jananudi.com network
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಉರ್ದು ) ಬಸ್ರೂರು –ಡಿಕ್ಷನರಿ ಹಂಚಿಕೆ
ಸರಕಾರಿ ಹಿರೀಯ ಪ್ರಾಥಮಿಕ ಶಾಲೆ ಬಸ್ರೂರು ಚೇತನ ಸಂಸ್ಥೆ ಕೋಟೇಶ್ವರ ಇದರ ಅಧ್ಯಕ್ಷರು ಮತ್ತು ಸದಸ್ಯರು ಈ ದಿನ ಶಾಲೆಗೆ ಆಗಮಿಸಿ 5,6,7 ನೇಯ ತರಗತಿಯ ಎಲ್ಲಾ ಮಕ್ಕಳಿಗೂ ‘ ಕನ್ನಡದ ಮೂಲಕ ಇಂಗ್ಲೀಷ್’ ಎನ್ನುವ ಡಿಕ್ಷನರಿ ಅನ್ನು ಉಚಿತವಾಗಿ ವಿತರಿಸಿ,ಶಾಲೆಯ ಎಲ್ಲಾ ಮಕ್ಕಳಿಗೂ ಸಿಹಿತಿಂಡಿ ಹಂಚಿದರು.