ಅಂಕೋಲ ಗುಡ್ಡ ಕುಸಿತ ಪ್ರಕರಣ:ಕಣ್ಮರೆಯಾಗಿದ್ದ ಬಾಲಕಿ ಅವಂತಿಕಾಳ ಮೃತದೇಹ ನದಿ ತೀರದಲ್ಲಿ, ಟ್ಯಾಂಕರ್ ಚಾಲಕನ ಶವ ನದಿಯಲ್ಲಿ ಪತ್ತೆ

ವಾರಾಹಿ ನದಿಗೆ ಹಾರಿ ಕೊಚ್ಚಿ ಹೋದ ಕಾಳಾವರ ವ್ಯಕ್ತಿಯ ಮೃತದೇಹ ಕುಂದಾಪುರ ಸಂಗಮ ನದಿ ತೀರದಲ್ಲಿ ಪತ್ತೆ 

ಭಾರೀ ಮಳೆಯಿಂದ ಶಿರಾಡಿ, ಬಾಳೆಬರೆ, ಸೋಮೇಶ್ವರ ಗುಡ್ಡ ಕುಸಿತದಿಂದ ವಾಹನ ಸಂಚಾರ ವ್ಯತ್ಯಯ

ಶ್ರೀನಿವಾಸಪುರ- ಡ್ರ್ಯಾಗನ್ ಫ್ರುಟ್ ಸಂಮ್ರದ್ಧಿ ಬೆಳೆಯನ್ನು ಬೆಳೆಯುವ ಮೂಲಕ ತಾಲೂಕಿನ ದೇವಲಪಲ್ಲಿ ಗ್ರಾಮದ ಐಟಿಐ ಓದಿರುವ ಯುವ ರೈತ ವಿ.ಆಂಜನೇಯ ಗಮನ ಸಳೆಯುತ್ತಿದ್ದಾರೆ

ಚಿಕ್ಕನ್‍ಸಾಲ್ ರಸ್ತೆಯ ಅಮರಸನ ಕಟ್ಟಡದ ಸಮೀಪದ ಬೃಹತ್ ಸಮಾರು 200 ವರ್ಷದ ಆಲದ ಮರ ಬುಡ ಸಮೇತವಾಗಿ ಉರುಳಿದೆ /A huge 200-year-old banyan tree near Amarasana building on Chickensal Road fell down with its base

ರಾಜ್ಯದಲ್ಲಿ‌ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ – ಹವಾಮಾನ ಇಲಾಖೆ / Heavy rain is likely to occur in the state for the next 5 days – Meteorological Department

ಚೆನ್ನೈ ಎಕ್ಸ್‌ಪ್ರೆಸ್‌ನಿಂದ ಕೋಲಾರಕ್ಕೆ ಬುಲೆಟ್ ರೈಲು ಬರಲು ಸಿದ್ದ- ಜಿಲ್ಲಾಧಿಕಾರಿ ಅಕ್ರಂ ಪಾಷ

ಶಿಕ್ಷಕರಿಗೆ ಭಾರತ ಸೇವಾದಳದಿಂದ ತಾಲ್ಲೂಕು ಮಟ್ಟದ ಪುನಶ್ಚೇತನ ಕಾರ್ಯಾಗಾರ – ಪ್ರತಿಶಾಲೆಯಲ್ಲೂ ಸೇವಾದಳ ಸಂಘಟಿಸಿ,ಮಕ್ಕಳಲ್ಲಿ ದೇಶಭಕ್ತಿ ಬೆಳೆಸಿ-ಸಿಎಂಆರ್ ಶ್ರೀನಾಥ್

ಒಮಾನ್‌ ಕರಾವಳಿಯಲ್ಲಿ ಮುಳುಗಿದ ತೈಲ ಟ್ಯಾಂಕರ್‌: 13 ಭಾರತೀಯ ಸಿಬ್ಬಂದಿಗಳು ಕಾಣೆಯಾಗಿದ್ದಾರೆ

ಮಸ್ಕತ್: ಒಮಾನ್‌ನ ಕರಾವಳಿಯಲ್ಲಿ ತೈಲ ಟ್ಯಾಂಕರ್‌ ಮುಳುಗಿದ್ದು, ಟ್ಯಾಂಕರ್‌ನಲ್ಲಿದ್ದ 13 ಭಾರತೀಯ ಸಿಬ್ಬಂದಿ ಸೇರಿದಂತೆ 16 ಮಂದಿ ನಾಪತ್ತೆಯಾಗಿದ್ದಾರೆ.
ಕೊಮೊರೊಸ್ ಧ್ವಜ ಹೊಂದಿದ್ದ ತೈಲ ಹಡಗು ಯೆಮೆನ್ ಬಂದರು ನಗರವಾದ ಏಡೆನ್‌ಗೆ ತೆರಳುತ್ತಿತ್ತು. ಈ ಹಡಗಿನಲ್ಲಿ 13 ಭಾರತೀಯ ಮತ್ತು ಶ್ರೀಲಂಕಾದ ಮೂವರು ಸಿಬ್ಬಂದಿಗಳಿದ್ದರು.
ಒಮನ್‌ನ ಡುಕ್ಮ್ ಬಂದರಿನಿಂದ 25 ನಾಟಿಕಲ್‌ ಮೈಲ್‌ ದೂರದಲ್ಲಿ ಹಡಗು ಮುಳುಗಿದೆ. ಪ್ರೆಸ್ಟೀಜ್ ಫಾಲ್ಕನ್ ಹೆಸರಿನ ಹಡಗನ್ನು 2007 ರಲ್ಲಿ ನಿರ್ಮಾಣ ಮಾಡಿದ್ದು 117 ಮೀಟರ್ ಉದ್ದವಿದೆ. ನಾಪತ್ತೆಯಾಗಿರುವ ಸಿಬ್ಬಂದಿ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.