಾಲಾ
ವಾರ್ಷಿಕ ವರದಿಯನ್ನು ವೀಡಿಯೋ ಮೂಲಕ ಸೊ ಗಸಾಗಿ ಬಿತ್ತರಿಸಲಾಯಿತು ಇದೇ ಸಂದರ್ಭದಲ್ಲಿಶಾಲಾ ವಾರ್ತಾ
ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ, ಸಿ ಬಿ ಮತ್ತುಸಿಐಡಿಯ ಮಾಜಿ
ಪೊಲೀಸ್ ಮಹಾ ನಿರ್ದೇಶಕರಾದ ಮಾನ್ಯ ಡಾ. ಪ್ರದೀಪ್ ವಿ ಪಿಲಿಫ್ಸ್ ಐಪಿಎಸ್ ರವರು ಕಾರ್ಯಕ್ರಮವನ್ನು
ಉದ್ಛಾಟನೆ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ವೇದಿಕೆಯಲ್ಲಿನೆರೆದಿದ್ದಸರ್ವರು ಇದರಲ್ಲಿ
ಭಾಗಿಯಾದರು ಹಾಗೂ ರೆವರೆಂಟ್ ಫಾದರ್ ಜೋಸೆಫ್ಸ್ ಡಿಸೋ ಜ್ ರವರು ಡಾ. ಪ್ರದೀಪ್ ವಿ ಪಿಲಿಫ್ಸ್ ರವರು
ಬರೆದಂತಹ ಪುಸ್ತಕವನ್ನು ಬಿಡುಗಡೆ ಮಾಡಿದರು. ಪ್ರಾಂಶುಪಾಲರಾದ ರೆವರೆಂಟ್ ಫಾದರ್ ರೋ ಹನ್ ಡಿ
ಅಲ್ಮೇಡರವರು ಶಾಲೆಯ ಪರವಾಗಿ ಅವರನ್ನು ಸಕಲ ಗೌರದೊ ಂದಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಡಾ.
ಪ್ರದೀಪ್ ವಿ ಪಿಲಿಫ್ಸ್ ರವರು ಮಾತನಾಡುತ್ತಾ ಭಗವಂತನು ಈ ಭೂಮಿಯಲ್ಲಿ ಸೃಷ್ಠಿಸಿರಿರುವ ಪ್ರತಿಯೊಬ್ಬ
ಮನುಷ್ಯನಲ್ಲೂ ವಿಶಿಷ್ಟವಾದ ಗುಣಗಳನ್ನು ನೀಡಿದ್ದಾನೆ ನಾವು ಅದನ್ನು ಬಳಸಿಕೊಂಡು, ಸಮಾಜಕ್ಕೆ ಉತ್ತಮ
ಮೌಲ್ಯಗಳನ್ನು ನೀಡಬೇಕು . ಅಂಥ ಮೌಲ್ಯವನ್ನು ಸೇಂಟ್ ಜೋಸೆಫ್ಸ್ ಶಿಕ್ಷಣ ಸಂಸ್ಥೆನೀಡುತ್ತಾಬಂದಿದೆ, ನಂಬಿಕೆ
ಮತ್ತು ಶ್ರಮ ಎಂಬ ಸಂಸ್ಥೆಯ ಮೋಟೊವನ್ನು ಅವರು ಹೊ ಗಳುವುದರೊ ಂದಿಗೆ ಸೇವೆಯ ವೈಖರಿಯನ್ನು
ಪ್ರಶಂಶಿಸಿದರು. ವಿದ್ಯಾರ್ಥಿಗಳು ಸದಾ ದೇವರಿಗೆ ಮತ್ತುತಂದೆ ತಾಯಿಯರಿಗೆ ದೀನ ಮನಸ್ಸುಳ್ಳವರಾಗಿ , ಸದಾ
ಸಾಧನೆ ಹಾದಿಯಲ್ಲಿ ಹೆಜ್ಜೆ ಇಡಬೇಕು. ಪ್ರತಿಭೆ , ಸಾಮರ್ಥ್ಯವೆಂಬುದು ಮಕ್ಕಳಲ್ಲಿ ಸ್ವಾಭಾವಿಕವಾಗಿದ್ದು ಅದನ್ನು
ಬೆಳೆಸುವಂತಹ ಜವಬ್ದಾರಿ ಶಿಕ್ಷಣದಾಗಿರುತ್ತದೆ. ದೇಶದ ಭವಿಷ್ಯ ಇಂದಿನ ವಿದ್ಯಾರ್ಥಿಗಳು ಎಂದು ಅವರು ಹೇಳಿದರು
ಗೌರವಾನ್ವಿತ ಅಥಿತಿಗಳಾಗಿ ಆಗಮಿಸಿದ್ದಸೇಂಟ್ ಜೋಸೆಫ್ಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ರೆವರೆಂಟ್ ಫಾದರ್
ಜೋಸೆಫ್ಸ್ ಡಿಸೋ ಜ್ ರವರು ಮಾತನಾಡಿ ಜೆಸ್ವಿಟ್ ನ ೪೫೦ ವರ್ಷದ ಸಾಂಪ್ರಾದಾಯಿಕ ಶಿಕ್ಷಣ ಸೇವೆಯ ಬಗ್ಗೆ
ತಿಳಿಸುತ್ತಾ, ಸಮಾಜದ ಸೇವೆಗೆ ಪುರುಷ ಮತ್ತುಮಹಿಳೆಯರನ್ನು ಸಜ್ಜುಗೊ ಳಿಸುವುದೇ ಜೆಸ್ವಿಟ್ ನ ಧ್ಯೇಯ ಅದಕ್ಕೆ
ಉತ್ತಮ ಉದಾಹರಣೆಯೆಂದರೆ ಇಂದು ನಮ್ಮ ನಡುವೆ ಡಾ. ಪ್ರದೀಪ್ ವಿ ಪಿಲಿಫ್ಸ್ ಅವರು ನಮ್ಮ ಶಿಕ್ಷಣ ಸಂಸ್ಥೆಯ
ಹಳೆಯ ವಿದ್ಯಾರ್ಥಿಯಾಗಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿರುವುದೇ ಸಾಕ್ಷಿ, ಇದು ಬಲು
ಸಂತಸದ ವಿಷಯ ಎಂದು ಹೇಳಿದರು .ವಿದ್ಯಾರ್ಥಿಗಳು ಸಾಮರಸ್ಯ ಸಾರುವ ಸಂದೇಶವನ್ನು ವಿವಿಧ ಸಾಂಸ್ಕೃತಿಕ
ನೃತ್ಯಗಳ ಮೂಲಕ ಮನಮುಟ್ಟುವಂತೆ ಬಣ್ಣಬಣ್ಣದ ವಿನ್ಯಾಸದ ಉಡುಪುಗಳನ್ನು ತೊ ಟ್ಟು ಸಂಗೀತಕ್ಕೆ ಹೆಜ್ಜೆಹಾಕಿ
ಸಂಭ್ರಮಿಸಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಭಾವೈಕ್ಯತೆಯ ಕುರಿತು ಸಾಮಾಜಿಕ ನಾಟಕ, ಸಂಸ್ಖೃತಿಯನ್ನು
ಬಿಂಬಿಸುವ ಭರತನಾಟ್ಯ, ಕತಕ್ ನೃತ್ಯ, ವಂತೇ ಮಾತರಂ ಎಂದು ಸಾರುವ ಸಾಕ್ಷ್ಯ
ಚಿತ್ರ, ಕಲೆಯನ್ನು ಚಿತ್ರಿರಿಸುವ
ಚಿತ್ರಕಲೆ, ಪ್ರೇರಣೆಯನ್ನು ನೀಡುವ ಅಣುಕು ನಾಟಕ ಮತ್ತುಷೇಕ್ಸ್ ಪಿಯರ್ ಚಿತ್ರನಾಟಕ ನೆರೆದಿದ್ದವರನ್ನು ಮಂತ್ರ
ಮುಗ್ಧರನ್ನಾಗಿಸಿತ್ತು, ಭೂಮಿಯ ಪ್ರತಿಯೊಂದು ಜೀವಿಯ ಮೂಲ ಮಂತ್ರ ಶಾಂತಿ, ಸಹಬಾಳ್ವೆ, ಸೌಹಾರ್ದತೆ,
ಹಾಗೂ ಐಕ್ಯತೆಯಾಗಿರಬೇಕು, ಸೃಷ್ಟಿಯಲ್ಲಿನ ಬ್ರಹ್ಮಾಂಡವನ್ನು ಪೂಜಿಸುತ್ತಾ ಉಳಿಸುವಂತಹ ಕರ್ತವ್ಯ
ಮಾನವನದಾಗಬೇಕು. ಜಗತ್ತಿನಲ್ಲಿ ವಿಶ್ವಮಾನವಿಯತೆ ಬೆಳಕು ಬೆಳಗುತ್ತಿರಬೇಕು ಎಂಬ “ವಿಶ್ವ ಮಾನವ”
ಸಂದೇಶವನ್ನು ಶಾಲಾ ವಾರ್ಷಿಕೋತ್ಸವವು ಸಾರಿತು. ನಾವೆಲ್ಲರೂ ಒಂದೇ ಎಂಬ ಘೋಷಣೆಯೊಂದಿಗೆ
ಕಾರ್ಯಕ್ರಮವು ಕೊನೆಗೊ ಂಡಿತು. ಕಾರ್ಯಕ್ರಮದಲ್ಲಿ ಸೇಂಟ್ ಜೋಸೆಫ್ಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ
ರೆವರೆಂಟ್ ಫಾದರ್ ಜೋಸೆಫ್ಸ್ ಡಿಸೋ ಜ್ ಶಾಲಾ ಪ್ರಾಂಶುಪಾಲರಾದ ರೆವರೆಂಟ್ ಫಾದರ್ ರೋ ಹನ್ ಡಿ ಅಲ್ಮೇಡ,
ಶಿಕ್ಷಣ ಸಂಸ್ಥೆಯ ಖಜಾಂಜಿಯಾದ ರೆವರೆಂಟ್ ಫಾದರ್ ಜಾನ್ ಲ್ಯಾಂಗ್, ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ,
ಸೇಂಟ್ ಜೋಸೆಫ್ಸ್ ಪದವಿಪೂರ್ವ ಕಾಲೇಜಿನ ನಿರ್ದೇಶಕರು ಮತ್ತುಪ್ರೌಢ ಶಾಲೆಯ ಪ್ರಾಂಶುಪಾಲರಾದ ರೆವರೆಂಟ್
ಫಾದರ್ ಸಿರಿಲ್ ಮೆನೆಜ್ಸ್, ಇನಿಗೋ ಸದನದ ನಿರ್ದೇಶಕರಾದ ರೆವರೆಂಟ್ ಫಾದರ್ ಫೆಲಿಕ್ಸ್ ಆನಂದ್ ಸೇಂಟ್
ಜೋಸೆಫ್ಸ್ ಕಮ್ಯೂನಿಟಿ ಕಾಲೇಜಿನ ಪ್ರಾಂಶುಪಾಲರಾದ ರೆವರೆಂಟ್ ಫಾದರ್ ಜಾನ್ ಬ್ಯಾಟೀಸ್, ಸೇಂಟ್ ಜೋಸೆಫ್ಸ್
ಪ್ರೈಮರಿ ಶಾಲೆಯ ಉಪ ಪ್ರಾಂಶುಪಾಲರಾದ ಸಿಸ್ಟರ್ ಜೇನ್ ಬೆನಿಟ್, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ
ಬಾಬು ಸಿ ಜೋಸೆಫ್, ಪೋಷಕ ಸಭೆಯ ಸದ್ಯಸ್ಯರಾದ ಕಮಲ್, ಸ್ಕೇಪ್ ನ , ಕಾರ್ಯನಿರ್ವಾಕರಾದ ಜೋಸೆಫ್ಸ್
ಸ್ಟಾಲಿ, ಬ್ರದರ್ ಇವೆನ್, ಜಾನ್ ಬೆನೆಟಿಕ್, ಮತ್ತುಶಾಲಾ ಸಂಯೋಜಕರು ಉಪಸ್ಥಿತರಿದ್ದರು. ಶಿಕ್ಷಕರು, ಪೋಷಕರು
ಮತ್ತುವಿದ್ಯಾರ್ಥಿಗಳು ಮರೆಯಲಾದ ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದರು.