ಮಂಗಳೂರು, ಆಗಸ್ಟ್ ೨೨: ಬಾಲ ಯೇಸುವಿನ ಪುಣ್ಯಕ್ಷೇತ್ರದ ಕ್ಯಾಂಪಸ್ನಲ್ಲಿ ಆಗಸ್ಟ್ 22, ಗುರುವಾರದಂದು ’ಕೊಂಕಣಿ ಮಾನ್ಯತಾ ದಿನ 2024’ ಮತ್ತು ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ಅಯೋಜಿಸಲಾಗಿತ್ತು.
ಕೊಂಕಣಿ ಬಾವುಟವನ್ನು ಹಾರಿಸಿ ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ಮಾತಾನಾಡಿದ ಅವರು. “ಕೊಂಕಣಿ ಭಾಷೆಯನ್ನು ಮನೆಯಲಿ ಮಾತನಾಡಬೇಕು ಮತ್ತು ಕೊಂಕಣಿ ಸಂಸ್ಕೃತಿಯ ಮಹತ್ವವನ್ನು ತಿಳಿದು ಮುಂದಿನ ಪೀಳಿಗೆಗೆ ಹಸ್ತಾತಂತರಿಸಬೇಕು ಎಂದು ಹೇಳಿದರು ಹಾಗೂ ಕೊಂಕಣಿ ಮಾನ್ಯತಾ ದಿನದ ಶುಭಾಶಯಗಳನ್ನು ಕೋರಿದರು.
ಭಾರತದಲ್ಲಿ ನಾವು ನೂರಾರು ಭಾµಗಳನ್ನು ಮಾತನಾಡುತ್ತೇವೆ, ಆದರೆ ಕೆಲವೇ ಭಾµಗಳನ್ನು ಅಧಿಕೃತ ಭಾµಯಾಗಿ ಗುರುತಿಸಲಾಗಿದೆ. ಕೊಂಕಣಿ ೧೮ ನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಪ್ರಯುಕ್ತ ಕೊಂಕಣಿ ಭಾಷೆಯ ಪುಸ್ತಕ ಹಾಗೂ ಚಲನಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಚಿತ್ರನಟಿ ವೆಲ್ಸಿಟಾ ಡಯಾಸ್, ಶ್ರೀ ಜೋಸೆಫ್ ಮತಾಯಸ್, ಪಾ. ಮೆಲ್ವಿನ್ ಡಿಕುನ್ಹಾ, ಪಾ. ಐವನ್ ಡಿಸೋಜಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳು ಕೊಂಕಣಿ ಚಲನಚಿತ್ರದ ಪ್ರದರ್ಶನವನ್ನು ವಿಕ್ಷೀಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
Konkani Manyatha Divas celebrated with Konani Film Exhibition at Infant Jesus Shrine, Carmel Hill
Konkani Manyatha Divas is the inclusion of Konkani as an official language in the Eighth schedule of Indian Constitution in 1992. Naman Ballok Jesu organized an Exhibition of Konkani films on August 22nd 2024, on the occasion of Konkani Manyatha Divas.
Konkani Film exhibition was declared open at Infant Jesus campus on Thursday, the 22nd August 2024, at 8.30am with the hoisting of the Konkani flag by Mr. Stany Alvares, President Konkani Sahithya Academy.
Wencita Dias, (Film Actor), Mr. Joseph Mathias, (Enterpreneur), Fr. Melvin D’cunha (Superior, St. Joseph’s Monastery), and Fr. Ivan Dsouza (NBJ Editor) were on the dais. A Konkani song was sung by the theology brothers.
Thereafter, those present proceeded to the Shrine Hall in a procession. Wencita Dias inaugurated the film exhibition by cutting the ribbon. Mr. Stany Alvares in his speech invited all to speak Konkani at home and thus keep alive our Konkani culture. A short video presentation was on the screen with regard to Konkani films.
A Quiz was held based on Konkani Culture. The exhibition had a yearwise display of all the Konkani films. Infant Jesus devotees expressed their views and appreciation on the display of all the Konkani films and Konkani books.
It was organised so well and was worth the efforts of Fr. Ivan D’Souza and team, as people came in large numbers throughout the day and benefitted of it. Roshan Crasta compered the programme.