ಕುಂದಾಪುರ :- ತಾಲೂಕು ಮಟ್ಟದ ಅಂತರ ಶಾಲೆ, ಗಣಿತ ಪ್ರತಿಭಾ ಪರೀಕ್ಷೆಯಲ್ಲಿ ಆಯುಷ್ ಅಣ್ಣಪ್ಪ ಮೊಗವೀರ. ಪ್ರಥಮ ರ್ಯಾಂಕ್ ಪಡೆದಿದ್ದಾನೆ. ಈತ ಕಿರಿಮುಂಜೇಶ್ವರ, ಜನತಾ ಪ್ರಾಥಮಿಕ ಶಾಲೆ. ಇಲ್ಲಿ 2ನೇ ತರಗತಿ ಯ ಓದುತ್ತಿರುವ ವಿದ್ಯಾರ್ಥಿ.. ಈತ, ನಾವುಂದ ಬಾಡಿ ಮನೆ ವೇದಾವತಿ ಮತ್ತು ಅಣ್ಣಪ್ಪ ದಂಪತಿಗಳು ಪುತ್ರರಾಗಿದದ್ದಾನೆ. ಗಣಿತಶಾಸ್ತ್ರದಲ್ಲಿ ಈ ಸಾಧನೆ ಕಲಿಯುತ್ತಿರುವ ಶಾಲೆಗೂ ಹೆಮ್ಮೆ ಪಡುವ ವಿಷಯವಾಗಿದ್ದು. ಶಾಲಾ ವ್ರಂದದವರು ಅಭಿನಂದಿಸಿದ್ದಾರೆ.