Seventh Day Novena at Stella Maris Church, Kalmady/ಕಲ್ಮಾಡಿ ಚರ್ಚಿನಲ್ಲಿ ಏಳನೇ ದಿನದ ನೊವೆನಾ ಪ್ರಾರ್ಥನೆ

Seventh Day Novena at Stella Maris Church, Kalmady

The Seventh day Novena prayers in preparation of the proclamation and Dedication of Our Lady of Vailankanni centre at Kalmady as a diocesan Shrine, was held on August 12th, Friday. Rev. Dr FrJoseph Martis, Rector of St Joseph’s Inter-Diocesan Seminary, Mangalore Diocese, conducted the novena prayers.

The Parish Priest of Stella Maris Church, Kalmady Rev. Fr Baptist Menezes, Asst Parish Priest Rev. Fr Roy Lobo, con-celebrated the Mass.

Feast of Our Lady of Vailankanni, proclamation and dedication of Our Lady of Vailanknni as a diocesan Shrine and the Golden Jubilee Celebration of Stella Maris Church, Kalmady will be celebrated on August 15th, 2022.

ಕಲ್ಮಾಡಿ ಚರ್ಚಿನಲ್ಲಿ ಏಳನೇ ದಿನದ ನೊವೆನಾ ಪ್ರಾರ್ಥನೆ

ಕಲ್ಮಾಡಿ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವದ ಪ್ರಯುಕ್ತ ಏಳನೇ ದಿನದ ನೊವೆನಾ ಪ್ರಾರ್ಥನೆಯನ್ನು ವಂ| ಜೋಸೆಫ್‌ ಮಾರ್ಟಿಸ್‌, ರೆಕ್ಟರ್‌, ಸಂತ ಜೋಸೆಫರ ಸೆಮಿನರಿ ಜೆಪ್ಪು ಅವರು ನಡೆಸಿದರು.

ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರುಗಳಾದ ವಂ| ರೋಯ್ ಲೋಬೊ, ಇವರು ಬಲಿಪೂಜೆಯಲ್ಲಿ ಪಾಲ್ಗೊಂಡರು.

ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮತ್ತು ಚರ್ಚಿನ ಸುವರ್ಣ ಮಹೋತ್ಸವನ್ನು ಆಗೋಸ್ಟ್ 15 ರಂದು ಆಯೋಜಿಸಲಾಗಿದೆ.