ಕುಂದಾಪುರ ಭಂಡಾರ್ಕರ್ಸ್ ಕಾಲೇಜು ರೇಡಿಯೋ ಕುಂದಾಪ್ರ 89.6 ಎಫ್. ಎಂ. ಹಾಗೂ ‘ಕುಂದಪ್ರಭ’ ಆಶ್ರಯದಲ್ಲಿ ನಡೆದ ಕುಂದಕನ್ನಡ ಹಾಡುಗಾರಿಕೆ, ಕವನ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ಹಲವು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ವಿಜೇತರ ವಿವರ ಈ ರೀತಿ ಇದೆ.
ಸ್ವರಚಿತ ಕವನ ಪದವಿ ಪೂರ್ವ ಕಾಲೇಜು ವಿಭಾಗ :
ಪ್ರಥಮ : ಸಾಗರ್ ಎಸ್. ಪೂಜಾರಿ, ಶ್ರೀ ವೆಂಕಟರಮಣ ಪ. ಪೂ. ಕಾಲೇಜು, ಕುಂದಾಪುರ
ದ್ವಿತೀಯ : ಪ್ರಾರ್ಥನಾ, ಆರ್. ಎನ್. ಶೆಟ್ಟಿ ಪ. ಪೂ. ಕಾಲೇಜು, ಕುಂದಾಪುರ
ಹಾಗೂ ಮೇಘ, ಭಂಡಾರ್ಕರ್ಸ್ ಪಿ. ಯು. ಕಾಲೇಜು, ಕುಂದಾಪುರ
ತೃತೀಯ : ಭುವನ, ಆರ್. ಎನ್. ಶೆಟ್ಟಿ ಪ. ಪೂ. ಕಾಲೇಜು, ಕುಂದಾಪುರ
ಭಾರ್ಗವಿ, ಆರ್. ಎನ್. ಶೆಟ್ಟಿ ಪ. ಪೂ. ಕಾಲೇಜು, ಕುಂದಾಪುರ
ಹಾಡುಗಾರಿಕೆ : ಪದವಿ ಪೂರ್ವ ಕಾಲೇಜು ವಿಭಾಗ
1) ಯುಕ್ತಾ ಹೊಳ್ಳ – ಶ್ರೀ ವೆಂಕಟರಮಣ ಪ. ಪೂ. ಕಾಲೇಜು, ಕುಂದಾಪುರ
2) ಶಯನ – ಶ್ರೀ ವೆಂಕಟರಮಣ ಪ. ಪೂ. ಕಾಲೇಜು, ಕುಂದಾಪುರ
3) ಸಿಂಚನಾ – ಸರಕಾರಿ ಪ. ಪೂ. ಕಾಲೇಜು, ಕುಂದಾಪುರ
4) ಪೂರ್ವಿಕಾ – ಸರಕಾರಿ ಪ. ಪೂ. ಕಾಲೇಜು, ಕುಂದಾಪುರ
ಪ್ರೌಢ ಶಾಲಾ ವಿಭಾಗ :
ಸ್ವರಚಿತ ಕವನ :
ಪ್ರತಿಕ್ಷಾ – ಸರಕಾರಿ ಪ್ರೌಢಶಾಲೆ, (ಪ. ಪೂ. ಕಾಲೇಜು) ಕುಂದಾಪುರ
ಸAಜನಾ – ಸರಕಾರಿ ಪ್ರೌಢಶಾಲೆ, ಹೆಸ್ಕತ್ತೂರು
ಸನ್ನಿಧಿ – ಸರಕಾರಿ ಪ್ರೌಢಶಾಲೆ, ಹೆಸ್ಕತ್ತೂರು
ಹಾಡುಗಾರಿಕೆ : ಪ್ರೌಢ ಶಾಲಾ ವಿಭಾಗ
1) ವೈಷ್ಣವಿ – ಸರಕಾರಿ ಪ್ರೌಢಶಾಲೆ, ಕಾಳಾವರ
2) ಧನ್ಯತಾ – ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕುಂದಾಪುರ
3) ಪ್ರಿಯಾ – ಸರಕಾರಿ ಪ್ರೌಢಶಾಲೆ, ಕುಂದಾಪುರ
4) ಸುಪ್ರಿತಾ – ಸರಕಾರಿ ಪ್ರೌಢಶಾಲೆ, ಕಾಳಾವರ
ಪದವಿ ಕಾಲೇಜು :
ಪ್ರಥಮ : ನಿಶಾ – ಶ್ರೀ ಶಾರದಾ ಕಾಲೇಜು, ಬಸ್ರೂರು
ಸುಜಯ್ ಶೆಟ್ಟಿ – ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ
ವಿಶೇಷ ಬಹುಮಾನ : ಅಂಕಿತಾ – ಭಂಡಾರ್ಕರ್ಸ್ ಕಾಲೇಜು, ಕುಂದಾಪುರ