ನಿಲ್ದಾಣಗಳಿಗೆ ಒತ್ತಾಯಿಸಿ ಆಟೋ ಚಾಲಕರ ಮುಷ್ಕರ – ಕುಂದಾಪುರ ಪುರಸಭೆ ಮುತ್ತಿಗೆ ನಿರ್ಣಯ 

JANANUDI.COM NETWORK


ಕುಂದಾಪುರ, ಏ.6:  ಕುಂದಾಪುರ ಪುರಸಭೆ ವ್ಯಾಪ್ತಿಯೊಳಗೆ ಆಟೋ ರಿಕ್ಷಾಗಳಿಗೆ ಸೂಕ್ತ ನಿಲ್ದಾಣಗಳನ್ನು ಗುರುತಿಸಿ ಮೂಲ ಸೌಕರ್ಯ ಒದಗಿಸಿ ಕೊಡಬೇಕು ಎನ್ನುವುದು ಬಹು ದೀರ್ಘಕಾಲದ ಬೇಡಿಕೆಯಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಮನವಿ ನೀಡಿ ಒತ್ತಾಯಿಸಿದರೂ ಪುರಸಭೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಹಿಂದೆ ಕೆಲವು ನಿಲ್ದಾಣ ಪುರಸಭೆ ಗುರುತಿಸಿದರು ಈ. ಬಗ್ಗೆ  ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಹಾಗೂ ಸಹಾಯಕ ಆಯುಕ್ತರಿಗೂ ಹಲವು ಬಾರಿ ಮನವಿ  ನೀಡಲಾಗಿದೆ. ಇತ್ತೀಚಿನ ದಿನದಗಳಲ್ಲಿ ಪುರಸಭೆ ವ್ಯಾಪ್ತಿಯೊಳಗೆ ಪ್ರತಿ ಆಟೋಹಾಗು ಗೂಡ್ಸ್ ನಿಲ್ದಾಣಗಳಲ್ಲೂ ಕಾನೂನು ಸಮಸ್ಯೆ ತಲೆ ತೋರುತ್ತಿದ್ದು ಆಟೋ ಹಾಗೂ ಗೂಡ್ಸ್‌  ಗೂಡ್ಸ್‌ ವಾಹನ ಚಾಲಕರು ಅತಂತ್ರ ಸ್ಥಿತಿ ತಲುಪಿದ್ದಾರೆ. ಮೂಲ ಸೌಕರ್ಯಗಳಿಲ್ಲದೇ  ಮಳೆ ಬಿಸಿಲಿಗೆ ತಮ್ಮನ್ನು ಒಡ್ಡಿಕೊಂಡು ತೀರಾ ಸಂಕಷ್ಟಪಡುವಂತಾಗಿದೆ. ಪುರಸಭಾ ವ್ಯಾಪ್ತಿಯ ರಸ್ತೆಗಳು ತೀರಾ ನಾದುರಸ್ತಿಯಲ್ಲಿದ್ದು, ಕೂಡಲೇ ದುರಸ್ತಿಗೊಳಿಸಬೇಕಾಗಿ ಇದೀಗ ಚಾಲಕರು ಒಗ್ಗಟ್ಟಾಗಿ ಆಟೋ ಸಮನ್ತಯ ಸಮಿತಿ ಅಡಿ ಗಂಭೀರ ಹಾಗೂ ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದು, ತಾರೀಕು 12.04.2022 ರಂದು ತಮ್ಮ ಆಟೋ ಹಾಗೂ ಗೂಡ್ಸ್‌ ವಾಹನಗಳನ್ನು ಬ೦ದ್‌ ಮಾಡಿ ಪುರಸಭೆ ಮುತ್ತಿಗೆಗೆ ನಿರ್ಣಯಿಸಿರುತ್ತಾರೆ.     

ಆಟೋ ಹಾಗೂ ಗೂಡ್ಸ್‌ ವಾಹನಗಳಿಗೆ ಸೂಕ್ತ ನಿಲ್ದಾಣಗಳನ್ನು ಗುರುತಿಸುವುದು, ನಿಲ್ದಾಣಗಳಿಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಆಟೋಗಳನ್ನು ಬಂದ್ ಮಾಡಿ ಗೆ ನಡೆಸುವುದಾಗಿ ಸಮನ್ವಯ ಸಮಿತಿ ಮುಖಂಡರಾದ ಲಕ್ಷ್ಮಣ ಬರೆಕಟ್ಟು.ಪುರಸಭೆ ಮುತ್ತಿಗೆ ನೆಡೆಸುವುದಾಗಿ ಸಮನ್ವಯ ಸಮಿತಿಯ ಮುಖಂಡರಾದ ಲಕ್ಷ್ಮಣ ಬರೆಕಟ್ಟು, ಸುರೇಶ ಪುತ್ರನ್, ಲಕ್ಷ್ಮಣ ಶೆಟ್ಟಿ ರಾಜು ದೇವಾಡಿಗ ಭಾಸ್ಕರ್‌ ಹಾಗೂ ಮಾಣಿ ಉದಯ ಕುಮಾರ್‌ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕುಂದಾಪುರ
ಕುಂದಾಪುರ ಪುರಸಭೆ ವ್ಯಾಪ್ತಿಯೊಳಗೆ ಆಟೋ ರಿಕ್ಷಾಗಳಿಗೆ ಸೂಕ್ತ ನಿಲ್ದಾಣಗಳನ್ನು ಗುರುತಿಸಿ ಮೂಲ ಸೌಕರ್ಯ ಒದಗಿಸಿ ಕೊಡಬೇಕು ಎನ್ನುವುದು ಬಹು ದೀರ್ಘಕಾಲದ ಬೇಡಿಕೆಯಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಮನವಿ ನೀಡಿ ಒತ್ತಾಯಿಸಿದರೂ ಪುರಸಭೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಹಿಂದೆ ಕೆಲವು ನಿಲ್ದಾಣ ಪುರಸಭೆ ಗುರುತಿಸಿದರು ಈ. ಬಗ್ಗೆ  ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಹಾಗೂ ಸಹಾಯಕ ಆಯುಕ್ತರಿಗೂ ಹಲವು ಬಾರಿ ಮನವಿ  ನೀಡಲಾಗಿದೆ. ಇತ್ತೀಚಿನ ದಿನದಗಳಲ್ಲಿ ಪುರಸಭೆ ವ್ಯಾಪ್ತಿಯೊಳಗೆ ಪ್ರತಿ ಆಟೋ ಹಾಗು ಗೂಡ್ಸ್ ನಿಲ್ದಾಣಗಳಲ್ಲೂ ಕಾನೂನು ಸಮಸ್ಯೆ ತಲೆ ತೋರುತ್ತಿದ್ದು ಆಟೋ ಹಾಗೂ ಗೂಡ್ಸ್‌  ಗೂಡ್ಸ್‌ ವಾಹನ ಚಾಲಕರು ಅತಂತ್ರ ಸ್ಥಿತಿ ತಲುಪಿದ್ದಾರೆ. ಮೂಲ ಸೌಕರ್ಯಗಳಿಲ್ಲದೇ  ಮಳೆ ಬಿಸಿಲಿಗೆ ತಮ್ಮನ್ನು ಒಡ್ಡಿಕೊಂಡು ತೀರಾ ಸಂಕಷ್ಟಪಡುವಂತಾಗಿದೆ. ಪುರಸಭಾ ವ್ಯಾಪ್ತಿಯ ರಸ್ತೆಗಳು ತೀರಾ ನಾದುರಸ್ತಿಯಲ್ಲಿದ್ದು, ಕೂಡಲೇ ದುರಸ್ತಿಗೊಳಿಸಬೇಕಾಗಿ ಇದೀಗ ಚಾಲಕರು ಒಗ್ಗಟ್ಟಾಗಿ ಆಟೋ ಸಮನ್ತಯ ಸಮಿತಿ ಅಡಿ ಗಂಭೀರ ಹಾಗೂ ನಿರ್ಣಾಯಕ ಹೋರಾಟಕ್ಕೆ ಮುಂದಾಗಿದ್ದು, ತಾರೀಕು 12.04.2022 ರಂದು ತಮ್ಮ ಆಟೋ ಹಾಗೂ ಗೂಡ್ಸ್‌ ವಾಹನಗಳನ್ನು ಬ೦ದ್‌ ಮಾಡಿ ಪುರಸಭೆ ಮುತ್ತಿಗೆಗೆ ನಿರ್ಣಯಿಸಿರುತ್ತಾರೆ.   

  ಆಟೋ ಹಾಗೂ ಗೂಡ್ಸ್‌ ವಾಹನಗಳಿಗೆ ಸೂಕ್ತ ನಿಲ್ದಾಣಗಳನ್ನು ಗುರುತಿಸುವುದು, ನಿಲ್ದಾಣಗಳಿಗೆ ಮೂಲ ಸೌಕರ್ಯ ಒದಗಿಸಲು ಒತ್ತಾಯಿಸಿ ಆಟೋಗಳನ್ನು ಬಂದ್ ಮಾಡಿ ಗೆ ನಡೆಸುವುದಾಗಿ ಸಮನ್ವಯ ಸಮಿತಿ ಮುಖಂಡರಾದ ಲಕ್ಷ್ಮಣ ಬರೆಕಟ್ಟು.ಪುರಸಭೆ ಮುತ್ತಿಗೆ ನೆಡೆಸುವುದಾಗಿ ಸಮನ್ವಯ ಸಮಿತಿಯ ಮುಖಂಡರಾದ ಲಕ್ಷ್ಮಣ ಬರೆಕಟ್ಟು, ಸುರೇಶ ಪುತ್ರನ್, ಲಕ್ಷ್ಮಣ ಶೆಟ್ಟಿ ರಾಜು ದೇವಾಡಿಗ ಭಾಸ್ಕರ್‌ ಹಾಗೂ ಮಾಣಿ ಉದಯ ಕುಮಾರ್‌ ತಮ್ಮ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.