ಕಠೋರ ಕೊರೊನಾಕ್ಕೆ ಖ್ಯಾತ ‘ದಲಿತ ಕವಿ’ ನಾಡೋಜ ಡಾ.ಸಿದ್ದಲಿಂಗಯ್ಯ ಬಲಿ

ಬೆಂಗಳೂರು. ಜೂ.11: ಕಠೋರ ಕೊರೊನಾ ಸೋಂಕು ಹಲವಾರು ಖ್ಯಾತ  ನಾಮರನ್ನು ಬಲಿ ತೆಗೆದುಕೊಂಡಿದೆ, ಇದೀಗ  ಖ್ಯಾತ ಕವಿ, ಸಾಹಿತಿ ನಾಡೋಜ ಡಾ.ಸಿದ್ದಲಿಂಗಯ್ಯರನ್ನು ಕೊರೊನಾ ಬಲಿಪಡೆದಿದೆ.

ನಗರದಖಾಸಗಿಆಸ್ಪತ್ರೆಯಲ್ಲಿಚಿಕಿತ್ಸೆಪಡೆಯುತ್ತಿದ್ದಕವಿ, ಸಾಹಿತಿಡಾ.ಸಿದ್ದಲಿಂಗಯ್ಯಅವರುಚಿಕಿತ್ಸೆಫಲಕಾರಿಯಾಗದೇ ಅಸು ನೀಗಿದ್ದಾರೆ.

   ಕನ್ನಡದಲೇಖಕರಲ್ಲಿಪ್ರಮುಖರಾದ 67 ವರ್ಷವಯಸ್ಸಿನಡಾ. ಸಿದ್ದಲಿಂಗಯ್ಯನವರು ‘ದಲಿತಕವಿ’ ಎಂದೇಪ್ರಸಿದ್ಧಿಪಡೆದಿದ್ದರು.

ವ್ಯಂಗಚಿತ್ರಕಾರ ಸತೀಶ್ ಆಚಾರ್ಯ ಇವರ ಚಿತ್ರ

    ಸಿದ್ಧಲಿಂಗಯ್ಯನವರುದಲಿತಹೋರಾಟಮತ್ತುಸಾಮಾಜಿಕಸಮಾನತೆಗಾಗಿಕಾವ್ಯಸಾಹಿತ್ಯಗಳನ್ನುಅಪಾರ ಮಟ್ಟದಲ್ಲಿರಚಿಸಿದ್ದು, ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನಮುಂತಾದಪ್ರಕಾರಗಳಲ್ಲಿಸಾಹಿತ್ಯರಚನೆಮಾಡಿದ್ದಾರೆ. ಅವರ ಸಾವು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಶ್ಟ ಉಂಟಾಗಿದೆ.