JANANUDI.COM NETWORK
ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ನಿನ್ನೆ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ಮಧ್ಯೆ ಕಾಲೇಜಿನ ಕೋರಿಡೋರ್ ನಲ್ಲಿ ಘರ್ಷಣೆ ನಡೆಯುತ್ತಿದ್ದಾಗ ತಡೆ ಗೋಡೆಗೆ ಮಾಡಿದ ಕಬ್ಬಿಣದ ಪೈಪುಗಳಿಂದ ಮಾಡಿದ ರಕ್ಷಣಾ ಗ್ರಿಲ್ ತುಂಡಾಗಿ ನಾಲ್ಕನೇ ಮಹಡಿಯಿಂದ 12 ವಿದ್ಯಾರ್ಥಿಗಳು ಆಯತಪ್ಪಿ ಕೆಳಗೆ ಬಿದ್ದಿದ್ದು ಅದರಲ್ಲಿ 7 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವಿಗೀಡಾಗಿದ್ದು ಐವರು ವಿದ್ಯಾರ್ಥಿಗಳು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಚಿಕ್ಕ ವಿಷಯಕ್ಕೆ ನಡೆದ ಗಲಾಟೆ ಏಳು ವಿದ್ಯಾರ್ಥಿಗಳ ಜೀವವನ್ನು ಬಲಿ ಪಡೆದಿದ್ದು ದೇಶದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ
Bolivia – Barricade falls while students are clashed at Barricade – seven students died
In Bolivia, South America, yesterday, two groups of college students clashed with barricaded iron pipes in the college’s corridor, The Defence pipe Grill fell off the fourth floor with 12 students, seven of whom died on the spot. The uproar over a minor issue has claimed the lives of seven students and a national mourning has been declared in the country