St Lawrence Unaided English Medium High School Bondel Mangalore feels immensely proud of the gleaming results secured by the students in the SSLC results 2023.

St Lawrence Unaided English Medium High School Bondel Mangalore feels immensely proud of the gleaming results secured by the students in the SSLC results 2023.

Vaishnavi N

Daughter of Naveen Kumar and Ashalatha, with the commendable top score of 616 marks makes the school proud.

Carine Cleona Lobo 

Daughter of Claudy Lobo and Bendedicta Lobo has secured an impressive 604 marks cherished the heritage of good result.

Boomika  daughter of Umesh and Savitha with outstanding total of 603 marks took every effort to galvanize the dream effectively. The school emerged with 22 distinctions and  38 First class. 

The entire school management along with the PTA, Staff and students congratulate the toppers as well as all the students for the exemplary and outstanding achievements.

ಶ್ರೀನಿವಾಸಪುರ: ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದು ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿದರು.

ಶ್ರೀನಿವಾಸಪುರ: ಇಲ್ಲಿನ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರದಲ್ಲಿ ಮಂಗಳವಾರ ಬೇರೆ ಬೇರೆ ತಾಲ್ಲೂಕುಗಳಿಂದ ಆಗಮಿಸಿದ್ದ ಚುನಾವಣಾ ಸಿಬ್ಬಂದಿ, ಚುನಾವಣಾ ಸಾಮಗ್ರಿ ಪಡೆದು ನಿಗದಿತ ಬಸ್‍ಗಳಲ್ಲಿ ಕ್ಷೇತ್ರದ ಮತಗಟ್ಟೆಗಳಿಗೆ ತೆರಳಿದರು.
ಮತಗಟ್ಟೆಗೆ ತೆರಳುವ ಮುನ್ನ ಸಿಬ್ಬಂದಿ ಒಟ್ಟಾಗಿ ಕುಳಿತು ಪಡೆದುಕೊಂಡ ಚುನಾವಣಾ ಸಾಮಗ್ರಿ ಪರಿಶೀಲನೆ ನಡೆಸಿ, ಎಲ್ಲವೂ ಸರಿ ಇರುವ ಬಗ್ಗೆ ಖಚಿತಪಡಿಸಿಕೊಂಡರು. ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಬಸ್ ಸಿಬ್ಬಂದಿಗೆ ಮೈದಾನದ ಒಂದು ಮಗ್ಗುಲಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಸೇವಿಸಿದ ಬಳಿಕ ಮತಗಟ್ಟೆ ಸಿಬ್ಬಂದಿ, ಭದ್ರತಾ ಸಿಬ್ಬಂದಿಯೊಂದಿಗೆ ಬಸ್‍ನಲ್ಲಿ ಪ್ರಯಾಣ ಬೆಳೆಸಿದರು.
ಸಿಇಒ ಯುಖೇಶ್ ಕುಮಾರ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಆರ್.ಬಿ.ನಂದಿನಿ, ಉಪ ಚುನಾವಣಾಧಿಕಾರಿ ಶಿರಿನ್ ತಾಜ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಇದ್ದರು.
ಕ್ಷೇತ್ರದಲ್ಲಿ 289 ಮತಗಟ್ಟೆ ಸ್ಥಾಪಿಸಲಾಗಿದೆ. ಆ ಪೈಕಿ 78 ಸೂಕ್ಷ್ಮ, 9 ಒಲನರಬಲ್, 145 ವೆಬ್‍ಕಾಸ್ಟಿಂಗ್ ಮತಗಟ್ಟೆಗಳಾಗಿವೆ. ಆಯ್ದ 80 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‍ವರ್ ನೇಮಿಸಲಾಗಿದೆ. 2 ಸಖಿ ಮತಗಟ್ಟೆ, ಅಂಗವಿಕಲರ ಅನುಕೂಲಕ್ಕಾಗಿ 1 ಮತಗಟ್ಟೆ, ಯುವ ಮತದಾರರಿಗಾಗಿ 1 ಮತಗಟ್ಟೆ, ಹಾಗೂ 1 ಕಲ್ಚರಲ್ ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆ ರಕ್ಷಣೆಗೆ ಪೊಲೀಸ್ ಹಾಗೂ ಅರೆಸಾನಾ ಸಿಬ್ಬಂದಿ ಸೇವೆ ಬಳಸಿಕೊಳ್ಳಲಾಗಿಗೆ ಎಂದು ತಹಶೀಲ್ದಾರ್ ತಿಳಿಸಿದರು.

ಫಾ|ಸ್ಟ್ಯಾನಿ ತಾವ್ರೊ ಹಾಣಿ ಆಪ್ಲೊ ತಾರೀಕೆ ಲೆಕಾಚೊ 50 ವೊ ಯಾಜಕೀ ದೀಕ್ಷೆಚೊ ದೀಸ್ ಆಚರಣ್ ಕೆಲೊ


ಕುಂದಾಪುರ, ಮೇ. 10: ಕುಂದಾಪುರ್ಚೊ ವಿಗಾರ್ ಭೋ|ಮಾ|ಸ್ಟ್ಯಾನಿ ತಾವ್ರೊ ಬಾಪಾನ್ 50 ವರ್ಸಾಂ ಪಯ್ಲೆಂ ಹ್ಯಾಚ್ ದಿಸಾ ಮೇ 10 ವೆರ್ ಯಾಜಕೀ ದೀಕ್ಷಾ ಉದ್ಯಾವಾರ್ ಸಾಂ. ಫ್ರಾನ್ಸಿಸ್ ಸಾವೆರ್ ಇಗರ್ಜೆಂತ್ ಅಪ್ಣಾಯ್ಲಿ. ಆನಿ ಆಜ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆಂತ್ ಪವಿತ್ರ್ ಬಲಿದಾನ್ ಭೆಟವ್ನ್ ಯಾಜಕೀ ದೀಕ್ಷೆಚೊ ತಾರೀಕೆ ಲೆಕಾಚೊ ಭಾಂಗಾರೋತ್ಸವ್ ಆಚರಣ್ ಕೆಲೊ. ಹ್ಯಾ ಸಂದರ್ಭಿ ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನಾ ಆನಿ ಫಿರ್ಗಜ್ ದೇವ್‍ಪ್ರಜೆನ್ ಸಾಂಗಾತಾ ಬಲಿದಾನ್ ಭೆಟಯ್ಲೆ.
ಉಪ್ರಾಂತ್ ಮಟ್ವೆ ಉಲ್ಲಾಸುಂಚೆಂ ಕಾರ್ಯೆ ಇಗರ್ಜೆಚ್ಯಾ ಪೊರ್ಟಿಕೊಂತ್ ಚಲ್ಲೆಂ. ಸಹಾಯಕ್ ಯಾಜಕ್ ಮಾ|ಬಾ|ಅಶ್ವಿನ್ ಆರಾನ್ನಾ ಆನಿ ಗೊವ್ಳಿಕ್ ಮಂಡಳಿ ಉಪಾಧ್ಯಕ್ಷಿಣ್ ಶಾಲೆಟ್ ರೆಬೆಲ್ಲೊನ್ ಬರೆಂ ಮಾಗ್ಲೆಂ. ಮೇ 7 ತಾರೀಕೆರ್ ಚಲಲ್ಯಾ ಭೋ|ಮಾ|ಸ್ಟ್ಯಾನಿ ತಾವ್ರೊ ಬಾಪಾಚೊ ಯಾಜಕೀ ದೆಣ್ಯಾಚೊ ಭಾಂಗಾರೋತ್ಸವ್ ಆನಿ ಜಲ್ಮಾ ದಿಸಾಚೊ ಅಮøತೋತ್ಸವ್ ಆಚರಣ್ ಕೆಲ್ಯಾ ವೆಳಾರ್ ಮಿನತ್ ಕೆಲ್ಯಾ ಜುಬ್ಲೆವ್ ಸಮಿತಿಚ್ಯಾ ಮುಖೆಲ್ಯಾಂಕ್ ಉಪಾಧ್ಯಕ್ಷಿಣಿನ್ ಫುಲಾಂ ದಿವ್ನ್ ಧನ್ಯವಾದ್ ಪಾಠಯ್ಲೆಂ.
ಜುಬ್ಲೆವ್‍ಗಾರ್ ವಿಗಾರ್ ಭೋ|ಮಾ|ಸ್ಟ್ಯಾನಿ ತಾವ್ರೊನ್ ‘ಆಜ್‍ಯಿ ಇತ್ಲ್ಯಾ ವ್ಹಡಾ ಸಂಖ್ಯಾನ್ ಯೆವ್ನ್ ಮ್ಹಜೊ ಯಾಜಕೀ ಜುಬ್ಲೆವ್ ಆಚರಣ್ ಕೆಲ್ಯಾಕ್ ಆನಿ ಪವಿತ್ರ್ ಬಲಿದಾನಾಂತ್ ವಾಂಟೆಲಿ ಜಾವ್ನ್ ಮ್ಹಜ್ಯಾ ಖಾತಿರ್ ಮಾಗ್ಲ್ಯಾ ಖಾತಿರ್ ದೇವ್ ಬರೆಂ ಕರುಂ ಮ್ಹಣಾಲಾಗ್ಲೊ. ಸಾಂಗಾತಾ ಆಯ್ಚ್ಯಾ ದಿಸಾ ಜಲ್ಮಾ ದೀಸ್ ಆಚರಣ್ ಕೆಲ್ಯಾಂಕ್ ಉಲ್ಲಾಸ್ ಪಾಠಯ್ಲೆಂ.