ಪಡುಕೋಣೆ;ಡಿಸೆಂಬರ್ 24 ರ ಸಂಜೆ ಪಡುಕೋಣೆ ಸಂತ ಅಂತೋನಿ ಇಗರ್ಜಿಯ, ಧರ್ಮಗುರು ವಂ। ಫ್ರಾನ್ಸಿಸ್ ಕರ್ನೇಲಿಯೊ ಮೇಲುಸ್ತುವಾರಿಯಲ್ಲಿ, 4 ಅತಿಥಿ ಧರ್ಮಗುರುಗಳು ಕ್ರಿಸ್ಮಸ್ ಕ್ರಿಸ್ಮಸ್ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ, ಭಕ್ತಿ ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾಧಿಗಳು ಬಹು ಸಂಖ್ಯೆಯಲ್ಲಿ ಹಾಜರಿದ್ದರು.