JANANUDI.COM NETWORK

ಮಡಿಕೇರಿ : ಎಸ್ಸೆಸೆಲ್ಸಿ ಫಲಿತಾ೦ಶ ಮೇ. 19ರ೦ದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಸಚಿವ ಬಿ.ಸಿ ನಾಗೇಶ್ ಅವರು ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾ೦ಶ.ದಿನಾ೦ಕವನ್ನು ಪ್ರಕಟಿಸಿದ್ದು, ಮೇ19ರ೦ದು ಎಸ್ಸೆಸ್ಸೆಲ್ಸಿ ಫಲಿತಾ೦ಶ ಪ್ರಕಟವಾಗುವುದು ಮತ್ತು ಅಂದು ಬೆಳಿಗ್ಗೆ 10.30ರ ಬಳಿಕ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ
ಹಾಗೆಯೇ ಮೇ 16ರಂದು ತುಮಕೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಿಕಾ ಚೇತರಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಸಚಿವರು ಮಾಹಿತಿ ನೀಡಿದರು