ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ 19 ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

JANANUDI.COM NETWORK

 

ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ 19 ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ

ಅಂಜುಮಾನ್ ಇನ್ಸುಟ್ಯುಟ್ ಆಫ್ ಟೆಕ್ನೊಲೊಜಿ ಮತ್ತು ಮೇನೆಜ್ಮೆಂಟ್ ಆಯೋಜಿದ್ದ ಸ್ಟೇಮ್ ೧೯ ರ ಮೊಡೆಲ್ ಎಕ್ಸಪೊದಲ್ಲಿ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳಾದ ಶ್ರೀಶ ಎಸ್. ಶೆಟ್ಟಿ, ಸುಮಂತ್ ಉಡುಪ ಮತ್ತು ಕಿಶನ್ ಎಂ. ರಾವ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.