ಯಳಚಿಪುರದ ಹಾಲು ಡೇರಿ ಬಾಬು ಮನೆಯಲ್ಲಿ ನಾಲ್ಕು ಮರಿಗಳನ್ನು ಹಾಕಿದ ಆಡು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ತಾಲ್ಲೂಕಿನ ಯಳಚಿಪುರದ ಹಾಲು ಡೇರಿ ಬಾಬು ಎಂಬುವವರ ಮನೆಯಲ್ಲಿ ಆಡೊಂದು ನಾಲ್ಕು ಮರಿಗಳನ್ನು ಹಾಕಿದ್ದು, ಎಲ್ಲಾ ಮರಿಗಳು ಆರೋಗ್ಯಕರವಾಗಿವೆ ಎಂದು ಗ್ರಾಮದವರೇ ಆದ ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ ತಿಳಿಸಿದ್ದು, ಇದೊಂದು ಅಪರೂಪದ ವಿಷಯ ಎಂದು ತಿಳಿಸಿದ್ದಾರೆ.