ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸಿ – ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್

ಶ್ರೀನಿವಾಸಪುರ 1 : ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸಿ , ಹವಾಮಾನ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ವ್ಯಕ್ತಿಗಳನ್ನು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ ಹೇಳಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಗುರುವಾರ ಕಛೇರಿ ಸಭಾಂಗಣದಲ್ಲಿ ತ್ರೈಮಾಸಿಕ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಮನೆಗಳಲ್ಲಿ , ಕಛೇರಿಗಳಲ್ಲಿ ಹಸಿಗೊಬ್ಬರ, ಒಣಗೊಬ್ಬರಗಳನ್ನು ಬೇರ್ಪಡಿಸುವ ವಿಧಾನಗಳ ಬಗ್ಗೆ ವಿವರಿಸಿದರು. ಸ್ವಚ್ಚ ಭಾರತ್ ಮಿಷನ್ ಅಭಿಯಾನದ ಅಡಿಯಲ್ಲಿ ಆರ್‍ಆರ್‍ಆರ್ ಕಾರ್ಯಕ್ರಮವನ್ನು ಎಲ್ಲಾ ಸರ್ಕಾರಿ ಕಛೇರಿಗಳು, ಸಂಸ್ಥೆಗಳು, ನಿಗಮ ಮಂಡಳಿಗಳು, ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಅನುಷ್ಠಾನ ಮಾಡುವ ಕುರಿತು ಮಾತನಾಡಿದರು.
ಕಛೇರಿ ವ್ಯವಸ್ಥಾಪಕ ನವೀನ್‍ಚಂದ್ರ, ಪುರಸಭಾ ಹಿರಿಯ ಸದಸ್ಯ ಬಿ.ವಿ.ವೆಂಕಟರೆಡ್ಡಿ, ಸ್ವಚ್ಚಭಾರತ್ ರಾಯಬಾರಿ ಮಾಯಾ ಬಾಲಚಂದ್ರ, ಎಸ್‍ಬಿಐ ಬ್ಯಾಂಕ್‍ನ ವ್ಯವಸ್ಥಾಪಕಿ ಉಮಾ, ಬಿಸಿಎಂ ಅಧಿಕಾರಿ ನರಸಿಂಹಮೂರ್ತಿ, ಸಿಡಿಪಿಓ ಕಛೇರಿ ಸಿಬ್ಬಂದಿಗಳಾದ ನವೀನ್, ಬೈರೆಡ್ಡಿ, ತ್ಯಾಗರಾಜ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ.ಬೈರೇಗೌಡ, ಹಿರಿಯ ಆರೋಗ್ಯ ಸಹಾಯಕ ನಿರೀಕ್ಷಕರಾದ ಕೆ.ಜಿ.ರಮೇಶ್, ಕಂದಾ
ಯ ನಿರೀಕ್ಷಕ ಎನ್.ಶಂಕರ್, ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಎಸ್ ಸಿಸಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನೇತಾಜಿ ಚಾರಿಟೇಬಲ್ ಟ್ರಸ್ಟ್: ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣ ರವರ ಜಯಂತಿ

ಶ್ರೀನಿವಾಸಪುರ : ಭಾರತ ರತ್ನ ಡಾ. ಸರ್ವೇಪಲ್ಲಿ ರಾಧಾಕೃಷ್ಣ ರವರ ಜಯಂತಿಯ ನೆನಪಿನಲ್ಲಿ ನೇತಾಜಿ ಚಾರಿಟೇಬಲ್ ಟ್ರಸ್ಟ್ ಶ್ರೀನಿವಾಸಪುರ ರವರಿಂದ ಪಟ್ಟಣದ ಕರ್ನಾಟಕ ಮಾದರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಬೈರೆಗೌಡ ಶಿಕ್ಷಕ ವೃತ್ತಿಯಲ್ಲಿ ಉನ್ನತ ಹೆಸರನ್ನು ಪಡೆದು ಭಾರತರತ್ನ ಪುರಸಕೃತರಾದ ರಾಧಾಕೃಷ್ಣ ರವರ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಿನ ದಿನಗಳಲ್ಲಿ ಪ್ರತಿಭೆಗಳುಳ್ಳವರು ಸನ್ಮಾಗಳನ್ನು ಪಡೆಯಬೇಕಿದ್ದರೆ ಸರ್ಕಾರದ ಮಟ್ಟದಲ್ಲಿ ಅರ್ಜಿ ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿ, ವಿಶೇಷವಾದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ನೇತಾಜಿ ಚಾರಿಟೇಬಲ್ ಟ್ರಸ್ಟ್ ನವರು ಗುರುತಿಸಿ ಸನ್ಮಾನಿಸಿ ಗೌರವವಿಸುತ್ತಿರುವುದು ಬಹಳ ಅರ್ಥಗರ್ಭಿತವಾಗಿದೆ.
ಇಂತಹ ಟ್ರಸ್ಟಿಗಳಿಂದ ಇನ್ನಷ್ಟು ಸೇವೆ ಮಾಡಲು ಇಚ್ಛೆಸುವ ಹಲವಾರಿಗೆ ಪ್ರೇರೇಪವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಶಿಕ್ಷಕರಾದ ಬೈರಾರೆಡ್ಡಿ, ಎಂ. ಬೈರೇಗೌಡ, ಅರುಣ್ ಕುಮಾರ್, ಕಲಾಶಂಕರ್, ಶಿಕ್ಷಕಣ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಶಿಕ್ಷಕರು, ನೇತಾಜಿ ಟ್ರಸ್ಟ್ ನ ಅಧ್ಯಕ್ಷರಾದ ನಾಗೇಂದ್ರರಾವ್, ಡಾ. ವೆಂಕಟಾಚಲ, ಕೋಟೇಶ್, ಕೃಷ್ಣಾರೆಡ್ಡಿ ಸುಶುಭಾಶ್, ಸುನಿಲ್, ಗಂಗಾಧರ್ ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು ಇದ್ದರು.

ಕೃಷ್ಣ ಜನ್ಮಾಷ್ಟಮಿ ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ಆಚರಿಸುವ ದೊಡ್ಡ ಹಬ್ಬ:ಎಂ.ವಿ.ಶ್ರೀನಿವಾಸ್

ಶ್ರೀನಿವಾಸಪುರ: ಕೃಷ್ಣ ಜನ್ಮಾಷ್ಟಮಿ ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ಆಚರಿಸುವ ದೊಡ್ಡ ಹಬ್ಬ. ಪ್ರತಿಯೊಬ್ಬರೂ ಶ್ರದ್ಧಾ ಭಕ್ತಿಯಿಂದ ಕೃಷ್ಣ ನಾಮ ಜಪಿಸಿ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸ್ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಯಾದವರ ಸಂಘದಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ಕೃಷ್ಣನ ಭಾವ ಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಆಧ್ಯಾತ್ಮ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದ್ದರಿಂದಲೇ ತಾಲ್ಲೂಕಿನ ಯಾದವ ಸಮುದಾಯ ಮಳೆ, ಬೆಳೆ ಹಾಗೂ ಸಮೃದ್ಧ ಬದುಕು ಬಯಸಿ ಮೆರವಣಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ತಾಲ್ಲೂಕು ಯಾದವರ ಸಂಘದ ಅಧ್ಯಕ್ಷ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಗೋವಿಂದಪ್ಪ, ನಾರಾಯಣಸ್ವಾಮಿ, ರಾಧಾಕೃಷ್ಣ, ಕೆ.ಎಸ್.ವೆಂಕಟರಮಣ, ಬಾಲಾಜಿ, ಜಗದೀಶ್, ಹರೀಶ್ ಯಾದವ್, ರಮೇಶ್, ಮಂಜುನಾಥ್, ದೇವರಾಜ್, ಮೋಹನ್ ಕುಮಾರ್, ಆವಲಪ್ಪ, ಆದಿನಾರಾಯಣ, ಎಚ್.ವಿ.ನಾರಾಯಣಸ್ವಾಮಿ ಇದ್ದರು.
ಮೆರವಣಿಗೆ: ಪಟ್ಟಣದ ಮುಳಬಾಗಿಲು ವೃತ್ತದಿಂದ ಎಂ.ಜಿ.ರಸ್ತೆಯಲ್ಲಿ ಕೃಷ್ಣ ಭಾವ ಚಿತ್ರಗಳ ಅಲಂಕೃತ ಪಲ್ಲಕಿ ಮೆರವಣಿಗೆ ಏರ್ಪಡಿಸಲಾಗಿತ್ತು. ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಯಾದವ ಸಮುದಾಯದವರು ತಂದಿದ್ದ ಹತ್ತಾರು ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಮುದಾಯದ ಮುಖಂಡರು ಹಾಗೂ ನಾಗರಿಕರು ಮೆರವಣಿಗೆ ಮುಂಚೂಣಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದರು.

The much awaited Konkani movie ‘Osmitay’ will hit the screens on September 15

The highly anticipated Konkani film, ‘Osmitay’, is set to grace the silver screens on September 15th, marking a significant milestone for the Guinness record holding cultural organization, Mandd Sobhann. Mandd Sobhann has made remarkable contributions to Konkani art, literature, and culture across various domains, and their debut production, ‘Osmitay’, promises to be a cinematic treat for audiences.

Set against the backdrop of the Konkani people’s quest for identity, this captivating story unfolds the narrative of migration from Goa and showcases the visual splendor of Konkani’s rich folk heritage, all woven into a tender love story written by Eric Ozario and the screenplay and dialogues by Joel Pereira comes to life through the brilliant direction of the young and talented filmmaker, Vilas Ratnakar Kshatriya. The scenic beauty of the coast, hills, and Goa is exquisitely captured by cinematographer Balaraja Gowda, with skillful editing by Mavin Joel Pinto.

The film’s soulful melodies are composed by the talented quartet of Alwyn Fernandes, Cajetan Dias, Joel Pereira, and Eric Ozario, featuring the renowned singer Nihal Tauro and an array of talented vocalists. The cast includes stellar performances by Denis Monteiro, Ashwin D’Costa, Wencita Dias, Prince Jacob, Sayish Panandikar, Gaurish Vernekar, Stany Alvares, Nellu Permannur, Sunil Siddi, Lulu Fortes, Naveen Lobo, and other renowned artists from Goa and Mangaluru. Notably, around 500 other talented actors make their debut appearances in front of the camera.

‘Osmitay’ will grace the screens starting September 15th at Bharat Cinemas Mangaluru with two screens, along with screenings at Cine Galaxy Surathkal, Bharat Cinemas Padubidri, Bharat Cinemas Manipal, Bharat Cinemas Puttur, Bharat Talkies Belthangady, and Planet Karkala, each with one screen dedicated to the film. Additionally, Kalpana Talkies Udupi and Padmanjali Talkies Honnavar will contribute with four screens each to ensure that audiences get the opportunity to experience this cinematic masterpiece. Following the initial release, arrangements will be made for exhibition in various locations, including Bengaluru, Mumbai, Goa, and UAE, Kuwait, Qatar, Bahrain, Oman, Israel, Germany, Australia, Ireland, USA and several countries around the world.

On September 10th, there will be three simultaneous premiere screenings at 4:00 PM at Bejai Bharat Cinemas in Mangaluru, Puttur, and Bharat Cinemas in Manipal. The inauguration in Mangaluru will be graced by Goa MLA couple, Michael Lobo and Delilah Lobo.

Mandd Sobhann has undertaken the ambitious production of ‘Osmitay’ with the invaluable support of the community and donors, driven by their mission to contribute to the cinematic movement. President Louis J. Pinto leads this remarkable endeavor. The film promises not only to be a visual treat but also a testament to the rich cultural heritage of Konkani art and storytelling.

Present at the Press meet

• Eric Ozario – (Story-Osmitay)

• Louis J Pinto – (Producer-Osmitay)

• Joel Pereira – (Screen Play and Dialogues – Osmitay)

• Denis Monteiro, Ashwin Dcosta, Wencita Dias, Stany Alvares, Nellu Permannur (Cast-Osmitay)

ದಾಯ್ಜಿ ದುಬಾಯ್ ಥಾವ್ನ್ ನಾಮ್ಣೆಚ್ಯಾ ಸಾಹಿತಿ ಸಂಪಾದಕ್ ಮಾ|ಚೇತನ್ ಲೋಬೊಕ್ ಸಮ್ಮಾನ್ – ತಾಚ್ಯಾ ಸವೆಂ ಏಕ್ ಸಂವಾದ್

ಸಪ್ತೆಂಬರ್ 3 (ದುಬಾಯ್): ಸಂಯುಕ್ತ್ ಎಮಿರತಾಂತ್ಲ್ಯಾ ಕೊಂಕಣಿ ಬರಯ್ಣಾರ್ ಆನಿ ಕಲಾಕಾರಾಂಚೆಂ ಸಂಘಟನ್ ದಾಯ್ಜಿದುಭಯ್ ಹಾಂಚ್ಯಾ ಸಾಂದ್ಯಾಂನಿ ನಾಮ್ನೆಚೊ ಕೊಂಕಣಿ ಕಥಾಕಾರ್, ವಯ್ಚಾರಿಕ್ ಸಂಪಾದಕ್ ಮಾ|ಚೇತನ್ ಲೋಬೊಸವೆಂ ಏಕ್ ಸಂವಾದ್ ಆನಿ ಭಾಸಾಭಾಸ್ ಕಾರ್ಯೆಂ 2023 ಇಸ್ವೆಚ್ಯಾ ಸಪ್ತೆಂಬರ್ 3 ತಾರಿಕೆರ್ ದುಬಾಯಾಂತ್ಲ್ಯಾ ಕರಾಮಾಂತ್ಲ್ಯಾ ವಿನ್ನೀಸ್ ರೆಸ್ಟೋರೆಂಟಾಂತ್ ಮಾಂಡುನ್ ಹಾಡ್ಲೆಂ

ಹೆರ್ ಪ್ರಾಂತ್ಯಾಥಾವ್ನ್ ದುಭಯ್ ಆಯಿಲ್ಲ್ಯಾ ಕೊಂಕಣಿ ಸಾಹಿತಿ, ಕಲಾಕಾರಾಂಕ್ ಮೆಳುನ್ ತಾಚೆಸವೆಂ ಸಂವಾದ್ ಕರ್ಚಿ ಸೊಭಿತ್ ರಿವಾಜ್, ದಾಯ್ಜಿದುಬಾಯ್ ಸಂಘಟನಾನ್ ತೆವೀಸ್ ವರ್ಸಾಂ ಥಾವ್ನ್ ಪಾಳುನ್ ಆಯಿಲ್ಲಿ ಜಾವ್ನಾಸಾ. ಸಯ್ರೊ ಸಾಹಿತಿ ಜಾವ್ನ್ ಆಯಿಲ್ಲ್ಯಾಸವೆಂ ಸಂವಾದ್ ಚಲವ್ನ್, ತಾಣೆಂ ಕೊಂಕಣಿ ಸಾಹಿತ್ಯಾಕ್ ದಿಲ್ಲ್ಯಾ ದೇಣ್ಗೆ ಖಾತಿರ್ ತಾಕಾ ಮಾನ್ ಕರ್ಚೊ ಹ್ಯಾ ರಿವಾಜೆಚೊ ವಾಂಟೊ.

ಕಾರ್ಯೆಂ ಸಂಚಾಲನ್ ಚಲಯಿಲ್ಲ್ಯಾ ಅನಿಲ್ ಪಿಂಟೊ ಕುಲ್ಶೇಕರ್ ಹಾಣೆಂ ಸಾಂಪ್ರದಾಯಿಕ್ ರಿತಿನ್ ಯೆವ್ಕಾರ್ ಮಾಗ್ತತ್ ದಾಯ್ಜಿದುಭಯ್ ಸಂಚಾಲಕ್ ನಾನು ಮಾರೋಲ್ ತೊಟ್ಟಾಮ್, ದಾಯ್ಜಿದಬಾಯ್ ಸ್ಥಾಪಕ್ ಸಂಚಾಲಕ್ ಡಯಾನ್ ಡಿಸೋಜ್ ಮುಕಾಮಾರ್, ತಶೆಂಚ್ ದಾಯ್ಜಿದುಬಾಯ್ ಸಂಘಟನಾಚೊ ಆಧ್ಲೊ ಸಂಚಾಲಕ್ ನಾಮ್ನೆಚೊ ಸಾಹಿತಿ ಸ್ಟೇನ್ ಅಗೇರಾ ಮುಲ್ಕಿ ಹಾಣಿಂ ಸಯ್ರೊ ಮಾ|ಚೇತನ್ ಲೋಬೊಕ್ ವೆದಿಕ್ ಆಪವ್ನ್ ಹಾಡುನ್ ಫುಲಾಂಚೊ ತುರೊ ದಿವುನ್ ಸ್ವಾಗತ್ ಕೆಲೊ.

ನಾನು ಮರೋಲಾನ್ ಅಪ್ಲ್ಯಾ ಸ್ವಾಗತ್ ಉಲವ್ಪಾಂತ್ “ಮಾ|ಚೇತನಾಚ್ಯಾ ಸಾಹಿತ್ಯಾಚಿ ತೊಖ್ಣಾಯ್ ಕರುನ್, ಧಾರ್ಮಿಕ್ ಭೆಸಾಂತ್ ಅಪ್ಲೆಂ ಜಿವಿತ್ ಸಮರ್ಪುನ್ ಕೆಲ್ಯಾರೀ ಅಪ್ಲಿ ಸಾಮಾಜಿಕ್ ಜವಾಭ್ದಾರಿ ತೊ ಕೆದಿಂಚ್ ವಿಸ್ರುಂಕ್ ನಾ, ತೆಂ ತಾಚ್ಯಾ ವಯ್ಚಾರಿಕ್ ಬರ್ಪಾಂನಿ ತಶೆಂಚ್ ಕಾಣಿಯಾಂನಿ ದಿಸುನ್ ಯೆತಾ” ಮ್ಹಣಾಲೊ. ಮಾ|ಚೇತನಾಚಿ ಸವಿಸ್ತಾರ್ ಒಳೊಕ್ ಕರುನ್, ತಾಚ್ಯಾ ವಾವ್ರಾವಿಶಿಂ, ತಾಚ್ಯಾ ಸಾಮಾಜಿಕ್ ಕಾಳ್ಜೆಚ್ಯಾ ಬರ್ಪಾಂವಿಶಿಂ, ತಾಚ್ಯಾ ಮಾಯ್ಪಾಶಿ ಶೆಗುಣಾಂವಿಶಿಂ ಉಲವ್ನ್ ಕೊಂಕಣಿ ಸಾಹಿತ್ಯಾಕ್ ನವಿ ದಿಶಾ ದಿಂವ್ಚ್ಯಾಂತ್ ಮಾ|ಚಾತೆನಾನ್ ದಿಲ್ಲ್ಯಾ/ದಿವುನ್ ಆಸ್ಚ್ಯಾ ಅಮೊಲಿಕ್ ಪಾಟಿಂಬೊವಿಶಿಂ ಉಲಯ್ಲೊ

ಮಾ|ಚೇತನಾನ್ ಅಪ್ಲ್ಯಾ ಉತ್ರಾಂನಿ ಮಾಯ್ಪಾಸಿಂ ಉತ್ರಾಂನಿ ಕೊಂಕಣಿ ಸಾಹಿತ್ಯಾಂತ್ ಏಕ್ ನವೊಚ್ ಅಧ್ಯಾಯ್ ಸುರ್ವಾತ್ ಕೆಲ್ಲೆಂ ದಾಯ್ಜಿದುಬಾಯ್ ಸಂಘಟನ್ ಅಪ್ಣಾಕ್ ಕಾಳ್ಜಾಕ್ ಲಾಗ್ಶಿಲೆಂ. ಕಿತ್ಯಾಕ್ ಮ್ಹಳ್ಯಾರ್ ಹ್ಯಾ ಸಂಘಟನಾಂತ್ ಚಡ್ತಾವ್ ಸಾಂದೆ ಕೊಂಕಣಿ ಬರಯ್ಣಾರ್. ಜೆ ಅಪ್ಲೊ ದೀಸ್ಪಡ್ತೊ ಗ್ರಾಸ್ ಸೊಧುನ್ ಪರ್ಗಾಂವಾಕ್ ಪಾವ್ಲ್ಯಾತ್ ತರ್‌ಯೀ ಅಪ್ಲ್ಯಾ ಮಾಂಯ್‌ಗಾಂವಾಕ್, ಮಾಂಯ್‌ಭಾಶೆಕ್ ವಿಸ್ರುಂಕ್ ನಾಂತ್, ಬಗಾರ್ ನವಿ ಹುಮೆದ್ ಘೆವುನ್ ಕೊಂಕಣಿ ವಾವ್ರ್ ಕರುನ್ ಆಸಾತ್ ಆನಿ ಹೆರಾಂಕ್ ಪ್ರೇರಣ್/ತೆಂಕೊ ದಿವುನ್ ಆಸಾತ್ ಮ್ಹಣಾಲೊ.

ಸಾಹಿತ್ಯ್ ವೆಳಾಕಾಳಾಕ್ ಸರಿ ಜಾವ್ನ್ ಬದಲ್ಲಾಂ, ಆಜ್ ಸಮಾಜಿಕ್ ಜಾಳಿಜಾಗ್ಯಾಂಚ್ಯಾ ಮಜತೆನ್ ಹರೇಕಾ ಬರಯ್ಣಾರಾಕ್ ಅಪ್ಲೆ ವಿಚಾರ್ ಸುಟಾವೆ ಬರಂವ್ಕ್ ತಶೆಂಚ್ ಜಾಳಿಜಾಗ್ಯಾಂನಿ ಚಿಡ್ಕಾಂವ್ಕ್ ಸಲೀಸ್ ಜಾಲಾಂ. ಅಪುಣ್ ಏಕ್ ಧಾರ್ಮಿಕ್ ಯಾಜಕ್ ಜಾಲ್ಲೆವರ್ವಿಂ ಅಪ್ಣಾಕ್ ಥೊಡ್ಯೊ ಬಂದಡ್ಯೊ ಆಸಾತ್ ಪುಣ್ ಮ್ಹಜ್ಯಾ ಕಾಣಿಯಾಂನಿ ಅಸಲೆ ವಿಚಾರ್ ಪರೋಕ್ಷ್ ರಿತಿನ್ ಯೆತಾತ್. ಏಕ್ ಕಥಾಕಾರ್ ಜಾವ್ನ್ ಸಮಾಜಿಕ್ ಸಂವೇದನ್ ಅಪ್ಣಾಂವ್ಚಿ ಪಯ್ಲಿ ಗರ್ಜ್ ಮ್ಹಣಾಲೊ

ಕೊಂಕಣಿ ಭಾಸ್, ಸಾಹಿತ್ಯ್ ಆನಿ ಜೆರಾಲ್ ರಿತಿನ್ ಕೊಂಕಣಿಚಿ ಪರಿಗತ್ ಆನಿ ಸಂಘರ್ಶಾಂವಿಶಿಂ ಸವಿಸ್ತಾರ್ ಉಲವ್ನ್ ಜಾತಚ್ ಮಾನೆಸ್ತ್ ಜೇಮ್ಸ್ ಮೆಂಡೊನ್ಸಾ ಆನಿ ಮಾನೆಸ್ತ್ ಜೋಸೆಫ್ ಮಥಾಯಸ್ ವೇದಿಚೆರ್ ಹಾಜರ್ ಆಸ್ಲೆ. ಡಯಾನ್ ಡಿಸೋಜಾನ್ ಧಿನ್ವಾಸ್ ಪಾಟಯ್ಲೆ.

Day 9: Ninth day’s Novena at Our Lady of Health Minor Basilica, Harihara

Davanagere, Harihara, September 7, 2023: Ninth day’s Novena at Our Lady of Health, Minor Basilica, Harihara, Davanagere District, Diocese of Shimoga, began at 5:30pm with Rosary, Procession and floral homages to Harihara Matha. Then Basilica Rector & Parish Priest Rev. Fr George K. A led the Novena.

At 6:30pm Most Rev. Dr Robert Miranda, Bishop of Diocese of Gulbarga celebrated Holy Eucharist. He preached his homily on the theme: “Mother Mary is an inspiration for hospitality”.  

In his homily explained how Blessed Virgin Mary became an inspiration for hospitality in her life. He said that her visit to Elizabeth, then her quality of helping without complaining is really an inspiration for all of us. 

Most Rev. Dr Francis Serrao SJ, Bishop of Diocese of Shimoga concelebrated the Holy Eucharist. Rev. Fr Roman Pinto, Rev. Fr Venil D’Silva, Rev. Fr Richard SJ, Rev. Fr Franklin D’Souza, Rev. Fr Rayappa, Rev. Fr Ronald Furtado OCD, Fr Ronald D’Cunha, Rev. Fr Shanthraj SJ, Rev. Fr Prashanth OFM CAP, Rev. Fr William OFM CAP, Rev. Fr Alphonse Lobo,  Rev. Fr Duming Dias, Rev. Fr Alvin Stanislaus and Rev. Fr George K. A concelebrated the Holy Eucharist. 

After the Mass Rev. Fr Franklin D’Souza, Rev. Fr Roman Pinto led the healing prayers and benediction and priests prayed over the pilgrims.

Rector of the Minor Basilica Rev. Fr George K A thanked Rev. Fr Duming Dias.

ಡೆಕ್ಕನ್‌ ವೆಲ್ಫೇರ್‌ ಅಸೋಸಿಯೇಶನ್‌ (ರಿ.) ಭಟ್ಕಳ ಇದರ ಆಶ್ರಯದಲ್ಲಿ ಜರಗಿದ ಶಿಕ್ಷಕರ ದಿನಾಚರಣೆ

“ಬದುಕಿನಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ವವಾದುದು, ಭವ್ಯ ಭವಿಷ್ಯದ ಭದ್ರಬುನಾದಿ ಇಕ್ಕುವ ಶಿಕ್ಷಕ ವೃತ್ತಿ ಇತರ ವೃತ್ತಿಗಳಿಗಿಂತ ಪಾವನವಾದುದ’ ಎಂದು. ಸಾಹಿತಿಹಾಗೂ ಮಾಜಿ ಸಿಂಡಿಕೇಟ್‌. ಸದಸ್ಯ ಡಾ| ಸೈಯದ್‌ ಜಮೀರುಲ್ಲಾ ಶರೀಫ್‌ ಅವರು
ಹೇಳಿದರು. ಡೆಕ್ಕನ್‌ ವೆಲ್ಫೇರ್‌ ಅಸೋಸಿಯೇಶನ್‌ (ರಿ.) ಭಟ್ಕಳ ಇದರ ಆಶ್ರಯದಲ್ಲಿ ಜರಗಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಅಕಾಡೆಮಿ ಆಫ್‌ ಎಜ್ಯುಕೇಶನಲ್‌ಡೆವಲಫ್‌ಮೆಂಟ್‌ ಟ್ರಸ್ಟ್‌ (ರಿ) ಉಡುಪಿ ಇದರ ಅಧ್ಯಕ್ಷ ಅಮ್ಜದ್‌ ಅಲಿ ಇಬ್ರಾಹಿಂ ಶೇಖ್‌ ಅವರು ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಮುಂತಾದ ಶಿಕ್ಷ ಣದ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಪೂರಕವಾದ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದರು. ಸಭೆಯ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಉಪಾಧ್ಯಕ್ಷ ಡಾ। ನಸೀಮ್‌ ಅಹ್ಮದ್‌ ಖಾನ್‌ ವಹಿಸಿದ್ದರು.

“ಮುಖ್ಯ ಅತಿಥಿಗಳಾಗಿ ಆನಂದ್‌ ಆಶ್ರಮ್‌ ಪಿಯು ಕಾಲೇಜಿನ ಪ್ರಾಂಶುಪಾಲ ಸಿಸ್ಟರ್‌ ವಿನೂತಾ ಡಿ’ ಸೋಜಾ, ಪ್ರಧಾನ ಕಾರ್ಯದರ್ಶಿ ನಜೀರ್‌ ಅಹ್ಮದ್‌ ಶೇಖ್‌, ಖಜಾಂಚಿ ಇಫ್ತಿಖಾರ್‌, ಮೊಹಮ್ಮದ್‌ ಫಾರೂಖ್‌ ಶೇಖ್‌ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸ೦ದರ್ಭದಲ್ಲಿ ಶಿಕ್ಷಕ ಶಿಕ್ಷಕಿಯರಾದ ಐ.ಡಿ. ಖಾನ್‌, ಅನುರಾಧ ಹೆಬ್ಬಾರ್‌, ಕೆ ಮಾಲತಿ, ಸಿಸ್ಟರ್‌ ವಿನೂತಾ ಡಿ’ಸೋಜಾ, ಹಸೀನಾ ಬಾನು ಶೇಖ್‌, ಜ್ಯೋತಿ ಬಿ. ಆಚಾರಿ, ಮೊಹಮ್ಮದ್‌ ಇಸಾಕ್‌ ಖಾನ್‌ ಹಾಗೂ ಶಾಹಬುದ್ದೀನ್‌ ಶೇಖ್‌ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.

ಕಾರ್ಯದರ್ಶಿ ಖಾಜಾ ಶೇಖ್‌ ಕೃತಜ್ಞತೆಗಳನ್ನು ಅರ್ಪಿಸಿದರು.

ಸ್ನೇಹಾಲಯದಲ್ಲಿ ಸಂಭ್ರಮದ ಓಣಂ ಆಚರಣೆ

ಸಪ್ಟೆಂಬರ್ 4, 2023, ಸ್ನೇಹಾಲಯ ಸೈಕೋ-ಸೋಷಿಯಲ್ ರಿಹಾಬಿಲಿಟೇಶನ್ ಸೆಂಟರ್ ಫಾರ್ ಮೆನ್ ಮತ್ತು ವುಮೆನ್, ಮಂಜೇಶ್ವರನಲ್ಲಿ ‘ದಿ ಕಲರ್ ಓಣಂ 2K23’ ಅನ್ನು ಅಪಾರ ಉತ್ಸಾಹ ಮತ್ತು ವಿಜ್ರಂಭಣೆಯಿಂದ ಆಚರಿಸಲಾಯಿತು. ಉತ್ಸಾಹ ಹಾಗೂ  ಸಂತೋಷದ ಅಬ್ಬರಗಳು ಮುಗಿಲೇರಿದಾಗ ಸ್ನೇಹಾಲಯದ ಸಂಪೂರ್ಣ ವಾತಾವರಣವೇ  ರೋಮಾಂಚಕ ಬಣ್ಣಗಳ ಸ್ವರ್ಗವಾಗಿ ಮಾರ್ಪಾಡಾಯಿತು. ಈ ವಿಶಿಷ್ಟ ಕಾರ್ಯಕ್ರಮವು ದೇವರ ನಾಡಿನ ಪವಿತ್ರ ಸಾಂಸ್ಕೃತಿಕ ವೈವಿಧ್ಯತೆಯನ್ನು ಉಳಿಸಿಕೊಳ್ಳುವ ಜೊತೆಗೆ ಸ್ನೇಹಾಲಯದ ನಿವಾಸಿಗಳ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಏರ್ಪಡಿಸಲಾಯಿತು

ಕೇರಳದ ಸುಗ್ಗಿಯ ಹಬ್ಬವಾದ ಓಣಂ ಅನ್ನು ದಕ್ಷಿಣ ರಾಜ್ಯದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದಾಗ್ಯೂ, ಸ್ನೇಹಾಲಯದ ನಿವಾಸಿಗಳು ಮತ್ತು ಸಿಬ್ಬಂದಿಗಳು ಒಗ್ಗೂಡಿ ಭಾಗವಹಿಸಿದ ಕಾರಣ ಎಲ್ಲರಿಗೂ ಒಂದು ಅವಿಸ್ಮರಣೀಯ ಅನುಭವವನ್ನು ಸೃಷ್ಟಿಸಿತು. ಪುನರ್ವಸತಿ ಕೇಂದ್ರದ ಆವರಣವನ್ನು ಸಾಂಪ್ರದಾಯಿಕ ಓಣಂ ಅಲಂಕಾರದಿಂದ ಅಲಂಕರಿಸಲಾಗಿತ್ತು, ಇದರಲ್ಲಿ ಹೂವಿನ ರಂಗೋಲಿಗಳು (ಪೂಕಳಂಗಳು) ಮತ್ತು ವರ್ಣರಂಜಿತ ಹೂವಿನ ಅಲಂಕಾರಗಳು ಸೇರಿದ್ದವು. ನಿವಾಸಿಗಳು ಸಾಂಪ್ರದಾಯಿಕ ಕೇರಳದ ಉಡುಪನ್ನು ಧರಿಸಿದ್ದರು, ಮಹಿಳೆಯರು ಸೊಗಸಾದ ಸೀರೆಗಳನ್ನು ಧರಿಸಿದ್ದರು ಮತ್ತು ಪುರುಷರು ಬಿಳಿ ಧೋತಿ ಮತ್ತು ಶರ್ಟ್‌ಗಳನ್ನು ಧರಿಸಿದ್ದರು.

ಈ ಸಂಧರ್ಬದಲ್ಲಿ ಮಾತಾನಾಡಿದ ಸ್ನೇಹಾಲಯದ ನಿರ್ದೇಶಕರಾದ ಬ್ರೋ ಜೋಸೆಫ್ ಕ್ರಾಸ್ತಾ ಅವರು ‘ದಿ ಕಲರ್ ಓಣಂ 2K23’ ಆಚರಣೆಯ ಯಶಸ್ಸಿನ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು, “ಓಣಂ ಒಗ್ಗಟ್ಟಿನ ಮನೋಭಾವ ಮತ್ತು ಐಕ್ಯತೆಯನ್ನು ಪ್ರತಿನಿಧಿಸುವ ಒಂದು ಮನೊರಂಜಕ ಉತ್ಸವವಾಗಿದೆ ಹಾಗೂ  ಇಂತಹ ಹಬ್ಬಗಳು ನಮ್ಮ ನಿವಾಸಿಗಳ ಮಾನಸಿಕ ಯೋಗಕ್ಷೇಮಕ್ಕೆ ಧನಾತ್ಮಕ ಕೊಡುಗೆಯನ್ನು ನೀಡುತ್ತದೆ ಹಾಗೂ ಅವರ ಮುಖದಲ್ಲಿನ ನಗುವನ್ನು ತರುವ ಒಂದು ಮಾಧ್ಯಮವಾಗಿದೆ ಎಂದು ನುಡಿದರು”

ಹಬ್ಬದ ಸಂಭ್ರಮಕ್ಕೆ ಪೂರಕವಾಗಿ ‘ತಿರುವತಿರ ಕಲಿ’ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಆಕರ್ಷಕವಾದ ನೃತ್ಯದ ಚಲನೆಗಳು ಮತ್ತು ಸಿಂಕ್ರೊನೈಸ್ ಮಾಡಿದ ಹೆಜ್ಜೆಗಳಿಂದ ನರ್ತಕಿಯರು ಪ್ರೇಕ್ಷಕರ ಹ್ರದಯಗಳನ್ನು ಸೂರೆಗೈದರು.  ಅನಂತರ ಓಣಂನ ರುಚಿಕರವಾದ ಸಾಂಪ್ರದಾಯಿಕ ಔತಣವನ್ನು ವಿತರಿಸಲಾಯಿತು.

Teachers day at Assumption School, Hiriyur, Chitradurga District, Diocese of Shimoga

Chitradurga, Hiriyur, September 5, 2023: Teachers day was celebrated in grand manner at Assumption School, Hiriyur, Chitradurga District, Diocese of Shimoga. 

At 7:30am children welcomed Teachers and Manager with school band. Then the student Anisha led the program. Students gave 20 meaningful program for Teachers. They showed their gratitude through their heart touching performances. 

Manager and Corresspondent Rev. Fr Franklin D’Souza together with HMs Mr. Henry Crasta, Sr. Martha, Sr. Veronica and Rev. Fr Alphonse Nelson D’Souza garlanded the photo of Sri. Sarvapalli Radhakrishnan.

Students conducted games for the teachers in previous week. Prizes were distributed by Rev. Fr Franklin D’Souza. 

From the management side every teacher was given a gift.

Manager and Corresspondent Rev.  Fr Franklin D’Souza wished the teachers in his speech. He appreciated their dedication in forming the students of the school. He said that teachers day is as important as the birthday of parents at home. At home as parents take care, in the school teachers take care of the students. We should be always grateful to their sacrificial service to each one of us. He blessed the students as well as teachers end of his speech. 

Teacher Tanuja thanked the students on behalf of all the teachers.