ಕೊಲ್ಲುರು ಠಾಣಾ ವ್ಯಾಪ್ತಿಯ ಇಡೂರು ಕುಂಜಾಡಿ ಸಮೀಪದ ಜನ್ನಾಲ್ ಎಂಬಲ್ಲಿ ಟೇಂಪೊ ಹಾಗೂ ಬಸ್ ನಡುವೆ ಅಪಘಾತ ಹಲವರಿಗೆ ಗಾಯಗಳಾಗಿವೆ. ಬಸ್ಸು ಕುಂದಾಪುರ ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರಿಗೆ ತೆರಳುತೀತ್ತು. ಬಸ್ಸನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿ ೩೦ ಕ್ಕೂ ಹೇಚ್ಚು ಪ್ರಯಾಣಿಕರಿದ್ದರು.ಅದರಲ್ಲಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ
ರಾಘವೇಂದ್ರ ೪೩, ವಾಸಿಂ (೩೦) ಟೇಂಪೊನಲ್ಲಿದ್ದವರು, ಬಸ್ಸಿನಲ್ಲಿದ್ದ ಅಮ್ರತ (೧೭) ಪ್ರತ್ಯಸ್ಥಿ (೧೬) ಅಖಿತ್ (೨೮) ಗಾಯಾಳುಗಳೆಂದು ಗಾಯಾಳುಗಳೆಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ.