JANANUDI.COM NET WORK

ಕರ್ನಾಟಕ ಸರಕಾರದ ಕಪ್ರ್ಯೂ ಆದೇಶದಲ್ಲಿ ಬದಲಾವಣೆ- ಡಿಸೆಂಬರ್ 24ರ ರಾತ್ರಿ 11 ಗಂಟೆಯಿಂದ ಆರಂಭ.
ರಾಜ್ಯದಲ್ಲಿ ಇಂದಿನಿಂದ ಕಪ್ರ್ಯೂ ಜಾರಿಯಾಗಲು ಹೋರಡಿಸಿದ ಆದೇಶವನ್ನು ಬದಲಾಯಿಸಿ ನಾಳೆಯಿಂದ ಡಿಸೆಂಬರ್ 24 ರಾತ್ರೆ 11 ಗಂಟೆಯಿಂದ ಕಪ್ರ್ಯೂ ಜಾರಿಯಾಗಲಿದೆ ಎಂದು ಅಧಿಕ್ರತ ಆದೇಶ ಹೊರಡಿಸಿದೆ. ಇದೇ ರೀತಿ ರಾತ್ರಿ ವೇಳೆ ಜನವರಿ 1, 2021 ರ ಬೆಳಿಗ್ಗೆ ಬೆಳಿಗ್ಗೆ 5 ರ ತನಕ ಜ್ಯಾರಿಯಲ್ಲಿರುತ್ತದೆ.ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಗಳನ್ನು ಮಾಡಲು ಆಸ್ಪದ ಕೊಟ್ಟಂತ್ತೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ
ಇದರಿಂದಾಗಿ 24 ರ ತಡ ರಾತ್ರಿಯವರೆಗೆ ಕ್ರಿಸ್ಮಸ್ ಪೂಜೆಗಳನ್ನು ಆಚರಿಸಲು ಸ್ವಲ್ಪ ಮಟ್ಟಿಗೆ ಸಹಾಯವಾಗಿದೆ.