ಪ್ರತಿಷ್ಠಿತ ಮದರ್ ತೆರೇಸಾ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಗೆ ಆದರ್ಶ ಶಿಕ್ಷಕ ರವಿದಾಸ್ ಶೆಟ್ಟಿ ಮುಖ್ಯಶಿಕ್ಷಕರಾಗಿ ನೇಮಕ

ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ: ಇದೀಗ ಬೆಳಕಿಗೆ ಬಂದಿದೆ ತಾಯಿಯೇ ವಿಷ ಉಣಿಸಿ ಸಾಯಿಸಿದ್ದಾಳೆ

ಮಂಡ್ಯ ಎ.18: ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ  ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿತ್ತು ಎಂಬ ಸುದ್ದಿ ಹರಡಿತ್ತು, ಆದರೆ ಇದೀಗ ತನಿಖೆಯಿಂದ ಅಘಾತಕಾರಿ ವಿಷಯ ತಿಳಿದು ಬಂದಿದೆ, ಮಕ್ಕಳ ತಾಯಿಯೇ ಪತಿಯ ಮೇಲಿನ ದ್ವೇಷದಿಂದ ತನ್ನ ಅವಳಿ ಜವಳಿ ಮಕ್ಕಳಿಗೆ ವಿಷ ಉಣಿಸಿದ್ದಲ್ಲದೆ ತಾನೂ ಆತ್ಮಹತ್ಯೆಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ. ಹೀಗೆ ಏನೂ ಅರಿಯದ ಇಬ್ಬರು ಮುಗ್ಧ ಕಂದಮ್ಮಗಳು ಅಸುನೀಗಿವೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಪೂಜಾ ತನ್ನ ಪತಿ ಪ್ರಸನ್ನ ಮೇಲಿನ ಕೋಪದಲ್ಲಿ

ಮಕ್ಕಳಿಗೆ ವಿಷ ಉಜಿಸಿದ್ದಾಳೆ. ತ್ರಿಶುಲ್‌ ಮತ್ತು ತ್ರಿಶಾ ಎಂಬ ಅವಳಿ ಮಕ್ಕಳು ಹಾಗೂ ಇನ್ನೊಬ್ಬ ಮಗಳು ಬ್ಯಂದಾಗೆ ನಿನ್ನೆ ರಾತ್ರಿ ವಿಷ
ಉಣಿಸಿದ್ದಳು. ಇಂದು ಬೆಳಗ್ಗೆ ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಐಸ್‌ ಕ್ರೀಂ ತಿಂದು ಮಕ್ಕಳು ಅಸುನೀಗಿದ್ದಾರೆ ಎಂದು.
ಸ್ಥಳೀಯವಾಗಿ ಸುದ್ದಿ ಹಬ್ಬಿತ್ತು. ಆದರೆ ಪೊಲೀಸ್‌ ವಿಚಾರಣೆ ವೇಳೆ ನಿಜ ವಿಚಾರ ಬಯಲಾಗಿದೆ.

ಪೂಜಾ ಮತ್ತು ಆಕೆಯ ಪತಿ ಪ್ರಸನ್ನ ಪದೇ ಪದೇ ಜಗಳವಾಡುತ್ತಿದ್ದರು. ಜಗಳದಿಂದ ಬೇಸತ್ತ ಪೂಜಾ ನಿನ್ನೆ ಮಕ್ಕಳಿಗೆ ವಿಷ ಉಣಿಸಿ ತಾನೂ
ತಿಂದಿದ್ದಳು. ಮನೆಯಲ್ಲಿ ಜಿರಳೆಗೆ ಹಾಕುತ್ತಿದ್ದ ಲಕ್ಷ್ಮಣ ರೇಖೆಯನ್ನು ಊಜಕ್ಕೆ ಹಾಕಿ ಮಕ್ಕಳಿಗೆ ತಿನ್ನಿಸಿದ್ದಳು. ಅಸ್ವಸ್ಥರಾಗಿದ್ದ ಪೂಜಾ ಮತ್ತು
ಮಕ್ಕಳನ್ನು ಮಂಡ್ಯ ಮಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಸ್ಪತ್ರೆಯಲ್ಲಿ ಅವಳಿ ಜವಳಿ ಕಂದಮ್ಮಗಳು ಸಾವನ್ನಪ್ಪಿದ್ದು ತಾಯಿ ಪೂಜಾ.
ಹಾಗೂ ಮೊದಲ ಮಗಳು ಬೃಂದಾಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರೀರಂಗಪಟ್ಟಣದಲ್ಲಿ ತಳ್ಳುಗಾಡಿಯ ಐಸ್‌ಕ್ರೀಂ ತಿಂದ ಬಳಿಕ ಅವಳಿ ಮಕ್ಕಳು ಸಾವು

ಲೋಕಸಭಾ ಚುನಾವಣೆಗೆ ಮತದಾನ ದಿನ ಮೊದಲು ಮತದಾನ ಮಾಡಿ ತದನಂತರ ಕಾರ್ಯಕ್ರಮಕ್ಕೆ ಭಾಗವಹಿಸಿ-ಕಥೊಲಿಕ್ ಸಭಾ ಮಂಗ್ಳುರ್ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ

ಕಡಬದ ಸೇಂಟ್ ಜೋಕಿಮ್ ಚರ್ಚ್ ತನ್ನ ಶತಮಾನೋತ್ಸವದ ಆಚರಣೆಯನ್ನು ಏಪ್ರಿಲ್ 17, 2024 ರಂದು ಆಚರಿಸಿತು/April 17. St Joachim church Kadaba, commemorated its Centenary celebration on April 17th, 2024.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯದ 34ನೇ ಪದವಿ ಪ್ರದಾನ ಸಮಾರಂಭ / 34thGraduation Ceremony at Father Muller Homoeopathic Medical College & Hospital on 20.04.202

Mangalore: Father Muller Homoeopathic Medical College & Hospital, a unit of Father Muller Charitable Institutions, is organizing the 34th Graduation Ceremony on 20.04.2024at Father Muller Convention Centre Kankanady, Mangaluru.

Ruby Jubilee Year (40 Years) of Father Muller Homoeopathic Medical College  & 20 Years of Father Muller Homoeopathic Pharmaceutical Divisionat Deralakatte

It gives us immense joy in announcing that Father Muller Homoeopathic Medical College is completing 40 years of inception and completing 20 years of the Homoeopathic Pharmaceutical Division being instilled at Deralakatte this year. The College is affiliated to Rajiv Gandhi University of Health Sciences (RGUHS) and is recognized by National Commission for Homoeopathy& Department of Ministry of AYUSH, New Delhi. Father Muller Homoeopathic Medical College & Hospital is a regional centre of ‘Pharmacovigilance’ under the Ministry of AYUSH and identified as Centre for Training Programme in Clinical Research Methods for all M.D. (Hom.) students of RGUHS. The college has emerged as a premier medical institute in research, academic excellence, patient careby providing commendable and exemplary services to the societywith the motto “Heal and Comfort”. The College conducts Under Graduate programme and Post Graduate programmes in 7 specialties.

  • 34thGraduation Ceremony at Father Muller Convention Center, Kankanady.

The Graduation Ceremony will be held on 20.04.2024(Saturday) at 10.00am in the Father Muller convention Centre Kankanady, Mangaluru.  Most Rev. Dr Peter Paul Saldanha, Bishop of Mangalore Diocese and President of Father Muller Charitable Institutions will preside over the ceremony.  TheChief Guest for the programme Prof. Dr M.S Moodithaya, Vice Chancellor, NITTE (Deemed to be University), Mangaluruwill honour the Graduands.

  • On this day,85 Under Graduands will be graduating and 25 Post Graduates will be awarded with MD (Hom) degree.The 7BHMS rank holders of 2017-18 batch declared by RGUHS will be honoured on this occasion.
  • The President’s Gold Medal for the best outgoing undergraduate student will be announced and presented.  And also the best outgoing Postgraduate student of 2020-21batchwill be announced and honoured.
  • Post-graduation course at Father Muller Homoeopathic Medical Collegecrossed the milestone of 25 years of its existence and as a culmination of the Silver Jubilee, a National Post Graduate Conference, RAJATHOTHSAVA will be held on 18th May 2024.
  • World Homoeopathy Day 2024 commemorating the 269th Birth Anniversary of Dr Samuel Hahnemann will be celebrated at FMHMC on 30th April 2024.
  • Adding another feather to its cap, Father Muller Charitable Institutions is proud to announce that Admissions are open for year 2024-25 of Father Muller College of Pharmaceutical Sciences, which will be functional soon in this very Deralakatte campus with an intake of 60 seats for B. Pharm.

Members present during the Press meet were:

  • Rev. Fr Richard Aloysius Coelho, Director, FMCI
  • Rev. FrRoshanCrasta, Administrator, FMHMC&H
  • Rev. FrAshwinCrasta, Assistant Administrator, FMHMC&H
  • Dr E S J PrabhuKiran, Principal, FMHMC
  • DrVilmaMeera D’Souza, Vice Principal, FMHMC
  • DrReshel Noronha, Convenor, Graduation Ceremony 2024
  • Dr Anusha G. S, Chairperson, Media Committee, Graduation Ceremony 2024

ಐ.ಎ.ಎಸ್. ಪರೀಕ್ಷೆಯಲ್ಲಿ 939ನೇ ಶ್ರೇಣಿಯನ್ನು ಪಡೆದ ಜಿ. ಗೌತಮ್‍ ಅವರಿಗೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಸನ್ಮಾನ

ಮತಗಟ್ಟೆ ಸಿಬ್ಬಂದಿ ಲೋಕಸಭಾ ಚುನಾವಣೆ ಸುಸೂತ್ರವಾಗಿ ನಡೆಯಲು ಕ್ರಮವಹಿಸಿ ಅಣಕು ಮತದಾನ ಸಕಾಲದಲ್ಲಿ ಮಾಡಿ ಗೊಂದಲಕ್ಕೆಡೆ ನೀಡದಿರಿ- ಹರ್ಷವರ್ಧನ್