![](https://jananudi.com/wp-content/uploads/2025/02/0000-Main-STANY.jpg)
![](https://jananudi.com/wp-content/uploads/2025/02/01-1.jpg)
ಮಂಗಳೂರಿನ ಯುವ ಗಾಯಕಿ ನಮ್ಮೆಲ್ಲರ ಮೆಚ್ಚಿನ ರಿಷಲ್ ಮೆಲ್ಬಾ ಕ್ರಾಸ್ತ 26/01/2025 ರಂದು ಬೆಂಗಳೂರಿನ ಗೋಪಾಲನ್ ಮಾಲ್ ಇವರು ಆಯೋಜಿ ಸಿದ ಸೂಪರ್ ಸಿಂಗರ್ 5ರ ವಿಜೇತೆಯಾಗಿ ಹೊರ ಹೊಮ್ಮಿದಾರೆ. ಪ್ರಶಸ್ತಿ ಪತ್ರ ಒಂದು ಲಕ್ಷ ನಗದು ಬಹುಮಾನ ಹಾಗೂ ಇನ್ನಿತರ ಪುರಸ್ಕಾರಗಳೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ Zee ಕನ್ನಡ ಜ್ಯೂರಿಗಳ ಹಾಗೂ ಸಂಗೀತ ದಿಗ್ಗಜರ ಸಮ್ಮುಖದಲ್ಲಿ ಸನ್ಮಾನಿಸಪಟ್ಟಿದಾಳೆ ಮಂಗಳೂರಿನ ಪ್ರಖ್ಯಾತ ಗಾಯಕ ರೋನಿ ಕ್ರಾಸ್ತ ಈವರ ಮಗಳಾದ ರಿಷಲ್ರವರು ಪ್ರಸ್ತುತ St Aloysius ಕಾಲೇಜು ಇಲ್ಲಿ ಪ್ರಥಮ PUC ಶಿಕ್ಷಣ ಪಡೆಯುತ್ತಿದ್ದಾರೆ. ದಕ್ಷಿಣ ಕನ್ನಡ ಪ್ರತಿನಿಧಿಸಿ ಮಂಗಳೂರಿನ ಕೀರ್ತಿ ಪತಾಕೆ ಹಾರಿಸಿದ ಇವರ ಮುಂದಿನ ಎಲ್ಲಾ ಸಂಗೀತ ಕಾರ್ಯಕ್ರಮಗಳಲ್ಲಿ ವಿಜೇತೆಯಾಗಿ ಹೊರ ಹೊಮ್ಮಲಿ ಎಂದು ಶುಭ ಕೋರುತೇವೆ
Young Mangaluru singer and our dear Rishal Melba Crasta won Super Singer 5, conducted by Bengaluru’s Gopalan Mall, on 26/01/2025. She was awarded in front of Ashwini Puneeth Rajkumar, members of the Zee Kannada jury, and popular music personalities and was presented with a certificate, a cash award of ₹1 lakh, and other awards. Rishal, daughter of Mangalore’s well known singer Rony crasta and matilda Crasta, is a 1st PUC student at St. Aloysius College. She belongs to Dakshina Kannada and has made the people of Mangalore proud. We wish her all the very best for her future music success and hope she has more such great success in the future!