ಮುಂದುವರಿದ ಭಾರೀ ಮಳೆ, ನಾಳೆ ಜು.19 ರಂದು ಉಡುಪಿ ಜಿಲ್ಲೆಯ ಪ್ರಾಥಮಿಕ,ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ

ಅಂಕೋಲ ಗುಡ್ಡ ಕುಸಿತ ಪ್ರಕರಣ:ಕಣ್ಮರೆಯಾಗಿದ್ದ ಬಾಲಕಿ ಅವಂತಿಕಾಳ ಮೃತದೇಹ ನದಿ ತೀರದಲ್ಲಿ, ಟ್ಯಾಂಕರ್ ಚಾಲಕನ ಶವ ನದಿಯಲ್ಲಿ ಪತ್ತೆ

ವಾರಾಹಿ ನದಿಗೆ ಹಾರಿ ಕೊಚ್ಚಿ ಹೋದ ಕಾಳಾವರ ವ್ಯಕ್ತಿಯ ಮೃತದೇಹ ಕುಂದಾಪುರ ಸಂಗಮ ನದಿ ತೀರದಲ್ಲಿ ಪತ್ತೆ 

ಭಾರೀ ಮಳೆಯಿಂದ ಶಿರಾಡಿ, ಬಾಳೆಬರೆ, ಸೋಮೇಶ್ವರ ಗುಡ್ಡ ಕುಸಿತದಿಂದ ವಾಹನ ಸಂಚಾರ ವ್ಯತ್ಯಯ

ಶ್ರೀನಿವಾಸಪುರ- ಡ್ರ್ಯಾಗನ್ ಫ್ರುಟ್ ಸಂಮ್ರದ್ಧಿ ಬೆಳೆಯನ್ನು ಬೆಳೆಯುವ ಮೂಲಕ ತಾಲೂಕಿನ ದೇವಲಪಲ್ಲಿ ಗ್ರಾಮದ ಐಟಿಐ ಓದಿರುವ ಯುವ ರೈತ ವಿ.ಆಂಜನೇಯ ಗಮನ ಸಳೆಯುತ್ತಿದ್ದಾರೆ

ಚಿಕ್ಕನ್‍ಸಾಲ್ ರಸ್ತೆಯ ಅಮರಸನ ಕಟ್ಟಡದ ಸಮೀಪದ ಬೃಹತ್ ಸಮಾರು 200 ವರ್ಷದ ಆಲದ ಮರ ಬುಡ ಸಮೇತವಾಗಿ ಉರುಳಿದೆ /A huge 200-year-old banyan tree near Amarasana building on Chickensal Road fell down with its base