JANANUDI.COM NETWORK
ಆಗಸ್ಟ್ 19 ಮತ್ತು 20ರಂದು ಭಂಡಾರ್ಕಾರ್ಸ್ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ“ರಂಗೋತ್ಸವ 2019”
ಕುಂದಾಪುರ: ಆಗಸ್ಟ್ 19 ಮತ್ತು 20ರಂದು ಭಂಡಾರ್ಕಾರ್ಸ್ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯದ ಸಹಯೋಗದಲ್ಲಿ“ರಂಗೋತ್ಸವ 2019” ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದರಂಗಭೂಮಿ ಸ್ಪರ್ಧೆ ನಡೆಯಲಿದೆ.ವಿವಿಧ ರಂಗಕಲೆಗಳಾದಏಕಾಂಕ ನಾಟಕ, ಕಿರುಪ್ರಹಸನ, ಮೂಕಾಭಿನಯ, ಅನುಕರಣೆ ಸ್ಪರ್ಧೆಗಳು ನಡೆಯಲಿವೆ ಎಂದುಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಿನಾಂಕ 19ರಂದು ಬೆಳಿಗ್ಗೆ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಕ್ಷೇಮಪಾಲನಾ ನಿರ್ದೇಶನಾಲಯಇದರ ನಿದೇಶಕರಾದ ಪ್ರೊ.ಬಾರ್ಕೂರುಉದಯಉದ್ಘಾಟಿಸಲಿದ್ದಾರೆ ಮತ್ತುಅಕಾಡೆಮಿ ಫ್ಜನರಲ್ಎಜುಕೇಶನ್ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಮುಖ್ಯಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಕುಂದಾಪುರ: ಆಗಸ್ಟ್ 21 ಮತ್ತು 22ರಂದು ಭಂಡಾರ್ಕಾರ್ಸ್ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ನಿರ್ದೇಶನಾಲಯದ ಸಹಯೋಗದಲ್ಲಿಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದ ಪುರುಷ ಮತ್ತು ಮಹಿಳಾ ಟೇಬಲ್ ಟೆನಿಸ್ ಟೂರ್ನಾಮೆಂಟ್ 2019-20 ನಡೆಯಲಿದೆ.
ದಿನಾಂಕ 21ರಂದು ಬೆಳಿಗ್ಗೆ ಕಾರ್ಯಕ್ರಮವನ್ನುಕುಂದಾಪುರದಟೋರ್ಪಡಸ್ ಸ್ಪೋಟ್ರ್ಸ್ಕ್ಲಬ್ಇದರಅಧ್ಯಕ್ಷರಾದಗೈತಮ ಶೆಟ್ಟಿಉದ್ಘಾಟಿಸಲಿದ್ದಾರೆ ಮಂಗಳೂರು ವಿಶ್ವವಿದ್ಯಾನಿಲಯದದೈಹಿಕ ನಿರ್ದೇಶನಾಲಯಇದರ ನಿದೇಶಕರಾದಡಾ.ಕಿಶೋರ್ಕುಮಾರ್ ಸಿ.ಕೆ ಮುಖ್ಯಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಅಕಾಡೆಮಿ ಫ್ಜನರಲ್ಎಜುಕೇಶನ್ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ದಿನಾಂಕ 22ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವ]ರಾಷ್ಟ್ರೀಯಟೇಬಲ್ ಟೆನಿಸ್ ಕ್ರೀಡಾಪಟು ವಿಪುಲ್ರಾವ್ ಮತ್ತು ಅಶ್ವಿನ್ ಕುಮಾರ್ ಪಡುಕೋಣೆ ಮುಖ್ಯಅಭ್ಯಾಗತರಾಗಿ ಭಾಗವಹಿಸಲಿದ್ದಾರೆಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.