ಶ್ರೀನಿವಾಸಪುರ ಪಟ್ಟಣದ ಮಾರುತಿ ಬಡವಾಣೆಯಲ್ಲಿನ ಗಜಪಡೆ ಯುವಕರ ಬಳಗದಿಂದ 24ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆಯೊಂದಿಗೆ ಗಣಪತಿ ವಿರ್ಸಜನೆಯನ್ನು ಹಮ್ಮಿಕೊಳ್ಳಲಾಯಿತು.
ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ , ಮುಖಂಡರಾದ ಪೂಲ್ ಶಿವಾರೆಡ್ಡಿ, ಎ.ಸಿ.ಶಶಿಧರ್, ಅಭಿಜಯರಾಜ್, ವಿಕಾಶ್, ಕಿಶೋರ್, ಜಿ.ಆರ್.ಶ್ರೀನಿವಾಸ್, ಆಂಜಪ್ಪ, ರಾಮಾಂಜಿ, ಸಂತೋಷ್,ಜಾಕೀರ್ ಇದ್ದರು.