ಕುಂದಾಪುರ,ನ. 23 : ಕುಂದಾಪುರದ ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, 16.11.2024 ರಂದು ಉಡುಪಿ ಶ್ರೀಕೃಷ್ಣಮಠ ಮಧ್ವಾಂಗಣದಲ್ಲಿ ನಡೆದ ನಾಲ್ಕನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ 2024 ರಲ್ಲಿ ಸ್ಪರ್ಧಿಸಿ, ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ಸ್ವಸ್ತಿಕಾ ಜಿ.ನಾಯ್ಕ ಚಿನ್ನದ ಪದಕ, ಶ್ರೇಯಸ್ ಕಟಾದಲ್ಲಿ ಚಿನ್ನ ಮತ್ತು ಕುಮಿಟೆಯಲ್ಲಿ ಕಂಚು ಪಡೆದರು. ಅದಿತಿ ಕಟಾದಲ್ಲಿ ಬೆಳ್ಳಿ ಮತ್ತು ಕುಮಿಟೆಯಲ್ಲಿ ಕಂಚು ಪಡೆದರು. ಕುಮಿಟೆ ಮತ್ತು ಕಟಾದಲ್ಲಿ ಹಾರ್ದಿಕ್ ಮತ್ತು ತನುಷ್ ಕಂಚಿನ ಪದಕ ಪಡೆದರು. ಇವರಿಗೆ ಸೆನ್ಸಾಯಿ ಸವಿತಾ ಪಿ ಖಾರ್ವಿ ಅವರ ತರಬೇತಿ ನೀಡಿದ್ದರು. ಇವರಿಗೆ ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅವರ ಸಾಧನೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ ಮತ್ತು ಅವರನ್ನು ಅಭಿನಂದಿಸುತ್ತಾರೆ ಮತ್ತು ಅವರ ಭವಿಷ್ಯಕ್ಕೆ ಯಶಸ್ಸನ್ನು ಕೋರಿದ್ದಾರೆ.
Achievements in Karate by Students of UBMC English Medium School
Kundapur, Nov. 23: Students of UBMC English Medium School, Kundapur, competed in the Fourth National Karate Championship 2024 held at Udupi Sri Krishna Math Madhwangana on 16.11.2024, and Swastika G. Nayak won gold in Kata and Kumite categories, Shreyas won gold in Kata and bronze in Kumite. Aditi won silver in Kata and bronze in Kumite. Hardik and Tanush won bronze medals in Kumite and Kata. They were trained by Sensei Savita P Kharvi. The school management, staff and students are proud of their achievements and congratulate them and wish them success for their future.