ಕುಂದಾಪುರ; ಯು.ಬಿ.ಎಂ.ಸಿ.ಮತ್ತು ಸಿಎಸ್ಐ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ರಾಜ್ಯೋತ್ಸವವನ್ನು1.11.24 ರಂದು ಶಾಲಾ ಮೈದಾನದಲ್ಲಿ ಆಚರಿಸಲಾಯಿತು. ತ್ರಿವರ್ಣ ಧ್ವಜವನ್ನು ಶಾಲಾ ಮುಖ್ಯ ಶಿಕ್ಷಕಿ ಅನಿತಾ ಡಿ ಸೋಜಾ ಹಾರಿಸಿದರು. ರಾಷ್ಟ್ರ ಗೀತೆ ಹಾಗೂ ನಾಡ ಗೀತೆಯನ್ನು ಹಾಡಲಾಯಿತು. ಭುವನೇಶ್ವರಿ ದೇವಿಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮುಖ್ಯಶಿಕ್ಷಕಿಯವರು ವಿದ್ಯಾರ್ಥಿಗಳಿಗೆ ಕರ್ನಾಟಕದ ಸಂಸ್ಕೃತಿ ಹಾಗೂ ವೈಭವವನ್ನು ಉಳಿಸಿ ಬೆಳೆಸಲು ಕರೆ ನೀಡಿದರು. ಶಿಕ್ಷಕಿ ಸವಿತಾ ಆರ್ ಮತ್ತು ವಿದ್ಯಾರ್ಥಿನಿ ಚಾರ್ವಿಕ ಕರ್ನಾಟಕದ ಇತಿಹಾಸ ಹಾಗೂ ಮುಖ್ಯ ವ್ಯಕ್ತಿಗಳ ಕುರಿತು ಮಾತನಾಡಿದರು. ಮಕ್ಕಳಿಂದ ನೃತ್ಯ ಸಂಗೀತ ನಡೆಸಲ್ಪಟಿತು.
UBMC & CSI Krupa English Medium School, celebrated Karnataka Rajyotsava
Kundapura: UBMC & CSI Krupa English Medium School, Kundapura, celebrated Karnataka Rajyotsava on 01.11 2024 at 8:30 am. on the school ground. The Tricolour flag was hoisted by the Principal, Mrs. Anita Alice Dsouza. The gathering sang the National Anthem and State Anthem with pride . Floral tribute was paid to the portrait of Goddess Bhuvaneshwari .In her address, the Principal urged the students to cherish, preserve and glorify the beautiful culture and tradition of Karnataka.
Teachers Savitha R , and student Charvika gave glimpses and insights of the history and the legends of Karnataka. As a part of the cultural event, students sang and danced.