“ವಿದ್ಯಾರ್ಥಿಗಳೇ, ಭೂಮಿ ಎಲ್ಲರ ಆಸ್ತಿ ನೀವು ಬೆಳೆಸಿರುವ ಗಿಡವನ್ನು ನೋಡಿದ ನಿಮ್ಮ ಪೋಷಕರು ಸಹ ಸಂತೋಷಪಡುತ್ತಾರ” – ರೋ. ಶ್ರೀದರ್

ಟಿಎಚ್‍ಒ ಮಹ್ಮಮದ್ ಷರೀಫ್ ಅವರಿಂದ ಜನಸಂಖ್ಯಾ ಸ್ಪೋಟದಿಂದಾಗುವ ಅಪಾಯಗಳ ಬಗ್ಗೆ ವಿವಿರವಾದ ಮಾಹಿತಿ ಹಾಗೂ ಸಲಹೆ

FR L.M PINTO HEALTH CENTRE HOLDS ANNUAL MEET AND WELCOME NEW ADMINISTRATOR FR ROSHAN CRASTA / ಫಾ.ಎಲ್.ಎಮ್ ಪಿಂಟೋ ಆರೋಗ್ಯ ಕೇಂದ್ರವು ವಾರ್ಷಿಕ ಸಭೆ ಹಾಗೂ ನೂತನ ನಿರ್ವಾಹಕರಾದ ಫಾ. ರೋಶನ್ ಕ್ರಾಸ್ತಾ ಅವರಿಗೆ ಸ್ವಾಗತ

ಕರಾವಳಿಯಾದ್ಯಂತ ಮತ್ತೆ 5 ದಿನ ಭಾರೀ ಮಳೆಯಾಗುವ ಮುನ್ಸೂಚನೆ

ಕುಂದಾಪುರ – ಹಂಗಳೂರು ಬಸ್ಸು ಮತ್ತು ಬೈಕ್ ಢಿಕ್ಕಿ : ಪೌರಕಾರ್ಮಿಕ ಸಾವು

ಸುಂದರವರ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದುರ್ಗಾಂಬ ಬಸ್ ಡಿಪ್ಪೋದ ಎದುರುಗಡೆ ಡಿವೈಡ್ ನಿರ್ಮಿಸಿರುವುದು, ಇದಲ್ಲದೆ ಹೆದ್ದಾರಿ 66 ರಲ್ಲಿ ಹಲವು ಅವೈಜ್ಞಾನಿಕ ಕ್ರಾಸಿಂಗ್ ನಿಮಿಸಿದ್ದಾರೆ, . ಇದೀಗ ಅಪಘಾತದಿಂದ ಪೌರಕಾರ್ಮಿಕನೊಬ್ಬ ಸಾವನ್ನಪ್ಪಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಚೈತ್ರಾ ಪ್ರಭು ಸಿ. ಎ. ತೇರ್ಗಡೆ

ರೋಟರಿ ಕ್ಲಬ್ ಸನ್‍ರೈಸ್ ವತಿಯಿಂದ ಪತ್ರಿಕಾ ದಿನಾಚರಣೆ

ವಿಮಾ ರಂಗದಲ್ಲಿ ಜಿ.ಎಸ್.ಟಿ ಹಿಂಪಡೆಯುವಂತೆ ಒತ್ತಾಯಿಸಿ ಸಂಸದರಿಗೆ ಮನವಿ ಸಲ್ಲಿಕೆ

ಬಸ್ರೂರೂ ಸರಕಾರಿ ಪ್ರೌಢಶಾಲೆಯ ನಕ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ 2 ರಲ್ಲಿ 616 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಒಂಬತ್ತನೇ ರ‍್ಯಾಂಕ್