![](https://jananudi.com/wp-content/uploads/2025/02/0000-Main-STANY.jpg)
![](https://jananudi.com/wp-content/uploads/2025/02/01.jpg)
ಮಂಗಳೂರು ಬಿಜೈ ನಲ್ಲಿ ಫೆಬ್ರವರಿ 9 ರಂದು ಸ್ಟ್ಯಾನ್ ನೈಟ್. ಮಂಗಳೂರು ಬಿಜೈ ನಲ್ಲಿ ಫೆಬ್ರವರಿ 9ರಂದು ಸಂಜೆ 6ಗಂಟೆಗೆ ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮೈದಾನ ದಲ್ಲಿ ಅರ್ಲ್ಫ್ರೆಡ್ ಬೆನ್ನಿಸ್ ಕ್ರಿಯೇಷನ್ ಮಂಗಳೂರು ಇವರು ನಡೆಸುವ 19 ನೇ ಸ್ಟ್ಯಾನ್ ನೈಟ್ ಜರುಗಲಿದೆ. ಶ್ರೀ ಅಲ್ಫ್ರೆ ಡ್ ಬೆನ್ನಿಸ್ ರವರು ಕಳೆದ 18ವರ್ಷ ಗಳಿಂದ ಇಂತಹ 35 ಕಾರ್ಯಕ್ರಮ ಗಳನ್ನು ನಡೆಸಿ ಸುಮಾರು 1 ಕೋಟಿ ಯಷ್ಟು ಹಣ ವನ್ನು ದಾನಿ ಗಳಿಂದ ಸಂಗ್ರಹಣೆ ಮಾಡಿ ಧಾರ್ಮಿಕ ಸಂಸ್ಥೆ, ಮನೆ ನಿರ್ಮಾಣ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಅರೋಗ್ಯ ದ ವೆಚ್ಚ ಗಳಿಗೆ ನೀಡುವ ಮೂಲಕ ಬಡವರ ಕಷ್ಟ ಗಳಿಗೆ ಸ್ಪಂದಿಸಿದ್ದಾರೆ ಈ ಬಾರಿ ಯ ಸಂಗೀತ ರಸ ಮಂಜರಿ ಕಾರ್ಯಕ್ರಮ ದಲ್ಲಿ ಸಂಗ್ರಹಣೆ ಅದ ಹಣ ವನ್ನು ಯುನೈಟೆಡ್ ಫ್ರೆಂಡ್ಸ್ ಬಿಜೈ ಇವರು ಬಡವರಿಗಾಗಿ 15 ಮನೆ ಗಳನ್ನು ನಿರ್ಮಿಸಿ ಕೊಡುವ ಉದ್ದೇಶ ಕ್ಕಾಗಿ ಬಳಸುದಾಗಿ ಶ್ರೀ ಅರ್ಲ್ಫ್ರೆಡ್ ಬೆನ್ನಿಸ್ ತಿಳಿಸಿದ್ದಾರೆ.
![](https://jananudi.com/wp-content/uploads/2025/02/02.jpg)
![](https://jananudi.com/wp-content/uploads/2025/02/04.jpg)
![](https://jananudi.com/wp-content/uploads/2025/02/03.jpg)