ಕರಾವಳಿ ಕೋಟ ಸೇಂಟ್ ಜೋಸೆಫ್ ಚರ್ಚ್ ನಲ್ಲಿ ಪವಿತ್ರ ಗುರುವಾರ ಆಚರಣೆ April 18, 2025April 18, 2025 Jananudi News Network ಸೇಂಟ್ ಜೋಸೆಫ್ ಚರ್ಚ್ ಕೋಟಾದಲ್ಲಿ ಪವಿತ್ರ ಗುರುವಾರ ಆಚರಣೆಯನ್ನು ನೆಡಸಲಾಯಿತು. ಪ್ರಧಾನ ಗುರುಗಳಾಗಿ ಫಾದರ್ ಚಾರ್ಲ್ಸ್ ಸಲ್ಡಾನಾ.ಅತಿಥಿ ಗುರುಗಳಾಗಿ ಫಾದರ್ ದೀಪಕ್ ಫರ್ಟಾಡೊ ಪ್ರಾರ್ಥನ ವಿಧಿಯನ್ನು ನೆಡೆಸಿಕೊಟ್ಟರು ಚರ್ಚಿನ ಧರ್ಮಗುರು ವಂ।ಸ್ಟ್ಯಾನಿ ತಾವ್ರೊ ಉಪಸಿಸ್ಥರಿದ್ದರು.