ಇಂಟರ್ ನ್ಯಾಶನಲ್ ಒಪನ್ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ ಕುಂದಾಪುರದ ಝಾರಳಿಗೆ ಕಟಾದಲ್ಲಿ ಚಿನ್ನ ಕಮಿಟೆಯಲ್ಲಿ ಕಂಚಿನ ಪದಕ ದೊರೆತಿದೆ
ಕುಂದಾಪುರ, ಜ.28: ತಾರೀಕು 21 ಜನವರಿಯಲ್ಲಿ ನಡೆದ ಮುಂಬಯಿಯ ಅಂದೇರಿಯಲ್ಲಿ ಎಷಿಯಾಕಪ್ 7 ನೇ ಎಷಿಯನ್ ಶೀಟೊ ಆರ್ ವೈ ಯು ಕರಾಟೆ – ಡಿ ಒ ಆಸೋಶೀಯೆಶನ್ ಇವರು ನೆಡೆಸಲ್ಪಟ್ಟ ಇಂಟರ್ ನ್ಯಾಶನಲ್ ಒಪನ್ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ 12-13 ವರ್ಷದ ವಯೋಮಿತಿಯಲ್ಲಿ ಕುಂದಾಪುರದ ಝಾರಳಿಗೆ ಕಟಾದಲ್ಲಿ ಚಿನ್ನದ ಪದಕ ಮತ್ತು ಕಮಿಟೆ ವಿಭಾಗದಲ್ಲಿ ಕಂಚಿನ ಪದಕ ಕುಂದಾಪುರ ಚಿನ್ನದ ಪದಕ ಇಂಟರ್ ನ್ಯಾಶನಲ್ ಒಪನ್ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ ಕುಂದಾಪುರದ ಝಾರಳಿಗೆ ಕಟಾದಲ್ಲಿ ಚಿನ್ನ ಕಮಿಟೆಯಲ್ಲಿ ಕಂಚಿನ ಪದಕ ಲಭಿಸಿದೆ.
ಇವಳು ಬೀಜಾಡಿ ಗಣೇಶ ನಗರದ ನಿವಾಸಿಯಾಗಿದ್ದು ಇವಳು ಅಬ್ರಾನ್ ಮತ್ತು ಆಸ್ಮಾ ದಂಪತಿಯ ಪುತ್ರಿಯಾಗಿದ್ದಾಳೆ ಇವಳಿಗೆ ಕೆ ಡಿ ಎಫ್ ಸಂಸ್ಥೆಯ ಕರಾಟೆ ಶಿಕ್ಷಕ ಕಿಯೋಷಿ ಕಿರಣ್ ರೇನ್ಸಿ ಸಂದೀಪ್, ಸೇನ್ಸಾಯಿ ಸಿಹಾನ್ ಶೇಖ್, ಸೇನ್ಸಾಯಿ ಶಂಸಾಕ್ ಶೆಣೈ ಟಿ. ಇವರುಗಳು ತರಬೇತಿ ನೀಡಿದ್ದರು.
Zara of Kundapur won gold in kata and bronze in committee at the International Open Karate Championship.
Kundapur, Jan 28: Gold medal in 12-13 years age group Zhara of Kundapur in kata and bronze medal in committee category in Asia Cup 7th Asian Shito RYU Karate – DO Association held at Anderi, Mumbai on 21st January. Gold Medal In the International Open Karate Championship, Jharalige of Kundapur got a bronze medal in the gold committee in the kata.
She is a resident of Bijadi Ganesha Nagar and she is the daughter of Abron and Asma. She was accompanied by KDF karate teacher Kiyoshi Kiran Rainsy Sandeep, Sensei Sihan Sheikh, Sensei Shamsak Shenai T. They trained