ಪರಿಶಿಷ್ಟಜಾತಿಯವರು ಕೊರೊನಾದಿಂದ ಮೃತಪಟ್ಟರೆ 5 ಲಕ್ಷ ಪರಿಹಾರ, ಆದರೆ ಹಲವು ನಿಂಬಂಧನೆಗಳು !!

JANANUDI.COM NETWORK

ಬೆಂಗಳೂರು ಜೂ, 18 :  ಕೊರೊನಾ ಆರ್ಭಟದಿಂದ ಅದೆಷ್ಟೋ ಜನ ಜೀವ ಕಳೆದುಕೊಂಡು, ದುಖದ ಜೊತೆ ಅವರ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ, ಸಂಕಷ್ಟಕ್ಕೆ ಇಡಾಗಿದ್ದಾರೆ.  ಈ ಕಾರಣದಿಂದ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ನೀಡಲು ಮುಂದಾಗುತ್ತಿದೆ.

   ಪರಿಶಿಷ್ಟಜಾತಿಯಜನರುಕೊರೊನಾದಿಂದಸಾವಿಗೀಡಾದಲ್ಲಿಅವರಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಹಣಕಾಸು ಅಭಿವೃದ್ಧಿ ನಿಗಮ 5 ಲಕ್ಷಗಳವರೆಗೆಪರಿಹಾರನೀಡಲುಮುಂದಾಗಿದೆ. ಪ್ರಥಮ ಹಂತದಲ್ಲಿ 1 ಲಕ್ಷಉಚಿತವಾಗಿದ್ದು, ಇನ್ನುಳಿದನಾಲ್ಕುಲಕ್ಷಅವಧಿಸಾಲವಾಗಿದೆ.ಇದನ್ನುಶೇ. 6 % ಬಡ್ಡಿದರದಲ್ಲಿಮರುಪಾವತಿಮಾಡಬೇಕಿದೆ.

ಈಸೌಲಭ್ಯಪಡೆಯಬೇಕಾದರೆನೀವುಏನುಮಾಡಬೇಕು? ಕೊರೊನಾದಿಂದಸಾವಿಗೀಡಾದವ್ಯಕ್ತಿಯಕುಟುಂಬದವಾರ್ಷಿಕಆದಾಯ 3 ಲಕ್ಷದೊಳಗಿರಬೇಕು. ವಯೋಮಿತಿ 18 ರಿಂದ 60 ವರ್ಷಒಳಗಿನವರಾಗಿರಬೇಕು ಕೋವಿಡ್​ನಿಂದಸಾವಿಗೀಡಾದಪ್ರಮಾಣಪತ್ರವನ್ನುಲಗತ್ತಿಸಬೇಕು ಹೆಚ್ಚಿನಮಾಹಿತಿಗೆನಿಮ್ಮಹತ್ತಿರದಡಾಅಂಬೇಡ್ಕರ್​ಅಭಿವೃದ್ಧಿನಿಗಮವನ್ನುಸಂಪರ್ಕಿಸಬಹುದಾಗಿದೆ.