ವಯನಾಡ್: ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಿಂದ ವಯನಾಡ್‌ನಲ್ಲಿ ಸಾವಿನ ಸಂಖ್ಯೆ ಏರಿಕೆ – 84 ಜನರ ಮ್ರತ ದೇಹಗಳು ಪತ್ತೆ

ಕರ್ನಾಟಕ ಸಂಭ್ರಮ-50ರ ಕನ್ನಡ ಜ್ಯೋತಿ ರಥ ಜು.31ಕ್ಕೆ ಕೋಲಾರಕ್ಕೆ ಆಗಮನ – ಜಿಲ್ಲಾದ್ಯಂತ ರಥಕ್ಕೆ ಅದ್ದೂರಿ ಸ್ವಾಗತ ನೀಡಲು ನಿರ್ಧಾರ-ತಹಸೀಲ್ದಾರ್ ಹರ್ಷವರ್ಧನ್

ಆಟಓಟಗಳಿಂದ ದೇಹದಂಡನೆಯ ಜತೆ ಮಾನಸಿಕ ದೈರ್ಯ,ಛಲ ಹೆಚ್ಚುವುದರೊಂದಿಗೆ ಆರೋಗ್ಯವಂತ ಸಮಾಜದ ಸೃಷ್ಟಿಗೆ ಕಾರಣವಾಗುತ್ತದೆ – ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ನಗರಾಭಿವೃದ್ಧಿ ಪ್ರಾಧಿಕಾರದ 128ನೇ ಕೆಡಿಪಿ ಸಭೆ ಜುಲೈ 31ಕ್ಕೆ

ಓ.ಆರ್.ಎಸ್ ದಿನಾಚರಣೆ – ಕೋಲಾರ ಸರಕಾರಿ ಆಸ್ಪತ್ರೆ

ಬೀದಿ ನಾಯಿ ಹಾವಳಿ ತಪ್ಪಿಸಲು ಕ್ರಮ ಬೇಕು – ವಿ.ಮುನಿವೆಂಕಟೇಶ್ ಒತ್ತಾಯ

ಶಿರಾಡಿ ಘಾಟ್​​​ನಲ್ಲಿ ಭಾರೀ ಭೂಕುಸಿತ, ಹಲವಾರು ವಾಹನಗಳು ಮಣ್ಣಿನಡಿ‌ ಸಿಲುಕಿವೆ

ವಯನಾಡು ಗುಡ್ಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 74 ಕ್ಕೆ ಏರಿಕೆ

ಚಾಲಿಯಾರ್ ನದಿಯಲ್ಲಿ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ನೂರಾರು ಮಂದಿ ಘಟನೆ ಸಿಲುಕಿ ಗಾಯಗೊಂಡಿದ್ದಾರೆ. ಇದೀಗ ಸಮೀಪದ ಮದ್ರಸ ಮತ್ತು‌ಮಸೀದಿಗಳನ್ನು ಆಸ್ಪತ್ರೆಗಳಾಗಿ ಬದಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿಯಂತೆ ಇನ್ನೂ ಹಲವು ಮಂದಿ ಮಣ್ಣಿನಡಿ ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯ NDRF ನೇತೃತದಲ್ಲಿ ಜಾರಿಯಲ್ಲಿದೆ‌.

At Mount Rosary Church The parishioners rejoice with Elders to celebrate, ‘GRANDPARENTS DAY’