ಶ್ರೀನಿವಾಸಪುರ: ಸಂಕ್ರಾಂತಿ ಸಮೃದ್ಧಿಯ ಸಂಕೇತ. ಕಾಳು ಕಣಜ ಸೇರುವ ಕಾಲ. ಸಂಕ್ರಾಂತಿ ರೈತರಿಗೆ ದೊಡ್ಡ ಹಬ್ಬ. ಅದು ಕೃಷಿ ಉತ್ಪನ್ನ ಕೈಗೆ ಬರಲು ಕಾರಣವಾದ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಸಂದರ್ಭವಾಗಿದೆ ಎಂದು ಸಾಹಿತಿ ಆರ್.ಚೌಡರೆಡ್ಡಿ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹಳ್ಳಿ ಸೊಗಡು ಬಿಟ್ಟುಕೊಡಬಾರದು. ಅರ್ಥಪೂರ್ಣ ಸಾಂಪ್ರದಾಯಿಕ ಆಚರಣೆಗಳಿಗೆ ಬೆನ್ನುತೋರಿಸಬಾರದು ಎಂದು ಹೇಳಿದರು.
ಹಿಂದೆ ಸಂಕ್ರಾಂತಿ ಗ್ರಾಮೀಣ ಪ್ರದೇಶದಲ್ಲಿ ಸರಳ ಆಚರಣೆಯಾಗಿತ್ತು. ಜನರು ತಮ್ಮ ದಿನ ನಿತ್ಯದ ಕೆಲಸಗಳ ನಡುವೆ ದುಡಿದ ಎತ್ತುಗಳನ್ನು ಗಮನದಲ್ಲಿಟ್ಟುಕೊಂಡು ಹಬ್ಬ ಆಚರಿಸುತ್ತಿದ್ದರು. ಹಳ್ಳಿಗಾಡಿನಲ್ಲಿ ಇಂದಿಗೂ ಸಂಕ್ರಾಂತಿ ಹಬ್ಬವನ್ನು ಎತ್ತುಗಳ ಹಬ್ಬ ಎಂದು ಕರೆಯುವುದು ರೂಢಿ. ರೈತರು ತಮಗೆ ಅನುಕೂಲವಾದ ದಿನದಂದು ಹಬ್ಬ ಆಚರಿಸುತ್ತಾರೆ. ಗೋಪೂಜೆ ಮತ್ತು ಗೋವುಗಳ ಮೆರವಣಿಗೆಗೆ ಆದ್ಯತೆ ನೀಡುತ್ತಾರೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಎತ್ತುಗಳ ಸಂಖ್ಯೆ ಕುಸಿದಿದ್ದು, ಸಂಕ್ರಾಂತಿ ಸಂಭ್ರಮ ಕಳೆಗಟ್ಟುತ್ತಿಲ್ಲ ಎಂದು ಹೇಳಿದರು.
ಭೈರವೇಶ್ವರ ವಿದ್ಯಾನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ಹಳ್ಳಿಗಾಡಿನಲ್ಲಿ ಸಂಕ್ರಾಂತಿ ಸೊಗಡು ಕಣ್ಮರೆಯಾಗುತ್ತಿದೆ. ಆದ್ದರಿಂದ ಸಂಕ್ರಾಂತಿ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. ದವಸ ಧಾನ್ಯಗಳು ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.
ಹಬ್ಬ ಹರಿದಿನಗಳು ಹಾಗೂ ಜಾನಪದ ಕಲೆಗಳು ಗ್ರಾಮೀಣ ಜನರನ್ನು ಒಗ್ಗೂಡಿಸುವ ಸಾಧನವಾಗಿದ್ದವು. ಮುಖ್ಯವಾಗಿ ಸಂಕ್ರಾಂತಿ ಹಬ್ಬದಲ್ಲಿ ಗ್ರಾಮೀಣ ಸಮಾಜದ ಎಲ್ಲ ವರ್ಗದ ಜನರೂ ಒಂದೆಡೆ ಸೇರಿ ವಿಶೇಷ ಆಸಕ್ತಿವಹಿಸಿ ಹಬ್ಬ ಆಚರಿಸುತ್ತಿದ್ದರು. ವಿದ್ಯಾರ್ಥಿಗಳು ಹಿರಿಯರ ಹಾದಿಯಲ್ಲಿ ನಡೆಯಬೇಕು. ಭೇದ ಭಾವ ಮಾಡದೆ ಒಟ್ಟಾಗಿ ಹಬ್ಬ ಆರಣೆ ಮಾಡಬೇಕು. ಮಾನವೀಯ ನೆಲೆಯಲ್ಲಿ ಬದುಕಬೇಕು ಎಂದು ಹೇಳಿದರು.
ಪ್ರಗತಿಪರ ರೈತ ಹರಿನಾಥಬಾಬು ಕೃಷಿ ಪರಿಕರಗಳ ಪರಿಚಯ ಮಾಡಿಕೊಟ್ಟು ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಹೊಲ ಗದ್ದೆಗೆ ಹೋಗಬೇಕು. ಕೃಷಿ ಅನುಭವ ಪಡೆಯಬೇಕು. ಕುಲವೃತ್ತಿಗೆ ಬೆನ್ನುತೋರಿಸುವ ಮನೋಭಾವ ಬಿಡಬೇಕು. ಭೂಮಿಯನ್ನು ನಂಬಿ ದುಡಿದರೆ ಜೀವನ ನಿರ್ವಹಣೆ ಕಷ್ಟವಾಗುವುದಿಲ್ಲ. ಆದರೆ ಪೋಷಕರು ಮಕ್ಕಳನ್ನು ಓದುವ ಯಂತ್ರಗಳನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾವರಣದಲ್ಲಿ ತೃಣಧಾನ್ಯಗಳು ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿನಿಯರಿಂದ ರಂಗೋಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಶೃಂಗರಿಸಿದ ಎತ್ತುಗಳ ಪ್ರದರ್ಶನ, ದನದ ಕೊಟ್ಟಿಗೆ ದರ್ಶನ ಏರ್ಪಡಸಲಾಗಿತ್ತು. ಅವರೆಕಾಯಿ, ನೆಲಗಡಲೆ ಬೇಯಿಸಿ ಮಕ್ಕಳಿಗೆ ವಿತರಿಸಲಾಯಿತು. ಪೊಂಗಲ್ ವಿತರಿಸಲಾಯಿತು. ಎಳ್ಳು ಬೆಲ್ಲ ಹಂಚಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ವೆಂಕಟರವಣರೆಡ್ಡಿ, ಪ್ರಾಂಶುಪಾಲ ಎ.ಗಂಗಾಧರಗೌಡ ಮತ್ತು ಶಿಕ್ಷಕರು ಇದ್ದರು.
Month: January 2024
ಶ್ರೀನಿವಾಸಪುರದ ಭೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಂಕ್ರಾಂತಿ ಸಂಭ್ರಮ
ಶ್ರೀನಿವಾಸಪುರ; ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ನಡೆದ ಹಳ್ಳಿ ಸೊಬಗು ಕಾರ್ಯಕ್ರಮದಡಿಯಲ್ಲಿ ಕಾಲೇಜು ಸಂತೆ ಕಾರ್ಯಕ್ರಮ
ಶ್ರೀನಿವಾಸಪುರ 2 : ಕಾಲೇಜು ಕಾರಿಡಾರ್ ಎಂದಿನಂತೆ ವಿದ್ಯಾರ್ಥಿಗಳ ಹರಟೆ ಸೀಮಿತವಾಗದೆ, ಅದರ ತುಂಬೆಲ್ಲಾ ಬಾಯಲ್ಲಿ ನೀರೂರಿಸುವ ತಿಂಡಿ ತಿನುಸುಗಳೇ , ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಜತೆಗೆ ಇಂತಹ ಪಠ್ಯೇತರ ಚಟುವಟಿಕೆಗಳು ಅವಿಸ್ಮರಣೀಯಾಗಿರುವುದು ಎಂದು ಗ್ರಾಮದ ಸಿ.ಎಸ್.ವೆಂಕಟ್ ಅಭಿಪ್ರಾಯಪಟ್ಟರು.
ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಂದ ನಡೆದ ಹಳ್ಳಿ ಸೊಬಗು ಕಾರ್ಯಕ್ರಮದಡಿಯಲ್ಲಿ ಕಾಲೇಜು ಸಂತೆ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ಅಧುನಿಕ ಕಾಲದಲ್ಲಿ ಸಾಮಾಜಿಕ ಜಲಾತಾಣದಲ್ಲಿ ಹೆಚ್ಚಾಗಿ ಕಾಲ ಕಳೆಯುವ ವಿದ್ಯಾರ್ಥಿಗಳಲ್ಲಿ ಮಕ್ಕಳ ಸಂತೆ ಸಹಬಾಳ್ವೆ , ಸಹಜೀವನದ ಕಲ್ಪನೆಯನ್ನು ಮೂಡಿಸಿತು. ತರಗತಿಯ ನಾಲ್ಕು ಗೋಡೆಯ ಮದ್ಯೆ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇದು ಗಣಿತದ ಪ್ರಾಯೋಗಿಕ ಪಾಠ ಹೇಳಿತು. ವೃತ್ತಿ ಶಿಕ್ಷಣಕ್ಕೆ ಉತ್ತೇಜನ ನೀಡಿತು. ಇಂತಹ ಕಾರ್ಯಕ್ರಮಗಳು ಕಾಲೇಜುಗಳಲ್ಲಿ ಆಗಾಗ ನಡೆದರೆ ಒಳ್ಳೆಯದು ಎಂದರು.
ಪ್ರಾಂಶುಪಾಲೆ ಎಚ್.ಆಶಾ ಮಾತನಾಡಿ ಸಂತೆ ಮಾರುಕಟ್ಟೆ ಎನ್ನುವುದು ಸರಕು ಮಾರುವವರನ್ನ ಮತ್ತು ಕೊಳ್ಳುವವರನ್ನ ಒಂದಡೆ ಸೇರಿಸುವ ಸ್ಥಳವಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಇಂದು ಕಾರ್ಯಕ್ರಮದಿಂದ ನಾಲ್ಕು ಗೋಡೆಗಳ ಮದ್ಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಾನಾ ಉತ್ಪನ್ನಗಳ ತಯಾರಿಕೆ , ಅವುಗಳ ಮಾರುಕಟ್ಟೆಯ ಅನುಭವ ಪಡೆದುಕೊಳ್ಳಬೇಕು. ಇದರಿಂದ ಸ್ವಯಂ ಉದ್ಯೋಗಕ್ಕೂ ಇದರಿಂದ ಪ್ರೇರಣೆಯಾಗಬೇಕು ಎಂದು ಸಲಹೆ ನೀಡಿದರು.
ಸಂತೆಯಲ್ಲಿ ವ್ಯಾಪಾರಕ್ಕಾಗಿ ಗ್ರಾಹಕರನ್ನು ಕೂಗಿ ಕರೆಯವುದು, ವಸ್ತುಗಳ ವ್ಯಾಪಾರಕ್ಕಾಗಿ ದರದಲ್ಲಿ ಹೆಚ್ಚು ಕಡಿಮೆ ಮಾಡಿ ಚೌಕಾಸಿ ನಡೆಸುವುದು, ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ವಿದ್ಯಾರ್ಥಿಗಳು ಅನುಸರಿಸಿದ ತಂತ್ರಗಳು ಗಮನ ಸೆಳೆದವು. ರಾಧಾಸ್ ಕಾಫಿ 2000, ವಿನಾಯಕ ಫ್ರೋಟ್ಸ್ 1900, ರಾಯಲ್ಸ್ ಸ್ಯಾಂಡ್ವಿಚ್ಚ್ 1800 ಸ್ಟಾಲ್ಗಳಲ್ಲಿ ವ್ಯಾಪಾರ ವಹಿವಾಟು ನಡೆದವು.
ಕಾಲೇಜಿನ , ಪ್ರೌಡಶಾಲೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಸಂತೆಯಲ್ಲಿ ಗ್ರಾಹಕರಾಗಿದ್ದರು. ಗ್ರಾ.ಪಂ ಸದಸ್ಯ ಆರ್.ವಿ.ನಾಗೇಶ್, ಉಪನ್ಯಾಸಕರು , ಪ್ರೌಡಶಾಲಾ ಶಿಕ್ಷಕರು ಭಾಗವಹಿಸದ್ದರು.
ಎಂ.ಶ್ರೀನಿವಾಸನ್ ರವರ ಕೊಲೆ ಆರೋಪಿಗಳನ್ನು ಸಿಬಿಐ ತನಿಖೆಗೆ ಒಳಪಡಿಸಿ ನಿಜವಾದ ಸಂಚೊಕೋರರನ್ನು ಬಹಿರಂಗ ಪಡಿಸಬೇಕು – ವೆಂಕಟಸ್ವಾಮಿ
ಶ್ರೀನಿವಾಸಪುರ : ಆರೋಪಿಗಳನ್ನು ಸಿಬಿಐ ತನಿಖೆಗೆ ಒಳಪಡಿಸಿ ನಿಜವಾದ ಸಂಚೊಕೋರರನ್ನು ಬಹಿರಂಗ ಪಡಿಸಬೇಕು ಎಂದು ಸಮತ ಸೈನಿಕಧಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಶನಿವಾರ ವಿವಿಧ ಧರ್ಮಗುರುಗಳ ಆರ್ಶೀಚನದೊಂದಿಗೆ ಮತ್ತು ಸಂಘ ಸಂಸ್ಥೆಗಳ ಸಾಮೂಹಿಕ ನೇತೃತ್ವದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೌನ್ಸಿಲರ್ ದಿ|| ಎಂ.ಶ್ರೀನಿವಾಸನ್ ರವರ ಶ್ರದ್ಧಾಂಜಲಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಹತ್ಯೆಯ ಸಂಚುಕೋರರನ್ನು ಮರೆಮಾಚಲು ಬಂಧನಕ್ಕೂಳಗಾದ ಆರೋಪಿಗಳ ಬಾಯಿಂದಲೇ ಶ್ರೀನಿವಾಸನ್ ವಿರುದ್ಧ ಸೇಡು ತೀರಿಸಿಕೊಂಡರೆಂಬಂತೆ ಸುಳ್ಳು ಹೇಳಿಕೆಗಳು ಹೊರಬಂದವು . ದಿ|| ಶ್ರೀನಿವಾಸನ್ ರವರನ್ನ ಕೊಲೆಯಾದ ಕೂಡಲೇ ಖಳನಾಯಕನ ರೀತಿಯಲ್ಲಿ ಸಾರ್ವಜನಿ ಅಭಿಪ್ರಾಯ ರೂಪಿಸಿದ್ದು ತೀವ್ರ ಅಘಾತಕಾರಿ ಸಂಗತಿಯಾಗಿದೆ ಎಂದರು. ಸಾರ್ವಜನಿಕ ಅಭಿಪ್ರಾಯವನ್ನು ಹೀಗೆ ರೂಪಿಸಿ ಸಂಚುಕೋರರು ತಾವು ತಪ್ಪಿಸಿಕೊಳ್ಳುವ ಕುತಂತ್ರವೇ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿತೂರಿಯ ಸಂಚುಕೋರರನ್ನು ಬಂಧಿಸದೇ ಈ ಕೊಲೆಗೆ ನ್ಯಾಯ ಸಿಗಲಾರದೆಂಬ ನಿರ್ಧಾರಕ್ಕೆ ಶ್ರೀನಿವಾಸನ್ ಕುಟುಂಬದವರು ಬಂದಿದ್ದಾರೆ ಇಂದಿನ ಸಂತಾಪ ಸೂಚನಾ ಸಭೆಯಲ್ಲಿ ಭಾಗವಹಿಸಿರುವ ಸಮಸ್ತ ಸಾರ್ವಜನಿಕ ಬಂಧುಗಳು ಕುಟುಂಬದ ಬೆನ್ನಿಗೆ ನಿಲ್ಲಬೇಕು ಮತ್ತು ಸಂಚುಕೋರರನ್ನು ಬಯಲಿಗೆಳೆಯಲು ಅವರ ಹೋರಾಟವನ್ನು ಬೆಂಬಲಿಬೇಕೆಂದರು.
ಚಂದ್ರಕಳಾಶ್ರೀನಿವಾಸನ್ ಮಾತನಾಡಿ ನನ್ನ ಯಜಮಾನರು ತುಂಬಾ ಸ್ವಾಭಿಮಾನಿಗಳು . ದೈರ್ಯಶಾಲಿಗಳು ಕೊಲೆಯಾಗಿದ್ದಾರೆ ಎಂದು ಹೇಳುತ್ತಾ, ದುಖಃತಪ್ತರಾದರು. ನಾನು ವೈದ್ಯರಾಗಿ ತಾಲೂಕಿನ ಅನೇಕ ಮಕ್ಕಳಿಗೆ ಜೀವಕೊಟ್ಟಿದ್ದೇನೆ. ಆದರೆ ಇಂದು ನನಗೆ ಈ ತರದ ಸಮಸ್ಯೆ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಕೊಲೆ ಆರೋಪಿಗಳು ಇಲ್ಲ ಸಲ್ಲದ ಸುಳ್ಳನ್ನು ಹೇಳುತ್ತಾ ಸಾರ್ವಜನಿಕ ನನ್ನ ಗಂಡನ ಹೆಸರಿಗೆ ಮಸಿ ಬಳಯುತ್ತಿದ್ದು, ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೊಲೆಯ ಸಂಚುಕೋರರನ್ನು ಬಹಿರಂಗಪಡಿಸಿ ನನಗೆ ನ್ಯಾಯ ಒದಗಿಸಲು ನೀವೆಲ್ಲರೂ ನನ್ನೊಂದಿಗೆ ಕೈಜೋಡಿಸಬೇಕೆ ಎಂದರು.
ಚಿತ್ರದುರ್ಗ ಛಲವಾದಿ ಮಹಾಗುರುಪೀಠದ ಶ್ರೀ ಶ್ರೀ ಜಗದ್ಗುರು ಬಸವನಾಗಿದೇವ ಶರಣರು, ತುಮಕೂರು ಬಿ.ಕಲ್ಕೆರೆ ಅಲ್ಲಮಪ್ರಭು ಮಹಾಸಂಸ್ಥಾನ ಶ್ರೀ ಶ್ರೀ ಜಗದ್ಗುರು ತಿಪ್ಪೇರುದ್ರಸ್ವಾಮಿ ಶರಣರು , ಪೂರ್ಣಾಂನದ ಸ್ವಾಮಿಗಳು ಆರ್ಶೀಚನವನ್ನು ಮಾಡಿದರು .
ತಹಶೀಲ್ದಾರ್ ಮುಂಭಾಗ ಪಾರ್ಕ್ನಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಸಂವಿಧಾನ ಬಗ್ಗೆ ಪ್ರತಿಜ್ಞವಿಧಿಯನ್ನು ಭೋದಿಸಲಾಯಿತು. ಇಒ ಶಿವಕುಮಾರಿ ಜಿ.ಪಂ.ಮಾಜಿ ಸದಸ್ಯ ಮ್ಯಾಕಲನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮುಖಂಡರಾದ ಎನ್.ಬಿ.ಬ್ಯಾಟಪ್ಪ, ಕೆ.ಕೆ.ಮಂಜುನಾಥ್, ಬಿ.ಜಿ.ಖಾದರ್, ಸಂಜಯ್ರೆಡ್ಡಿ, ಬಕ್ಷುಸಾಬ್, ಗೊಲ್ಲಹಳ್ಳಿ ಶಿವಪ್ರಸಾದ್, ಸೀತಾರಾಮರೆಡ್ಡಿ, ಪಾಲ್ಯ ಗೋಪಾಲರೆಡ್ಡಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ವೇಣುಗೋಪಾಲ್, ಬಂಗಾರಪೇಟೆ ಮಾಜಿ ಎಂಎಲ್ಎ ಬಿ.ಪಿ.ವೆಂಕಟಮುನಿಯಪ್ಪ, ಎಲ್.ಗೋಪಾಲಕೃಷ್ಣ, ಪುರಸಭೆ ಸದಸ್ಯ ಭಾಸ್ಕರ್, ಚಲ್ದಿಗಾನಹಳ್ಳಿ ಈರಪ್ಪ, ರಾಮಾಜಮ್ಮ, ವಿಮುನಿಯಪ್ಪ, ಆಂಬರೀಶ್, ಮುನಿಯಪ್ಪ ಇದ್ದರು.
13, ಎಸ್ವಿಪುರ್ 6 : ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ವಿವಿಧ ಧರ್ಮಗುರುಗಳ ಆರ್ಶೀಚನದೊಂದಿಗೆ ಮತ್ತು ಸಂಘ ಸಂಸ್ಥೆಗಳ ಸಾಮೂಹಿಕ ನೇತೃತ್ವದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕೌನ್ಸಿಲರ್ ದಿ|| ಎಂ.ಶ್ರೀನಿವಾಸನ್ ರವರ ಶ್ರದ್ಧಾಂಜಲಿ ಸಭೆಗೆ ನಡೆಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಸಂತ ನಿರಂಕಾರಿ ಮಿಶನ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ನಾಗೂರಿನಲ್ಲಿ ರಕ್ತದಾನ ಶಿಬಿರ
ಜನವರಿ ೧೪ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಸಂತ ನಿರಂಕಾರಿ ಮಿಶನ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ನಾಗೂರಿನ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ “ರಕ್ತದಾನ ಶಿಬಿರ” ಆಯೋಜಿಸಲಾಗಿದ್ದು ಮಾನವೀಯತೆಯ ಈ ಮಹಾಯಜ್ಞ ದಲ್ಲಿ ಸಂತ ನಿರಂಕಾರಿ ಮಿಶನ್ನಿನ ಅನುಯಾಯಿಗಳೊಂದಿಗೆ ಸುತ್ತ ಮುತ್ತಲಿನಊರಿನ ಅನೇಕ ಗಣ್ಯರು ಪಾಲ್ಗೊಂಡರು
ಈ ಕಾರ್ಯ ಕ್ರಮ ವನ್ನು ಪೂಜ್ಯನೀಯ ಝೋನಲ್ ಇಂಚಾರ್ಜ್ ಸುನೀಲ್ ರಾತ್ರಾಜೀಯವರು ಉದ್ಘಾಟಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ರಕ್ತ ದಾನದ ಮಹತ್ವ ವನ್ನು ತಳಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಂತ ನಿರಂಕಾರಿಯ ಸಂಯೋಜಕರಾದ ಲಕ್ಷ್ಮಣ್ ಕೆ ಪೂಜಾರಿ ಯವರು ಭಾಗಿಯಾಗಿದ್ದರು.ಈ ರಕ್ತದಾನ ಶಿಬಿರದಲ್ಲಿ ಐನೂರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು 169 ಜನರು ರಕ್ತದಾನ ಮಾಡಿದರು.
ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸಂತ ಜೊಸೇಫ್ ವಾಜ್ ರವರ ವಲಯ ಮಟ್ಟದಲ್ಲಿ ಸಂಭ್ರಮದ ವಾರ್ಷಿಕ ಹಬ್ಬ/Annual Festival of Celebration at the Zonal Level of Saint Joseph Vaz at Rosary Church, Kundapur
ಕುಂದಾಪುರ, ಜ.15: ಕುಂದಾಪುರ ರೋಜರಿ ಅಮ್ಮನವರ ಚರ್ಚಿನಲ್ಲಿ 333 ವರ್ಷಗಳ ಹಿಂದೆ ಪ್ರಪ್ರಥಮವಾಗಿ ಭಾರತೀಯ ಕೊಂಕಣಿ ಭಾಷಿಕನಾಗಿ ಧರ್ಮಗುರುರುಗಳಾಗಿ ಸೇವೆ ಸಲ್ಲಿಸಲು ಅವಕಾಶ ಪಡೆದ ಧರ್ಮಗುರು ಸಂ. ಜೋಸೆಫ್ ವಾಜ್ ಕೆನರಾದಾಂತ್ಯ ಯೇಸು ಕ್ರಿಸ್ತರ ಬೋಧನೆ ಮಾಡಿ, ಕುಂದಾಪುರದ ಇಗರ್ಜಿಯಲ್ಲಿ ಸೇವೆ ನೀಡುತಿರುವಾಗ ಧ್ಯಾನ ಮಗ್ನರಾಗಿರುವಾಗ ಗೋಡೆಯ ಮೇಲೆ ಎತ್ತರದಲ್ಲಿ ನೇತಾಡುತ್ತಿರುವ ಏಸು ಕ್ರಿಸ್ತರ ಶಿಲುಭೆಯ ಮಟ್ಟಕ್ಕೆ ಗಾಳಿಯಲ್ಲಿ ತೇಲಿದಂತಹ ಅದ್ಬುತ ಘಟನೆ ನಡೆದಿದ್ದು, ಇದನ್ನು ಅತಿಥಿ ಧರ್ಮಗುರುಗಳೊಬ್ಬರು ಕಣ್ಣಾರೆ ಕಂಡಿದ್ದರು. ಇದರ ನಂತರ ಅವರು ಶ್ರೀಲಂಕಕ್ಕೆ ತೆರಳಿ ಹಲವು ಅದ್ಬುತಗಳನ್ನು ಮಾಡಿ ಕಥೋಲಿಕರಲ್ಲಿ ಅತ್ಯುನ್ನತ್ತ ಸಂತ ಪದವಿ ಪಡೆದರು. ಅವರ ವಾರ್ಷಿಕ ಹಬ್ಬವು ಜನವರಿ 14 ರಂದು ಕುಂದಾಪುರ ರೋಜರಿ ಮಾತಾ ಇಗರ್ಜಿಯಲ್ಲಿ ವಲಯ ಮಟ್ಟದಲ್ಲಿ ಆಚರಿಸಲಾಯಿತು.
ಸಂತ ಜೋಸೆಫ್ ವಾಜರ ವಾರ್ಷಿಕ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿದ ಉದ್ಯಾವರ ಚರ್ಚಿನ ಧರ್ಮಗುರು ಲೀಯೊ ಪ್ರವೀಣ್ ಡಿಸೋಜಾ “ನಾವು ಯೇಸು ಕ್ರಿಸ್ತರ ಅನುಯಾಯಿಗಳಾಗಿ ಪಾಪದಲ್ಲಿ ಬೀಳಬಾರದು, ನಾವು ಸಮಾಜದ ಬೆಳಕಾಗಬೇಕು, ಇದಕ್ಕಾಗಿಯೇ ನಾವು ಶ್ರಮಿಸಬೇಕು, ಇದುವೇ ನಿಜವಾದ ಕ್ರಿಸ್ತರ ಸಂದೇಶ, ಹೀಗೆ ಶ್ರಮಿಸುವರಿಗೆ ಕಶ್ಟಗಳು ದೊರಕುತ್ತವೆ, ಆದರೆ ಇವರೇ ಭಾಗ್ಯಶಾಲಿಗಳು, ಅವರಿಗೆ ಸ್ವರ್ಗ ಲಭಿಸುವುದು. ಸಂ. ಜೋಸೆಫ್ ವಾಜರು ಕ್ರಿಸ್ತರ ನೆರಳಲ್ಲಿ ಅವರ ಪೂರ್ಣ ಜೀವನ ಸೆವೆಸಿದರು. ಸೆವೆಸುತ್ತಾ ಮರಣ ಹೊಂದಿದರು, ಎಷ್ಟೇ ಕಶ್ಟ ಬಂದರು ಅವರು ಕಂಗಾಲು ಆಗಲಿಲ್ಲ. ದೇವರ ರಾಜ್ಯಕ್ಕಾಗಿ ತ್ಯಾಗದ ಜೀವನ ಸಾರಿದರು. ಅವರ ಜೀವನ ನಮಗೆ ಪ್ರೇರಣೆಯಾಗಬೇಕು. ಹೇಗೆ ಸಂತ ಸಂ. ಜೋಸೆಫ್ ವಾಜ್ ಪ್ರಾರ್ಥನ ಭರಿತ ಜೀವನ ನೆಡೆಸಿದರೋ, ಹಾಗೇ ನಾವು ಕೂಡ ಪ್ರಾರ್ಥನ ಭರಿತರಾಗಬೇಕು. ಮನೆಯಲ್ಲಿ ಪ್ರಾರ್ಥನೆ ತಪ್ಪಬಾರದು, ಸುವಾರ್ತೆಯ ಆರಂಭ ನಮ್ಮ ಮನೆಯಲ್ಲಿ, ನಮ್ಮ ಕುಟುಂಬದಲ್ಲಿ ಆರಂಭಿಸಬೇಕು. ಉತ್ತಮ ಜೀವನ ನೆಡೆಸಿ ನಾವೆಲ್ಲ ಪವಿತ್ರ ಸಭೆಯ ಉತ್ತಮ ಸದಸ್ಯರಾಗಬೇಕು ಇದಕ್ಕೆ ಸಂತ ಜುಜೆ ವಾಜರು ನಮಗೆ ಪ್ರೇರಣೆಯಾಗಲಿ” ಎಂದು ಸಂದೇಶ ನೀಡಿದರು.
ಈ ವಾರ್ಷಿಕ ಹಬ್ಬದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಹಬ್ಬದ ಶುಭಾಶಯಗಳನ್ನು ನೀಡಿ, ಧನ್ಯವಾದಗಳನ್ನು ಅರ್ಪಿಸಿದರು. ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ವಂ|ಅಶ್ವಿನ್ ಅರಾನ್ನಾ ಸಹಬಲಿದಾನದಲ್ಲಿ ಭಾಗಿಯಾಗಿದ್ದರು. ಈ ವಾರ್ಷಿಕ ಹಬ್ಬದಲ್ಲಿ, ಪಾಲನ ಮಂಡಳಿ ಅಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹಲವಾರು ಧರ್ಮಭಗಿನಿಯರು, ಬೇರೆ ಬೇರೆ ಇಗರ್ಜಿಯ ಭಕ್ತರು ಹಾಗೂ ಸ್ಥಳೀಯ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡರು.
Annual Festival of Celebration at the Zonal Level of Saint Joseph Vaz at Rosary Church, Kundapur
Annual Festival of Celebration at the Zonal Level of Saint Joseph Vaz at Rosary Mata Church, Kundapur
Kundapur, January 15: In Kundapur Rosary Amman Church, 333 years ago, for the first time as an Indian Konkani speaker. While st. Joseph Vaz Whole Canara was teaching Jesus Christ and serving at church in Kundapura, while he was meditating, there was a wonderful incident like Jesus Christ floating in the air to the level of the cross of Jesus Christ hanging high on the wall, which was witnessed by a guest priest. After this he went to Sri Lanka and performed many miracles and received the highest sainthood among Catholics. Her annual festival was celebrated on 14th January at Kundapur Rosary church at the zonal level.
The priest of Udyavara Church who offered the Holy Sacrifice of the annual festival of Saint Joseph Vajra said, “We should not fall into sin as followers of Jesus Christ, we should be the light of the society, this is why we should work hard, this is the true message of Christ, hardships will come to those who work hard, but these are the lucky ones, they will get heaven. st Joseph vaz lived his full life under the shadow of Christ. He died suffering, no matter how hard he suffered, he did not mourn. He preached a life of sacrifice for the kingdom of God. His life should be an inspiration to us. How Saint no. As Joseph Vaz led a prayerful life, so should we. Prayer at home should not be missed, the beginning of the gospel should begin in our home, in our family. Let Saint Joseph vaz inspire us to lead a good life and become a good member of the holy congregation.
In this annual festival, the head priest of the Rosary Church, v.r.fr. Stany Tavro participated in the sacrifice and gave the festal greetings and offered thanks. R.f. Ashwin Aranna, assistant priest of Kundapur church, participated in the co-sacrifice. In this annual festival, Board of Trustees vice President Shalette Rebello, Coordinator of Commissions Prema DiCunha, several nuns, devotees of different churchs and local devotees participated in large numbers.
ರೋಹನ್ಕಾರ್ಪೊರೇಶನ್ 31ನೇ ವರ್ಷಕ್ಕೆ ಪಾದಾರ್ಪಣೆ;ರೋಹನ್ ಸಿಟಿ ಹಾಗೂ ಇನ್ನಿತರಪ್ರಾಜೆಕ್ಟ್ಗಳ ಮೇಲೆ 10% ರಿಯಾಯಿತಿ?Rohan Corporation stepping into the 31st year;10% discount on Rohan City and other Projects
ರೋಹನ್ ಕಾರ್ಪೊರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತುಅತ್ಯಂತ ವಿಶೇಷಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್ಕಟ್ಟಡದ ನಿರ್ಮಾಣಕಾರ್ಯವು ಭರದಿಂದ ಸಾಗುತ್ತಿದೆ. ಜನವರಿ 14ರಂದು ರೋಹನ್ಕಾರ್ಪೊರೇಶನ್ ಯಶಸ್ವಿ 30 ವರ್ಷಗಳನ್ನು ಪೂರೈಸಿ, 31ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಈ ಪ್ರಯುಕ್ತರೋಹನ್ ಸಿಟಿ, ರೋಹನ್ ಸ್ಕ್ವೇರ್, ರೋಹನ್ಎಸ್ಟೇಟ್ಸ್ ಮತ್ತುಇನ್ನಿತರಆಯ್ದಪ್ರಾಜೆಕ್ಟ್ಗಳ (ಶರತ್ತುಗಳು ಅನ್ವಯಿಸಲಾಗಿದೆ) ಮೇಲೆ 10% ವಿಶೇಷ ರಿಯಾಯಿತಿಯನ್ನು ಹಮ್ಮಿಕೊಳ್ಳಲಾಗಿದೆ.ಈ ಕೊಡುಗೆಜನವರಿ 31, 2024ರವರೆಗೆ ಇರುವುದು.
‘ರೋಹನ್ ಸಿಟಿ’ ರೋಹನ್ ಕಾರ್ಪೊರೇಶನ್ ಇದರಅತಿದೊಡ್ಡ ಮತ್ತುಅತ್ಯಂತ ವಿಶೇಷಯೋಜನೆಯಾಗಿದೆ. ಈ ಯೋಜನೆಯು 6 ಲಕ್ಷಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್ಮೆಂಟ್ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್, 6 ಬಿಎಚ್ಕೆ, 4 ಬಿಎಚ್ಕೆ, 1405 ರಿಂದ 1900 ಚದರಅಡಿಯ 3 ಬಿಎಚ್ಕೆ, 1075 ರಿಂದ 1135 ಚದರಅಡಿಯ 2 ಬಿಎಚ್ಕೆ ಮತ್ತು 700 ರಿಂದ 815 ಚದರಅಡಿಯ 1 ಬಿಎಚ್ಕೆ ಫ್ಲ್ಯಾಟುಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ. ವಸತಿ ಪ್ರದೇಶದಜೊತೆಗೆ,2 ಲಕ್ಷಚದರ ಅಡಿ ವಿಸ್ತೀರ್ಣದಲ್ಲಿ ಒಟ್ಟು 284 ವಾಣಿಜ್ಯ ಮಳಿಗೆಗಳಿವೆ. ಯಾಂತ್ರೀಕೃತ ಪಾಕಿರ್ಂಗ್ ವ್ಯವಸ್ಥೆಯನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯದ್ವಿಚಕ್ರ ಮತ್ತುಚತುಶ್ಚಕ್ರ ವಾಹನಗಳಿಗೆ ಅವಕಾಶಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ, ಆಧುನಿಕ ಪಾಕಿರ್ಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕøಷ್ಟಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರಕೇಂದ್ರವಾಗಿದೆ.
ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು :•2 ಹಂತಗಳಲ್ಲಿ 35000 ಚದರ ಅಡಿ ಹೈಪರ್ಮಾರುಕಟ್ಟೆ•ವಾಣಿಜ್ಯಮಳಿಗೆಗಳಿಗೆ 2 ಎಸ್ಕಲೇಟರ್ವ್ಯವಸ್ಥೆ•ವಸತಿ, ವಾಣಿಜ್ಯ, ಸೂಪರ್ಮಾರ್ಕೆಟ್, ಹೊಟೇಲ್, ಅತ್ಯಾಧುನಿಕಕ್ಲಬ್ಹಾಗೂಇನ್ನಿತರಸೌಲಭ್ಯಗಳುಒಂದೇಸೂರಿನಡಿ•ಮಂಗಳೂರಿನಹೃದಯಭಾಗದಲ್ಲಿಅತೀಸಮಂಜಸಬೆಲೆಗಳಲ್ಲಿಲಕ್ಸುರಿಸೌಲಭ್ಯಗಳು•ಪ್ರಮುಖನ್ಯಾಶನಲ್ಬ್ಯಾಂಕ್ಗಳಿಂದಪ್ರಾಜೆಕ್ಟ್ಅಂಗೀಕೃತ•ತ್ವರಿತಸಾಲಸೌಲಭ್ಯಸೇವೆ•ಡೀಸೆಲ್ ಜನರೇಟರ್ಗಳೊಂದಿಗೆ 100% ಪವರ್ಬ್ಯಾಕಪ್•ಸ್ವಯಂಚಾಲಿತಪವರ್ಚೇಂಜ್ಓವರ್ವ್ಯವಸ್ಥೆ•ಅತ್ಯಾಧುನಿಕಭದ್ರತಾವ್ಯವಸ್ಥೆ•ಎಲೆಕ್ಟ್ರಿಕ್ಕಾರ್ಚಾರ್ಜಿಂಗ್ವ್ಯವಸ್ಥೆ•ಹಸಿರುವನ, ಉದ್ಯಾನವನ•ಘನತ್ಯಾಜ್ಯಸಂಸ್ಕರಣಾಘಟಕ•ಸೌರಶಕ್ತಿಸಂಗ್ರಹಘಟಕ•ಲೈಟಿಂಗ್ಆಟೊಮೇಷನ್ (ಮಂಗಳೂರಿನಲ್ಲಿಮೊದಲಬಾರಿಗೆ)
ಅಂತರಾಷ್ಟ್ರೀಯದರ್ಜೆಯ ಸಿಟಿ ಕ್ಲಬ್ನ ವಿಶೇಷತೆಗಳು :• ಸಂಪೂರ್ಣಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ •ಫ್ಯಾಮಿಲಿರೆಸ್ಟೋರೆಂಟ್• ಕಾಫಿಶಾಪ್• ಒಳಾಂಗಣ ಕ್ರೀಡೆ• ಬಾಸ್ಕೆಟ್ಬಾಲ್ಕೋರ್ಟ್• ಬಾಡ್ಮಿಂಟನ್ಕೋರ್ಟ್• ವಿಡಿಯೋಗೇಮ್ಸ್ವಲಯ• ಸುಸಜ್ಜಿತಜಿಮ್• ಸ್ಪಾ, ಯುನಿಸೆಕ್ಸ್ಸಲೂನ್• ಆರ್ಯುವೇದಿಕ್ವೆಲ್ನೆಸ್ಸೆಂಟರ್• 3ಡಿ ಥಿಯೇಟರ್•ಮಲ್ಟಿ-ಪರ್ಪಸ್ಹಾಲ್• ಸ್ವಿಮ್ಮಿಂಗ್ಪೂಲ್• ಜಾಗಿಂಗ್ಟ್ರ್ಯಾಕ್• ಸೀನಿಯರ್ಸಿಟಿಜನ್ಪಾರ್ಕ್• ಚಿಣ್ಣರಆಟದವಲಯ• ಸುಸಜ್ಜಿತಗ್ರಂಥಾಲಯ• ವಿದ್ಯಾರ್ಥಿ ಕಲಿಕಾಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.
ರೋಹನ್ ಮೊಂತೇರೊ – ಯಶಸ್ಸಿನ ರೂವಾರಿ : ರೋಹನ್ ಮೊಂತೇರೊಯುವ ಪ್ರಾಯದಲ್ಲೇರಿಯಲ್ಎಸ್ಟೇಟ್ಉದ್ಯಮಕ್ಕೆಹೆಜ್ಜೆಯನ್ನುಇಟ್ಟಿದ್ದು, ಇಂದು ‘ರೋಹನ್ಕಾರ್ಪೊರೇಶನ್’ ಸಂಸ್ಥೆಯ ಮ್ಯಾನೇಜಿಂಗ್ಡೈರೆಕ್ಟರ್ ಆಗಿ ಬೆಳೆದಿದ್ದಾರೆ. ವೃತ್ತಿಯಲ್ಲಿಅವರ ಬದ್ಧತೆ ಮತ್ತು ಪರಿಶ್ರಮದಿಂದ ವಿಸ್ತಾರವಾದರಿಯಲ್ಎಸ್ಟೇಟ್ಉದ್ಯಮದ ಸಂಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಿದೆ.ರೋಹನ್ ಮೊಂತೇರೊ ನಿರ್ಮಾಪಕರಾಗಿಎಲ್ಲಾ ಕೆಲಸಗಳಲ್ಲೂ ಸೂಕ್ಷ್ಮತೆ, ಅಚ್ಚುಕಟ್ಟು ಮತ್ತು ಪೂರ್ಣತೆಯನ್ನು ಹೊಂದಿದ್ದು, ಗ್ರಾಹಕರಅಭಿಮಾನವನ್ನು ಗಳಿಸಿದ್ದಾರೆ. ರೋಹನ್ ಮೊಂತೇರೊಇವರ ನಾಯಕತ್ವದಲ್ಲಿಅವರ ನಿರ್ಮಾಣ ಸಂಸ್ಥೆ, ಮಂಗಳೂರು ನಗರದಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಜನಮನಗಳಲ್ಲಿ ನೆಲೆಸಿ, ಸಂತೃಪ್ತಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ಮತ್ತು ಕುಲಶೇಖರದಲ್ಲಿರೋಹನ್ಎಸ್ಟೇಟ್, ಸುರತ್ಕಲ್ನಲ್ಲಿರೋಹನ್ಎನ್ಕ್ಲೇವ್ ಮತ್ತುಅವೆನ್ಯೂ ಸಂಪೂರ್ಣಗೊಂಡಿದ್ದು, ಪಂಪ್ವೆಲ್ ಬಳಿಯ ಕಪಿತಾನಿಯೊದಲ್ಲಿನರೋಹನ್ ಸ್ಕ್ವೇರ್ ನಿರ್ಮಾಣದಕೊನೆಯ ಹಂತದಲ್ಲಿದೆ.
ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯರಸ್ತೆಯಕಛೇರಿಅಥವಾದೂರವಾಣಿ9845490100 / 9845607725 / 9036392628 / 9845607724 ಸಂಖ್ಯೆಗಳನ್ನು ಸಂಪರ್ಕಿಸಬಹುದುಅಥವಾwww.rohancity.in / www.rohancorporation.in. ಅಂತರ್ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
Rohan Corporation stepping into the 31st year;10% discount on Rohan City and other Projects
Rohan Corporation is stepping in to the 31st year of Business on January 14, 2024. On this auspious occasion Rohan Corporation is offering 10% discount on Rohan City, Rohan Square, Rohan Estates and other projects. This offer is valid till January 31, 2024.
‘Rohan City’, rising on an area of about 3.5 acres on Bejai Main Road, is the largest and most privileged project of Rohan Corporation so far. It is a vibrant development featuring a 6 lakh square feet residential area, consists of 546 apartments. The residential options cater to different needs with Duplex, 4 BHK, 6 BHK, 1405 to 1900 square feet 3 BHK, 1075 to 1135 square feet 2 BHK, and 700 to 815 square feet 1 BHK of living space. Alongside the residential area, there is a 2 lakh square feet commercial outlet comprising 284 individual units. To ensure convenient parking, the development features a mechanized parking system that accommodates both two-wheelers and four-wheelers, providing efficient and secure parking facilities. With its well-designed residential and commercial spaces, coupled with a modern parking system, ‘Rohan City’ offers a seamless and convenient living environment for residents and a thriving business hub for commercial ventures.
Bejai is an area known for its safety and all conveniences in Mangalore city itself. It is a home to several temples, the famous St Francis Xavier Church, Kadri Park and Karnataka Polytechnic. Bejai, despite being located in the heart of the city, is renowned for its clean environment and serene atmosphere. It is often referred to as a place characterized by art, culture, and various sports activities. Bejai is particularly noteworthy for the harmonious coexistence of people from different religious backgrounds, who live in close brotherhood. St Aloysius College, Lourdes Central School, SDM Law College, KSRTC Bus Stand are within walking distance. Several hospitals are close by incase of emergency. The airport is 10 km away and is well connected by road. ‘Rohan City’ is equipped with all modern amenities. Surveillance, security system, uninterrupted water & electricity, ample parking, gardens and walking paths are arranged. Has commercial outlets to complement profitable business growth.
Features of ‘Rohan City’ :•35000 sq ft Hyper Market in 2 levels•2 escalator for commercial space•Residential, commercial, hotels, club, swimming pool, and ample parking, all under one roof• Luxury facilities in the heart of Mangalore at affordable prices• Project approved by major national banks•Quick loan facility from leading banks• 100% power backup with Diesel Generators• Automatic power change over system•Advanced security system•Electric car charging points• Designed Landscape Spaces•Solid waste management System•Solar PV Panels•Lighting Automation feature (First time in Mangaluru)
Features of World Class Club : •Fully air conditioned reception & spacious lounges •Family restaurant • Coffee shop • Indoor games•Basketball court•Badminton court•Video games zone •Fully equipped gym• Spa, unisex saloon •Ayurvedic wellness centre •3D theatre •Multi-purpose hall•Swimming pool•Jogging track • Senior citizen park•Kids play area •Library •Students activity room& many more.
Rohan Monteiro stepped into the real estate industry at a young age and today has grown to become the Managing Director of ‘Rohan Corporation’. His dedication and hard work in the profession has enabled him to build a vast real estate Company. Rohan Monteiro as a producer has earned the admiration of consumers for his meticulousness, neatness and thoroughness in all his work. Rohan Monteiro led his construction company at a high level, building renowned mega residential and commercial complexes in Mangalore city, staying in the limelight and having satisfied clients. Presently Rohan Estate in Pakshikere and Kulasekera, Rohan Enclave and Avenue in Suratkal have been completed and Rohan Square in Kapitaneo near Pumpwell is in final stages of construction.
‘Rohan City’ has emerged as a highly favourable investment destination, boasting numerous advantages for investors. With its abundant commercial units, the city provides an exceptional platform for entrepreneurs, startups, and established businesses alike. The availability of diverse commercial spaces allow entrepreneurs to find the perfect setting to launch their ventures, while also catering to the expansion needs of existing businesses. Moreover, investors can seize the opportunity to acquire commercial properties and capitalize on the city’s thriving business environment. By investing in ‘Rohan City’, individuals can secure commercial properties and benefit from a stable rental market, ensuring a steady stream of income. Additionally, the city’s positive economic trajectory and growth prospects further enhance its appeal for long-term investors. With a robust market, ample opportunities, and a conducive business ecosystem, ‘Rohan City’ stands as an attractive choice for those looking to make sound investments and reap the rewards of a vibrant and prosperous urban center.
For more details, contact Rohan City, Bijay Main Road Office, or call 9845490100 / 9845607725 / 9036392628 / 9845607724. For more information, please visit the website at www.rohancity.in / www.rohancorporation.in.
ಪೋಪ್ ಫ್ರಾನ್ಸಿಸ್ ರವರು ಕಾರವಾರದ ಧರ್ಮಪ್ರಾಂತ್ಯದ ನೂತನ ಬಿಷಪ್ ಆಗಿ ಅ|ವಂ| ಡುಮಿಂಗ್ ಡಯಾಸ್ ರನ್ನು ನೇಮಕ ಮಾಡಿದ್ದಾರೆ
ಕಾರವಾರ, ಜನವರಿ 13: ಪ್ರಸ್ತುತ ಶಿವಮೊಗ್ಗದ ಧರ್ಮಪ್ರಾಂತ್ಯದ ಪಾಲನಾ ಕೇಂದ್ರ, ಸನ್ನಿಧಿಯ ಸಂಚಾಲಕರಾಗಿರುವ ಶಿವಮೊಗ್ಗ ಧರ್ಮಪ್ರಾಂತ್ಯದ ಪಾದ್ರಿಗಳ ಎಮ್ಎಸ್ಜಿಆರ್ ಡುಮಿಂಗ್ ಡಯಾಸ್ ಅವರನ್ನು ಕಾರವಾರದ ಬಿಷಪ್ ಆಗಿ ಪೋಪ್ ಫ್ರಾನ್ಸಿಸ್ ನೇಮಕ ಮಾಡಿದ್ದಾರೆ. ಈ ನಿಬಂಧನೆಯನ್ನು ರೋಮ್ನಲ್ಲಿ ಶನಿವಾರ, ಜನವರಿ 13 ರಂದು ಮಧ್ಯಾಹ್ನ ಸಾರ್ವಜನಿಕಗೊಳಿಸಲಾಯಿತು.
ಬಿಷಪ್-ಚುನಾಯಿತ, Msgr ಡುಮಿಂಗ್ ಡಯಾಸ್ ಅವರು ಸೆಪ್ಟೆಂಬರ್ 3, 1969 ರಂದು ಹೊನಾವರ್ನಲ್ಲಿ ಅಂಬ್ರೋಜ್ ಮತ್ತು ಮಾರ್ಸೆಲಿನ್ ಡಯಾಸ್ಗೆ ಜನಿಸಿದರು. ಅವರು ಬೆಂಗಳೂರಿನ ಸೇಂಟ್ ಪೀಟರ್ಸ್ ಪಾಂಟಿಫಿಕಲ್ ಸೆಮಿನರಿಯಲ್ಲಿ ತತ್ವಶಾಸ್ತ್ರದ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ರೋಮ್ನ ಅರ್ಬನಿಯಾನಾ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಮಂಗಳೂರಿನ ಸೇಂಟ್ ಜೋಸೆಫ್ ಸೆಮಿನರಿಯಲ್ಲಿ ದೇವತಾಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು. ಅವರು ಮೇ 6, 1997 ರಂದು ಶಿವಮೊಗ್ಗ ಧರ್ಮಪ್ರಾಂತ್ಯಕ್ಕೆ ಅರ್ಚಕರಾಗಿ ನೇಮಕಗೊಂಡರು.
ಶೈಕ್ಷಣಿಕವಾಗಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿಎ ಪದವಿ (1987-1990), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂಎ (1990-92), ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ (1992-1993), ಕೆಎಸ್ಒಯು, ಮೈಸೂರು (1999-2001) ಮತ್ತು MBA – ಬಿಸಿನೆಸ್ ಅಡ್ಮಿನಿಸ್ಟ್ರೇಷನ್, KSOU, ಮೈಸೂರಿನಿಂದ (2009-2011).