ಕಪಿತಾನಿಯೊ ಮತಗಟ್ಟೆಯಲ್ಲಿ BJP ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ

ಮೂಲಸೌಕರ್ಯ ಒದಗಿಸದಿದ್ದಕ್ಕೆ ಜನರ ಆಕ್ರೋಶ ಮತಕಟ್ಟೆ ಮೇಲೆ ದಾಳಿ ಮತಯಂತ್ರ ನಾಶ

ಕೆ.ಆರ್.ರಮೇಶ್ ಕುಮಾರ್ ರವರು ತಮ್ಮ ಓಟಿನ ಹಕ್ಕನ್ನು ಚಲಾಯಿಸಿದರು

ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಕುಸಿದು ಬಿದ್ದು ಮೃತ್ಯು

ಉದ್ಯಾವರ : ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹಿರಿಯ ದಂಪತಿ ಮತದಾನ

ಶ್ರೀನಿವಾಸಪುರ:ರಾಜ್ಯದಲ್ಲಿನ ಮೊದಲ ಹಂತದ 2024 ರ ಲೋಕಸಭಾ ಚುನಾವಣೆಗೆ ಕರ್ತವ್ಯಕ್ಕಾಗಿ ವಿವಿಧ ತಾಲೂಕಿನಿಂದ ಸಿಬ್ಬಂದಿ ಪಟ್ಟಣದ ಸ. ಬಾ. ಪ. ಪೂ. ಕಾಲೇಜಿನ ಆವರಣದಲ್ಲಿ ಬೆಳ್ಳಂಬೆಳ್ಳಗೆ ಸೇರಿದ್ದರು

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವ್ಯಾಪ್ತಿಯ ಕುಂದಾಪುರ ನಗರದಲ್ಲಿ ಬೆಳಿಗ್ಗೆ ಬೆಳಿಗ್ಗೆಯೆ ಮತದಾನ ಆರಂಭ