REPORTED BY : AVILA NIKITHA DMELLO
ಸಾಂಚಿ ಸೌಹರ್ದ ಸಹಕಾರಿ ನಿ.ಉಡುಪಿ ಇವರಿಂದ ವಿಶೇಷ ಸೂಚನೆ
ಪ್ರೀತಿಯ ಉಡುಪಿ ಮತ್ತು ಸುತ್ತಮುತ್ತಲಿನ ಜನತೆಯ ಸಹಕಾರದಿಂದ ನಾವು ಸಾಂಚಿ ಸೌಹರ್ದ ಸಹಕಾರಿ ನಿ. 11 ವರ್ಷ ಯಶಸ್ವಿ ಹೆಜ್ಜೆಯತ್ತ ಸಾಗುತ್ತ ಬಂದಿದ್ದೇವೆ ಹಾಗೆ ನಿಮಗೆಲ್ಲರಿಗೂ ನಾವು ವಿಶೇಷ ಸೂಚನೆ ನೀಡಲು ಬಯಸುತ್ತೇವೆ.
ಈ ವರ್ಷ ಅಂದರೆ 2024-25 ನಮ್ಮ ಸಂಸ್ಥೆಯ ಚುನಾವಣೆ ನಡೆಯಿತು. ಅದರಲ್ಲಿ ಸತತ ಮೂರನೇ ಬಾರಿ ಶ್ರೀ ಸಚಿನ್ ಕರ್ಕಡ ಅವರು ಅಧ್ಯಕ್ಷ ಸ್ಥಾನ ಹೊಂದಿರುತ್ತರೆ. ಹೊಸದಾಗಿ ಚುನಾಯಿತ ಆಡಳಿತ ಮಂಡಳಿ ಹೆಸರುಗಳು ಇಲ್ಲಿವೆ ಮತ್ತು ಅವರ ಕೆಲಸಕ್ಕೆ ಶುಭ ಕೊರುತ್ತೇವೆ.
ಅಧ್ಯಕ್ಷರು : ಶ್ರೀ ಸಚಿನ್ ಕರ್ಕಡ
ಉಪಾಧ್ಯಕ್ಷರು : ಶ್ರೀಮತಿ ಸಿಂತಿಯಾ ಡೇಸಾ
ಕಾರ್ಯದರ್ಶಿ : ಕುಮಾರಿ ಅನಿಶಾ ಜೆಶ್ಮಾ ಡಿಸೋಜ
ನಿರ್ದೇಶಕರು : ಶ್ರೀ ಕುಮಾರ್ ಎ ಶೆಟ್ಟಿ
ನಿರ್ದೇಶಕರು : ಶ್ರೀ ಹಡ್ಸನ್ ಜಯಕರ ಜತ್ತನ್ನ
ನಿರ್ದೇಶಕರು : ಶ್ರೀ ಜಯರಾಮ್ ನೀಲಾವರ
ನಿರ್ದೇಶಕರು : ಶ್ರೀ ರಮೇಶ ಅಮೀನ್
ನಿರ್ದೇಶಕರು : ಶ್ರೀ ಅಭಿಷೆಕ್ ಎಸ್. ಮಹಾಲೆ
ನಮ್ಮ ಸಂಸ್ಥೆಯ ಹೊಸ ಸ್ಥಿರ ಠೇವಣಿಯಲ್ಲಿ ಕೂಡ ನಾವು ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ನಿಯಮಿತರ ನಿಯಮ ಮತ್ತು ನಿಬಂಧನೆಗಳಿಗೆ ಸಹಮತ ನೀಡಿ ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ಉಡುಪಿ ಮತ್ತು ಸುತ್ತಮುತ್ತಲಿನ ಜನತೆಗೆ ತಿಳಿಸಲು ಬಯಸುತ್ತೇವೆ.
ಸಾಮಾನ್ಯ ಜನರಿಗೆ ಅವರು ಇಡುವ ಮೊತ್ತಕ್ಕೆ ವರ್ಷಕ್ಕೆ 9.50% ಮತ್ತು 3 ವರ್ಷ ಮೇಲೆ ಇಟ್ಟರೆ 10.00% ಬಡ್ಡಿಯನ್ನು ನೀಡುತ್ತೇವೆ ಹಾಗೆ ಹಿರಿಯ ನಾಗರಿಕರಿಗೆ ಅವರು ಇಡುವ ಮೊತ್ತಕ್ಕೆ ವರ್ಷಕ್ಕೆ 10.00% ಮತ್ತು 3 ವರ್ಷ ಮೇಲೆ ಇಟ್ಟರೆ 10.50% ಬಡ್ಡಿಯನ್ನು ನೀಡಲು ಬಯಸುತ್ತೇವೆ. ದಯವಿಟ್ಟು ಗಮನಿಸಿ ಇದು ಅಸ್ತಿತ್ವದಲ್ಲಿ ಇರುವ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ.
ಹಾಗೆ ನಮ್ಮಲ್ಲಿ ಆವರ್ತನ ಠೇವಣಿ (ಆರ್ ಡಿ) 20 ತಿಂಗಳಿಂದ 120 ತಿಂಗಳಿಗೆ ಉಳಿತಾಯ ಮಾಡುವರಿಗೆ 8.50 % ರಿಂದ 12% ಉತ್ತಮ ಬಡ್ಡಿಯಲ್ಲಿ ನೀಡುತ್ತೇವೆ ಹೇಳಲು ಇಚ್ಚಿಸುತ್ತೇವೆ.
ಹಾಗೆಯೇ ಎಸ್.ಬಿ.ಐ ವಿಮಾ ಪ್ರಿಮಿಯಂ, ಸಂತತಿ ನಕ್ಷೆ ಫಾರಂ, ಪಾನ್ ಕಾರ್ಡ್ ಹೊಸ ಮತ್ತು ತಿದ್ದುಪಡಿ, ವಿದ್ಯಾರ್ಥಿ ಭವಿಷ್ಯ ನಿಧಿ, ನಗದು ಪ್ರಮಾಣ ಪತ್ರ, ಇತರ ಸವಲತ್ತುಗಳಿಗೆ ಜನರಿಗೆ ಸುಲಭದಲ್ಲಿ ಮಾಡಿಕೊಡುತ್ತೇವೆ ಎಂದು ಹೇಳಲು ಇಚ್ಚಿಸುತ್ತೇವೆ.
ನಮ್ಮ ಸಂಸ್ಥೆಯ ನೂತನ ಆಡಳಿತ ಮಂಡಳಿಗೆ, ಸದಸ್ಯರಿಗೆ, ಕಚೇರಿ ಸಿಬ್ಬಂದಿಗಳಿಗೆ ಅಧ್ಯಕ್ಷರು ಶ್ರೀ ಸಚಿನ್ ಕರ್ಕಡ ಚಿರಋಣಿಯಾಗಿದ್ದಾರೆ ಮತ್ತು ಅಭಾರಿಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ +91-9741853158, 0820-4292228.
A special announcement by Sanchi Souharda Sahakari Limited Udupi
Secretary Miss. Anisha jeshma Dsouza
Dear residents of Udupi & nearby we have accomplished 11 consecutive years successfully & thankful for your immerse trust on us and have special announcement to you all.This year 2024-25 we had election held in our office & elected new office bearers to our organization. New office bearers are as follows: President – Mr. Sachin Karkada, Vice – President – Mrs. Cynthia D’sa, Secretary – Miss Anisha Jeshma D’souza and other directors are as follows – Mr. Kumar A. Shetty, Mr. Hudson Jayakar Jathanna, Mr. Jayaram Neelavar, Mr. Ramesh Amin, Mr. Abhishek S. Mahale.
Also according to Karnataka State Souhardha Federal Co-Operative Ltd., Bangalore we have changed rules & regulations for new fixed deposit rates. For New Customers if we they deposit Rs. 5000 & more for a year it is 9.5% and if it is more than 3 years & above it is 10.00% as well as it is changed for senior customers it is 10% and for more than 3 years & above it is 10.50%. Please note that for existing customers there will be no changes in fixed deposits.
We have also savings plan like recurring deposit & amount is Rs.1000 & above you can select tenure how many months you want to invest with us i.e 20 months – 120 months varies from 8.50% to 12%.
We also other services to make public convenient and friendly to our customers by providing filling forms for family tree, pan card new & correction, cash certificate, student future fund etc are available.
Also our president Mr.Sachin Karkada is very much grateful to his board directors, members and staffs for their tremendous performance to uplift the organization.
For more information contact us +91-9741853158, 0820-4292228.
ಸಾಂಚಿ ಸೌಹಾರ್ದ ಸಹಕಾರಿ ಬ್ಯಾಂಕ್ ಲಿ. ಉಡುಪಿ ಹಾಂಚೆಂ ಥಾವ್ನ್ ವಿಶೇಷ್ ತಿಳ್ಸೊಣಿ
ಮೊಗಾಚ್ಯಾನೊ ಸಾಂಚಿ ಸೌಹಾರ್ದ ಸಹಕಾರಿ ಬ್ಯಾಂಕ್ ಲಿ. ಉಡುಪಿ ಪ್ರಾರಂಭ್ ಜಾವ್ನ್ 11 ವರ್ಸಾ ಸಂಪೌನ್ ಆಸ್ತಾನಾ ಉಡುಪಿ ಪ್ರದೇಶಾಚ್ಯಾ ಆನಿ ಹೆರ್ ಪ್ರದೇಶಾಚ್ಯಾ ಲಾಗ್ಸಾರ್ ಆಸ್ಚ್ಯಾ ಲೋಕಾಂಕ್ ವಿಶೇಷ್ ತಿಳ್ಸೊಣಿ ದೀಂವ್ಕ್ ಅಪೆಕ್ಷಿತಾಂವ್.
ಹ್ಯಾ ವರ್ಸಾ ಮ್ಹುಣ್ಜೆ 2024-25 ನವೆಂ ಹುದ್ದೆದಾರಾಂಚಿ ಎಲಿಸಾಂವ್ ಚಲ್ಲೆಂ ಆನಿ ಹುದ್ದೆದಾರಾಂಚಿ ನಾಂವಾಂ ಹ್ಯಾ ಪರಿ ಆಸಾತ್. ಅಧ್ಯಕ್ಷ್ ಮಾನೆಸ್ತ್ ಸಚಿನ್ ಕರ್ಕಡ,ಉಪಾಧ್ಯಾಕ್ಷ್ ಮಾನೆಸ್ತಿಣ್ ಸಿಂತಿಯಾ ಡೆಸಾ, ಕಾರ್ಯದರ್ಶಿ ಕುಮಾರಿ ಅನಿಶಾ ಜೆಶ್ಮಾ ಡಿ’ಸೋಜಾ ಆನಿ ಕಾರ್ಯಾಕಾರಿ (ಆಡಳಿತ ಮಂಡಳಿ) ನಿರ್ದೇಶಕ್ ಮಾನೆಸ್ತ್ ಕುಮಾರ್ ಎ. ಶೆಟ್ಟಿ, ನಿರ್ದೇಶಕ್ ಮಾನೆಸ್ತ್ ಹಡ್ಸನ್ ಜಯಕರ್ ಜತ್ತನ್ನ, ನಿರ್ದೇಶಕ್ ಮಾನೆಸ್ತ್ ಜಯರಾಮ್ ನೀಲಾವರ್, ನಿರ್ದೇಶಕ್ ಮಾನೆಸ್ತ್ ರಮೇಶ್ ಅಮೀನ್, ನಿರ್ದೇಶಕ್ ಮಾನೆಸ್ತ್ ಅಭಿಷೇಕ್ ಎಸ್. ಮಹಾಲೆ. ಪಾಟ್ಲ್ಯಾ ತೀನ್ ವರ್ಸಾ ಥಾವ್ನ್ ಯಶಸ್ವಿ ರೀತಿನ್ ಅಧ್ಯಕ್ಷ್ ಮಾನೆಸ್ತ್ ಸಚಿನ್ ಕರ್ಕಡ ಜಾವ್ನ್ ಆಸ್ಚ್ಯಾ ಉಲ್ಲಾಸ್ ಆಮಿ ಪಾಟಾಯ್ತಾಂವ್.
ದುಸ್ರಿ ತಿಳ್ಸೊಣಿ ಹ್ಯಾ ಪರಿ ಆಸಾ… ಹ್ಯಾ ವರ್ಸಾ ಮ್ಹುಣ್ಜೆ 2024-25 ವರ್ಸಾ ಥಾವ್ನ್ ಆಮ್ಚೆ ಸಂಸ್ಥ್ಯಾಕ್ ನವ್ಯಾನ್ ಫಿಕ್ಸೆಡ್ ಡಿಪೊಸಿಟ್ ದವರ್ತೆಲ್ಯಾಂಕ್ ಯೋಜನಾಂತ್ ಬದ್ಲಾವಣ್ ಕೆಲಾ ಆನಿ ಹೊ ಯೋಜನ್ ಕರ್ನಾಟಕ್ ರಾಜ್ಯ್ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್, ಬೆಂಗಳೂರ್ ದ್ವಾರಿ ಸೂಚಿತ್ ಕೆಲಾ ಆನಿ ಹಿ ಯೋಜನ್ ಹ್ಯಾ ದಿಸಾಂನಿ ತಶೆಂಚ್ ಫುಡ್ಲ್ಯಾ ವರ್ಸಾಂನಿ ನವ್ಯೊ ರೂಲಿ ಪ್ರಕಾರ್ ಮುಂದರುನ್ ವ್ಹೆತೆಲೆಂ ಮ್ಹುಣೊನ್ ತಿಳ್ಸೊಂಕ್ ಅಪೆಕ್ಷಿತಾಂವ್.
ಸಾಮಾನ್ಯ್ ಲೋಕಾಂಕ್ ವರ್ಸಾಂಕ್ 9.50% ಆನಿ ತೀನ್ ವರ್ಸಾ ವಯ್ರ್ ದವರ್ಲೆರ್ 10.00% ವಾಡ್ ದಿತಾಂವ್ ತಶೆಂಚ್ ವ್ಹಡಿಲಾಂಕ್ ವರ್ಸಾಂಕ್ 10.00% ಆನಿ ತೀನ್ ವರ್ಸಾ ವಯ್ರ್ ದವರ್ಲೆರ್ 10.50% ವಾಡ್ ದಿತಾಂವ್ ಮ್ಹುಣೊನ್ ತಿಳ್ಸೊಂಕ್ ಅಪೆಕ್ಷಿತಾಂವ್. ಆಮ್ಚೆ ಸಂಸ್ಥ್ಯಾಚಿ ವಿಶೇಷತಾ ಕಿತೆಂಗಿ ಮ್ಹುಣ್ಲ್ಯಾರ್ ಆಮಿ ತುಮಿ ದವರ್ಲೆಲ್ಯಾ ನಗದ್ ಫಿಕ್ಸೆಡ್ ಡಿಪೊಸಿಟ್ ವಯ್ರ್ ತುಮ್ಕಾಂ ವಾಡ್ ಮಹಿನ್ಯಾಚಿ / ತೀನ್ ಮಹಿನ್ಯಾಕ್ / ಅರ್ಧೆ ವರ್ಸಾಕ್ ಯಾ ವರ್ಸಾಕ್ ಸುಲಭ್ ಜಾಯ್ಶೆ ಆಮಿ ದಿತಾಂವ್ ಮ್ಹಣೊನ್ ತಿಳ್ಸೊಂಕ್ ವರ್ತೊ ಸಂತೊಸ್ ಭೊಗಾ.್ತ ದಯಾಕರ್ನ್ ಹಿ ಸವ್ಲತ್ಯೊ ಆಮ್ಚ್ಯಾ ಪ್ರಸ್ತುತ್ ಆಸ್ಚ್ಯಾ ಗ್ರಾಹಾಕಾಂಕ್ ಅನ್ವಯ್ ಜಾಯ್ನಾ.
ತಶೆಂಚ್ ಆಮಿ ಆರ್.ಡಿ 20 ಮಹಿನ್ಯಾ ಥಾವ್ನ್ 120 ಮಹಿನೊ ವರೇಗ್ ದವರುಂಕ್ ಅವ್ಕಾಸ್ ಆಸಾ ಆನಿ ತಾಂಚಿ ವಾಡ್ 8.50% ಥಾವ್ನ್ 12.00% ಮ್ಹುಣ್ಸಾರ್ ವಾಡ್ ಆಸಾ ಸಾಂಗೊಂಕ್ ಆಶೆತಾಂವ್.
ತಾಚೆ ಸವೆ ಆಮಿ ಹೆರ್ ಸೌ¯ಭ್ಯ್ ಸಂತತಿ ನಕ್ಷೆ, ಪಾನ್ ಕಾರ್ಡ್ ನವೆ ಯಾ ತಿದ್ವಣಿ, ವಿದ್ಯಾರ್ಥಿ ಭವಿಷ್ಯ್ ನಿಧಿ, ನಗದ್ ಪ್ರಮಾಣ್ ಪತ್ರ್, ಎಸ್.ಬಿ.ಐ ಇನ್ಶೂರೆನ್ಸ್ ಪ್ರಿಮಿಯಂ ಭರ್ಚೆ ವ್ಯವಸ್ಥಾ ಆಸಾ ಮ್ಹುಣೊನ್ ತಿಳ್ಸೊಂಕ್ ಅಪೆಕ್ಷಿತಾಂವ್. ಹೊ ಅವ್ಕಾಸ್ ಭರ್ಪೂರ್ ರೀತಿನ್ ಉಪಯೋಗ್ ಕರಾ ಮ್ಹುಣೊನ್ ಆಮ್ಚ್ಯಾ ಸಂಸ್ಥ್ಯಾಚಿ ಕಾರ್ಯದರ್ಶಿ ಕುಮಾರಿ ಅನಿಶಾ ಡಿಸೋಜಾ ತಿಳ್ಸಿತಾ ತಶೆಂಚ್ ಆಮ್ಚೊ ಸಂಸ್ಥ್ಯಾಚಿ ಅಧ್ಯಕ್ಷ್ ಮಾನೆಸ್ತ್ ಸಚಿನ್ ಕರ್ಕಡ ತೆ ತಾಂಚ್ಯಾ ಉರಲ್ಲೆ ಹುದ್ದೆದಾರಾಂಕ್, ಸಾಂದ್ಯಾನ್ಕ್, ವಾವ್ರ್ ಕರ್ಚ್ಯಾ ಸಹ ವಾವ್ರಾಡ್ಯಾಂಕ್ ಅಭಾರಿ ಜಾವ್ನಾಸಾತ್. ಚಡಿತ್ ಮಾಹೆತ್ ಅಪ್ಣೊಂಕ್ ಸಂಪರ್ಕ್ ಕರಾ +91-9741853158, 0820-4292228.
ವ್ಯವಹಾರ ಮಾಡುವಾಗ ವ್ಯವಹಾರಿತರೇ ಜವಾಬ್ದಾರರು ವಿನಹ ಮಾಧ್ಯಮ ಜವಾಬ್ದಾರರಾಗುವುದಿಲ್ಲ / When doing business, the businessmen themselves are responsible and the media is not responsible / ವ್ಯವಹಾರ್ ಕರ್ತಾನಾಂ ವ್ಯವಹಾರ್ ಕರ್ತೆಲೆಂ ಜವಾಬ್ದಾರ್ ಜಾತಾತ್ ಶಿವಾಯ್, ಮಾಧ್ಯಮ್ ದಾರ್ ಜವಾಬ್ದಾರ್ ನ್ಹಯ್