ಭಂಡಾರ್ಕಾರ್ಸ್ ಪದವಿ ಕಾಲೇಜ್ – ಉಪನ್ಯಾಸ ಮಾಲಿಕೆ 2024 ಕಾರ್ಯಕ್ರಮದ ಅಡಿಯಲ್ಲಿ ಎರಡು ಉಪನ್ಯಾಸ ಗೋಷ್ಠಿಗಳು

ಭಂಡಾರ್ಕಾರ್ಸ್ ಪದವಿ ಕಾಲೇಜ್ : ಕುಂದಾಪುರ ಭಾ. ರೆಡ್ ಕ್ರಾಸ್ ಸಹಯೋಗದಲ್ಲಿ “ರಕ್ತದಾನ ಶಿಬಿರ”

ಕ್ಯಾನ್ಸರ್ ನಿಂದ ಬಳುತ್ತಿದ್ದ ಮಹಿಳೆಯ ಚಿಕಿತ್ಸೆಗೆ ಹಾಗೋ ಮಹಿಳೆಯ ಮಗಳ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ

ಶ್ರೀನಿವಾಸಪುರ , ಪೋಟೋ : ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದ ನಿವಾಸಿ ಮಹಿಳೆಯಬ್ಬರಿಗೆ ಬಾಯಿ ಕ್ಯಾನ್ಸರ್ ನಿಂದ ಬಳುತ್ತಿದ್ದ ಹಿನ್ನೆಲೆಯಲ್ಲಿ ಯಾದವ ಸಮಾಜದ ಮುಖಂಡ ಎಂ.ಎಸ್.ಕೃಷ್ಣಪ್ಪ , ಉದ್ಯಮಿ ಬಾಸ್ಕರ್, ಲಾಯರ್, ರಾಧಕೃಷ್ಣರವರು ಮುಂದಿನ ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಿ, ಈ ಮಹಿಳೆಯ ಮಗಳ ವಿದ್ಯಾಭ್ಯಾಸಕ್ಕೂ ಸಹಾಯ ಹಸ್ತವನ್ನು ನೀಡುವುದಾಗಿ ದಾನಿಗಳು ತಿಳಿಸಿದರು.

ಬಸವಣ್ಣ – ಶೈವ ಧರ್ಮದ ಭಕ್ತಿ ಚಳುವಳಿಯಲ್ಲಿ ಪ್ರಸಿದ್ದ ಸಂತರಾಗಿದ್ದರು: ತಹಶೀಲ್ದಾರ್ ಜಿ.ಎನ್.ಸುದೀಂದ್ರ

ಶ್ರೀನಿವಾಸಪುರ : ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ಪರವಾಗಿ ಪೂರ್ಣಿಮಾ ಶ್ರೀನಿವಾಸ್ ಮತಯಾಚನೆ 

ಹೊನ್ನೇರಿನ ವಿಶೇಷತೆ- ಗಾಂಡ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಭರಣಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಎತ್ತುಗಾಡಿ ಕೃಷಿ ಪರಿಕರಗಳನ್ನು ನೀರಿನಿಂದ ಸ್ವಚ್ಚತೆ,ಎತ್ತುಗಳಿಗೆ ಪೂಜೆ, ಉಳುಮೆ, ಕೃಷಿಗೆ ಮುನ್ನಡಿ

ಶ್ರೀನಿವಾಸಪುರ ಕಲ್ಲೂರು ಗ್ರಾಮ – ಕಾರಿಗೆ ಆಕಸ್ಮಿಕವಾಗಿ ಜಿಂಕೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೆ ಸಾವು