Bikarnakatte -The seventh day of the novena: FAITHFUL ADMONISHED ‘TO SEEK FIRST THE KINGDOM OF GOD’ TO BE ABUNDANTLY BLESSED/ಬಿಕರ್ನಕಟ್ಟೆ – ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು

11 Wednesday: At the Holy Shrine of the Infant Jesus in Bikarnakatte, nine masses were held on the seventh day of the novena, and special prayers were offered for the donors and well-wishers of the shrine.
he faithful were admonished to seek first the kingdom of God and the rest of the things will follow, in accordance with the day’s theme, “Where your wealth is, there your heart will also be.” God wants us to fully enjoy his presence and value him above all else; he does not want us to suffer or be poor. He wants us to put our complete trust in him so that he can bestow upon us immeasurable blessings.
There was Eucharistic adoration at noon, and many believers prayed for various needs during this time. All the faithful were served a midday meal. Nine Masses in Konkani, English, Malayalam, and Kannada will be held from 6 am to 7:30 pm until January 13th. The 14th and 15th of January will be designated as the annual feast days.

ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು

ಬಿಕರ್ನಕಟ್ಟೆ – ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು

11, ಬುಧವಾರ: ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಆರನೇ ದಿನದ ನವೇನಾ ಪೂಜಾರ್ಪಣೆಗಳು ನೆರವೇರಿದವು. ದಿನವಿಡೀ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಗಳಲ್ಲಿ ಹಾಗೂ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗಿಯಾದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಏರ್ಪಾಡು ಮಾಡಲಾಗಿತ್ತು. ಜನವರಿ 13ರ ತನಕ ಮುಂಜಾನೆ 6.00 ಘಂಟೆಯಿಂದ ಸಂಜೆ 7.15 ರವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯುವುವು.