ಒಂದು ಕೋಟಿ ರೂ ಹಣದೊಂದಿಗೆ ಮಗಳು ಪ್ರಿಯಕರನೊಂದಿಗೆ ಬೆಳ್ಳಂ ಬೆಳೆಗ್ಗೆ ಎಸ್ಕೇಪ್

ಕುಂದಾಪುರ : ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಗುದ್ದಿ ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು

This image has an empty alt attribute; its file name is aaan.jpg

ಮಂಗಳೂರು:ಮಿಲಾಗ್ರಿಸ್ ಸೆಂಟ್ರಲ್ ಸ್ಕೂಲ್‍ಗೆಶೇ 100% ಫಲಿತಾಂಶ

TEMPORARY PROFESSION THANKSGIVING MASS OF SR MAYA LILY AYE, UFS IN ST CLARE CHURCH, AKULUTO NAGALAND / ಅಕುಲುಟೊ ನಾಗಾಲ್ಯಾಂಡ್‌ನ ಸೇಂಟ್ ಕ್ಲೇರ್ ಚರ್ಚ್‌ನಲ್ಲಿರುವ ಎಸ್‌ಆರ್ ಮಾಯಾ ಲಿಲಿ ಆಯೆ, ಯುಎಫ್‌ಎಸ್‌ನ ಇವರ ತಾತ್ಕಾಲಿಕ ವೃತ್ತಿ ಕ್ರತ್ಞತಾ ಬಲಿದಾನ

Youtube Link : https://youtu.be/-EhYGH_Bjr0

ಯುಟ್ಯೂಬ್ ಲಿಂಕ್ : https://youtu.be/-EhYGH_Bjr0

ಕುಂದಾಪುರ :ಖ್ಯಾತ ವೈದ್ಯ, ಪರಿಸರ ಪ್ರೇಮಿ ಡಾ. ಎಚ್ ಶುಭೋದ್ ಕುಮಾರ್ ಮಲ್ಲಿ ಇನ್ನಿಲ್ಲ

ಕುಂದಾಪುರ :ಖ್ಯಾತ ಸ್ತ್ರೀರೋಗ ತಜ್ಞ, ಪರಿಸರ ಪ್ರೇಮಿ, ಪಕ್ಷಿ ತಜ್ಞ  ಎಡ್ತರೆ ನರ್ಸಿಂಗ್ ಹೋಮ್ ಮಾಲಿಕ ಡಾ. ಎಚ್ ಸುಭೋದ್ ಕುಮಾರ್ ಮಲ್ಲಿ ಸೋಮವಾರ ರಾತ್ರಿ ನಿಧನರಾದರು

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಖ್ಯಾತರಾಗಿರುವ ಇವರು ಪರಿಸರ ಪ್ರೇಮಿ ಯಾಗಿದ್ದುಕೊಂಡು ಪಕ್ಷಿ ಸಂಕುಲ ಪ್ರಕೃತಿ ನಿಸರ್ಗ ಸಾಮಾಜಿಕ ಸ್ವಾಸ್ಥ್ಯದ ಕುರಿತು ಅಪಾರ ಕಾಳಜಿ ಹೊಂದಿದ್ದವರು.ಈ ಕುರಿತಾಗಿ ಅಧ್ಯಯನ ನಡೆಸಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ರೋಟರಿ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ ಮೂಲಕ ಸಾಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ

Fr. Dominic Pinto – Priest of Lucknow Diocese is appointed New Associate Executive Secretary of the CCBI Commission of Youth / ರೆ.ಫಾ. ಡೊಮಿನಿಕ್ ಪಿಂಟೊ – ಲಕ್ನೋ ಡಯಾಸಿಸ್‌ನ ಪಾದ್ರಿಯನ್ನು CCBI ಯುವ ಆಯೋಗದ ಹೊಸ ಸಹಾಯಕ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ನೇಮಕ

ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ವತಿಯಿಂದ ಭಾಷಣ ತರಬೇತಿ

ಮದರ್ ತೆರೇಸಾ ಪ. ಪೂ. ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥೆ ಪ್ರೊ. ನಿರ್ಮಲ ಕುಮಾರಿ ಬಿ. ಇವರು ಸಿಇಟಿ,ನೀಟ್ ಹಾಗೂ ಜೆಇಇ ಪರೀಕ್ಷೆಗಳ ಸಂಯೋಜಕರಾಗಿ ಆಯ್ಕೆ