Report: Pratap Naik sj
Report ; Pratap Naik sj
Pune: Fr. Vasco do Rego, S.J. ( known as Guruji or Pitaji) left this world to go to his eternal abode on Ash Wednesday on 17th February at 9.45 pm at Ishaprema Niketan, Pune where he lived for the past a few years. The funeral ceremony took place at St. Xavier Church run by the Pune Province Jesuits at Camp, Pune on 19th at 4 pm. Pune Bishop Thomas Dabre was the main celebrant. 13 Jesuits joined the concelebration. Though Mass was in English, the first reading and a hymn was in Konknni. Pratapananda Naik, sj preached the homily. As per the will of Pitaji, everything was done as per his wish. There was no coffin, no socks, shoes, and gloves. His body was laid on the floor with three oil lamps representing the Holy Trinity. His body was carried on the bamboo bier. They speak for the entire simple eco-friendly funeral service, but highly appreciated and praised in the church even by the Pune Bishop.
ಫ್ರಾ. ವಾಸ್ಕೊ ಡೊ ರೆಗೊ, ಎಸ್.ಜೆ.ಶವಕ್ಕೆ ಗ್ಲಾವ್ಜ್, ಸಾಕ್ಸ್ ಇಲ್ಲ ಬಿದಿರು ಚಟ್ಟ ಪರಿಸರ ಸ್ನೇಹಿ ಅಂತ್ಯಕ್ರಿಯೆ
ಪುಣೆ: ಫ್ರಾ. ವಾಸ್ಕೊ ಡೊ ರೆಗೊ, ಎಸ್.ಜೆ. (ಗುರುಜಿ ಅಥವಾ ಪಿತಾಜಿ ಎಂದು ಕರೆಯಲ್ಪಡುವ ಅವರು ಈ ಜಗತ್ತನ್ನು ಫೆಬ್ರವರಿ 17 ರಂದು ಬೂದಿ ಬುಧವಾರದಂದು ರಾತ್ರಿ 9.45 ಕ್ಕೆ ಪುಣೆಯ ಇಶಾಪ್ರೆಮಾ ನಿಕೇತನ್ ನಲ್ಲಿಂದ ಇಹ ಲೋಕ ತ್ಯಜಿಸಿದರು. ಅವರು ಕಳೆದ ಕೆಲವು ವರ್ಷಗಳಿಂದ ಇಶಾಪ್ರೆಮಾ ನಿಕೇತನ್ ನಲ್ಲಿ ವಾಸಿಸುತ್ತಿದ್ದರು. ಅಂತ್ಯಕ್ರಿಯೆ ಸಮಾರಂಭವು ಪುಣೆ ಪ್ರಾಂತ್ಯದ ಜೆಸ್ಯೂಟ್ಗಳು ನಡೆಸುತ್ತಿರುವ ಸೇಂಟ್ ಕ್ಸೇವಿಯರ್ ಚರ್ಚ್ನಲ್ಲಿ ಪುಣೆಯ ಕ್ಯಾಂಪಸ್ನಲ್ಲಿ 19 ರಂದು ಸಂಜೆ 4 ಗಂಟೆಗೆ ನಡೆಯಿತು. ಪುಣೆ ಬಿಷಪ್ ಥಾಮಸ್ ದಾಬ್ರೆ ಮುಖ್ಯಯಾಜಕರಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹ್ಸ್ದರು. 13 ಜೆಸ್ಯೂಟ್ಗಳು ಈ ಅಂತ್ಯಕ್ರಿಯೆಯಲ್ಲ್ಲಿ ಭಾಗವಹಿಸಿದ್ದರು. ಪೂಜೆ ಇಂಗ್ಲಿಷ್ನಲ್ಲಿದ್ದರೂ, ಮೊದಲ ವಾಚನ ಮತ್ತು ಸ್ತೋತ್ರವು ಕೊಂಕಣಿಯಲ್ಲಿ ನಡೆಯಿತು. ಫಾ| ಪ್ರತಾಪಾನಂದ ನಾಯಕ್, ಸಂದೇಶ ನೀಡುತ್ತಾ, ಫಾ|. ಪಿತಾಜಿಯ ಎಸ್.ಜೆ ಇವರ ಆಶಯವನ್ನು ಈಡೇರಿಸಲಾಯಿತು. ಅವರ ಆಶಯದಂತೆ ಅವರಿಗೆ ಶವಪೆಟ್ಟಿಗೆಯಿಲ್ಲಿ ಇಡಲಿಲ್ಲಾ, ಸಾಕ್ಸ್, ಬೂಟುಗಳನ್ನು ಧರಿಸಿರಲಿಲ್ಲಾ ಹಾಗೆ ಕೈಗವಸುಗಳನ್ನು ಧರಿಸಿರಲಿಲ್ಲಾ. ಅವರ ದೇಹವನ್ನು ಹೋಲಿ ಟ್ರಿನಿಟಿಯನ್ನು ಪ್ರತಿನಿಧಿಸುವ ಮೂರು ತೈಲ ದೀಪಗಳೊಂದಿಗೆ ನೆಲದ ಮೇಲೆ ಇಡಲಾಗಿತ್ತು. ಅವರ ದೇಹವನ್ನು ಬಿದಿರಿನ ಚಟ್ಟದಲ್ಲಿ ಸಾಗಿಸಲಾಯಿತು.. ಅವರು ಸಂಪೂರ್ಣ ಸರಳ ಪರಿಸರ ಸ್ನೇಹಿ ಅಂತ್ಯಕ್ರಿಯೆಯನ್ನು ಅವರು ಬಯಸಿದ್ದರು. ಇವರ ಸರಳ ವ್ಯಕ್ತಿತ್ವ ಪುಣೆ ಬಿಷಪ್ ಅವರಿಂದ ಮತ್ತು ಚರ್ಚಗಳಲ್ಲಿ ಹೆಚ್ಚು ಮೆಚ್ಚುಗೆ ಮತ್ತು ಪ್ರಶಂಸೆಗೆ ಪಾತ್ರವಾಗಿತ್ತು.