ಕುಂದಾಪುರ, ಜು.18: ಮಳೆಯ ಆರ್ಭಟದಿಂದ ಕುಂದಾಪುರ ನಗರದ, ಚಿಕ್ಕನ್ಸಾಲ್ ರಸ್ತೆಯ ಅಮರಸನ ಕಟ್ಟಡದ ಸಮೀಪದ ಸಮಾರು 200 ವರ್ಷದ ಬೃಹತ್ ಆಲದ ಮರ ಬೆಳಗಿನ ಜಾವ ಗಂಟೆಗೆ ಬುಡ ಸಮೇತವಾಗಿ ಉರುಳಿ ಬಿದ್ದಿದೆ. ಮರ ರಸ್ತೆ ಬದಿಗೆ ಬೀಳದೆ ರಸ್ತೆಯ ಇನ್ನೊಂದು ಪಕ್ಕದಲ್ಲಿ ಬಿದ್ದಿರುವುದರಿಂದ ಸಂಚಾರಕ್ಕೆ ಅಡಚಣೆಯಾಗಿಲ್ಲ.
ಆದರೂ ಅಮರಸನ ಕುಟುಂಬದ ಮನೆಗೆ ಹೋಗುವ ಖಾಸಗಿ ರಸ್ತೆಯ ಮೇಲೆ ಬಿದ್ದಿದೆ. ಮರ ಈಷ್ಟು ವಿಶಾಲ ಆಗಿತ್ತೆಂದರೆ ಮರ ಬೀಳುವಾಗ ಅನತಿ ದೂರದಲ್ಲಿರುವ ಮರದ ಗೆಲ್ಲುಗಳು ವಿದ್ಯುತ್ ಟ್ರಾನ್ಸ್ಪಾರ್ಮರ್ ಕಂಬಗಳಿಗೆ ತಾಗಿ ಟ್ರಾನ್ಸ್ಪಾರ್ಮರಿನ ಎರಡು ಕಂಬಗಳು ಮುರಿದೆವೆ. ಇದರಿಂದಾಗಿ ವಿದ್ಯುತ್ ವಯರ್ಗಳು ತುಂಡಾಗಿದ್ದು,. ಟ್ರಾನ್ಸ್ಪಾರ್ಮರ್ ಪಕ್ಕದ ಮನೆಯವರ ಕಂಪೌಂಡಿಗೆ ವಾಲಿದೆ. ಹಾಗೆ ಇನ್ನೊಂದ ಬದಿಯ ಕಂಪೌಂಡ್ ಮೇಲೆ ಮರದ ಬೃಹತ್ ಭಾಗ ಮಗುಚಿ ಬಿದ್ದಿದ್ದು ಕಂಪೌಂಡ್ ಹಾನಿಗೊಂಡಿದೆ.ಹಾಗೆ ಇನ್ನೊಂದ ಬದಿಯ ಕಂಪೌಂಡ್ ಮೇಲೆ ಮರದ ಬøಹತ್ ಭಾಗ ಮಗುಚಿ ಬಿದ್ದಿದ್ದು ಕಂಪೌಂಡ್ ಹಾನಿಗೊಂಡಿದೆ. ಅಕ್ಕಪಕ್ಕದ ವಿದ್ಯುತ್ ಕಂಬಗಳಿಗೂ ಹಾನಿಯುಂಟಾಗಿದೆ.
ಈ ಆಲದ ಮರದ ಸುತ್ತ ಹಲವಾರು ಭಕ್ತರು ಬೆಳಗಿನ ಜಾವ ಬಂದು ಸುತ್ತು ತೆಗೆದು ಭಕ್ತಿಯನ್ನು ಆಚರಿಸುತ್ತೀದ್ದರು. ಆಗಿದಾಂದ್ದಾಗೆ ಪೂಜಾ ಕಾರ್ಯಕ್ರಮಗಳು ನಡೆಯುತಿತ್ತು.
A huge 200-year-old banyan tree near Amarasana building on Chickensal Road fell down with its base
Kundapur, June 18: A huge banyan tree near Amarasana building on Chikansal Road, Kundapur city fell down with its base in the wee hours of the morning. The tree has not fallen on the side of the road and is lying on the other side of the road, so traffic is not obstructed.
However, it fell on a private road leading to Amarasan’s family home. The tree was so wide that when the tree fell, the branches of the tree at an infinite distance hit the electricity transformer poles and broke two poles of the transformer. Because of this, the electric wires were cut. The transformer is leaning towards the neighbor’s compound. A large part of a tree fell on the compound on the other side and the compound was damaged. A large part of the tree fell on the compound on the other side and the compound was damaged. Electricity poles nearby have also been damaged.
Many devotees used to come around this banyan tree in the morning to remove the wrap and celebrate devotion. Pooja programs were being held since then.