ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ : ರಮೇಶ್ ಕುಮಾರ್

ಶ್ರೀನಿವಾಸಪುರ: ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದು ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೂಟು ಬೂಟು ಹಾಕಿಕೊಂಡು ಬಂದು ಮತ ಕೇಳುತ್ತಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇರುವುದಿಲ್ಲ. ಎಂದೂ ನಿಮ್ಮ ಕಷ್ಟಕ್ಕೆ ಸ್ಪಂದಿಸಿದವರು ಅವರಲ್ಲ ಎಂದು ಹೇಳಿದರು.
ಸಂವಿಧಾನ ಸಮಾಜದ ಭಾವ ಬೆಸೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯಾದ ಸಂವಿಧಾನ ಶಾಂತಿಯುತ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿದೆ. ಹಾಗಾಗಿ ನಾನು ಅಂಬೇಡ್ಕರ್ ಸಿದ್ಧಾತದಲ್ಲಿ ನಂಬಿಕೆಯುಳ್ಳವನು. ಅವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪಕ್ಷಪಾತ ಮಾಡಿಲ್ಲ. ಸರ್ಕಾರದ ಸೌಲಭ್ಯ ಪಕ್ಷಾತೀತವಾಗಿ ನೀಡಿದ್ದೇನೆ ಎಂದು ಹೇಳಿದರು.
ವಿಶೇಷ ಕಾಳಜಿ ವಹಿಸಿ ಕ್ಷೇತ್ರಕ್ಕೆ 23 ಸಾವಿರ ಮನೆ ತಂದಿದ್ದೇನೆ. ಕೆಸಿ ವ್ಯಾಲಿ ನೀರು ಕೆರೆಗಳಿಗೆ ಹರಿಸಿ ಅಂತರ್ಜಲ ವೃದ್ಧಿಸುವಂತೆ ಮಾಡಿದ್ದೇನೆ. ಕರೆ ಸುತ್ತಲಿನ ಗ್ರಾಮಗಳ ರೈತರು ಬೆಳೆ ಬೆಳೆದು ಜೀವನ ನಿರ್ವಹಿಸುತ್ತಿದ್ದಾರೆ. ಅವರಿಗೆ ಸಂತೋಷವಾಗಿದೆ. ಹಾಗಾಗಿ ನನಗೂ ಸಂತೋವಾಗಿದೆ. ಅರಿಕೆರೆ ನಾಗನಾಥೇಶ್ವರ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗಾಗಿ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು. ಗ್ರಾಮಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಬೇಕಾದರೆ ಖಂಡಿತವಾಗಿಯೂ ಒದಗಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್, ಮುಖಂಡರಾದ ಎಸ್.ವಿ.ಸುಧಾಕರ್, ಎನ್.ಜಿ.ಬ್ಯಾಟಪ್ಪ, ರಮೇಶ್, ಲಕ್ಷ್ಮಿದೇವಮ್ಮ, ಹರಿಕೃಷ್ಣ, ಜಗದೀಶ್, ಅಶೋಕ್, ಅಶೋಕ್, ಆನಂದ್, ಎಸ್.ವಿ.ವಿವೇಕ್ ಇದ್ದರು.
7

St Agnes PU College ; The overall pass percentage of 98 is also a remarkable one.

St Agnes PU College feels immensely proud of the heartwarming results garnered by the students in the Karnataka School Examination and Assessment Board 2023. Samruddhi D topped the Science stream with a praiseworthy total of 578 marks. From the Commerce stream Renisha Viola DSouza has secured an impressive 593 marks and a gratifying Centum in Accountancy, Statistics & Basic Maths. She is also the recipient of the 5th Rank at the State Level. The topper from the Arts stream is SamhitaPrabhuwho has got an outstanding total of 575 marks and scored hundred percent in Political Science. The overall pass percentage of 98 is also a remarkable one. We have an outstanding 222 Distinctions, 339 First Classes and 67 students have scored Centum in various subjects.

The Management, Principal SrNorineDSouza, Vice Principal Sr Janet Sequiera& the faculty congratulate the students for acing the exam and bringing laurels to the institution with their laudable academic accomplishment.

Mangalore – Milagres Super Cup 2023

Mangalore : Milagres Super Cup 2023, 5-A-Side, football tournament was held on April 23rd, 2023 at Jeppu Seminary Grounds. The tournament was organized by Our Lady of Miracles Church in association with Goal Academy Foundation and Gonzaga Football Club. The tournament saw 20 teams from across the region compete.

It was a huge success supported by youth from ICYM. All the teams played with great enthusiasm and sportsmanship, making it a memorable event for everyone involved.

The main sponsor for the event was Mr John Errol Samuel, Proprietor of Aquamater Laboratory. The organizers express their gratitude to all the participants and congratulates the winners.

The winners are Cordel Parish youth with Jeshsay scoring the winning goal and the runners-up Bejai Parish youth.

The tournament was organized under the guidance of Fr Bonaventure Nazareth – Parish priest, Fr Michael Santhamayor, Fr Uday Fernandes, Fr Kenneth Crasta and Fr Ivan D’Souza.

Congratulations to all the teams that participated in the Milagres Super Cup 2023.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಜನತಾ ಫಿಶ್ ಮಿಲ್ ಫೇಕ್ಟರಿ ಇವರ ಸಹಯೋಗದೊಂದಿಗೆ ಬ್ರಹತ್ ರಕ್ತ ದಾನ ಶಿಬಿರ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಜನತಾ ಫಿಶ್ ಮಿಲ್ ಫೇಕ್ಟರಿ ಇವರ ಸಹಯೋಗದೊಂದಿಗೆ ಬ್ರಹತತ ರಕ್ತ ದಾನ ಶಿಬಿರವನ್ನು ಪಡುಕೆರೆಯಲ್ಲಿ ಆಯೋಜಿಸಲಾಯಿತು. ಇದರ ಉದ್ಘಾಟನೆಯನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ನೆರವೇರಿಸಿದರು ಮತ್ತು ರಕ್ತ ದಾನದ ಮಹತ್ವ ವನ್ನು ಹೇಳಿದರು. ಕಾರ್ಯಕ್ರಮದಲ್ಲಿ ಖಜಾಂಚಿ ಶಿವರಾಮ ಶೆಟ್ಟಿ, ಯುವ ರೆಡ್ ಕ್ರಾಸ್ ಸಂಯೋಜಕ ಸತ್ಯನಾರಾಯಣ ಪುರಾಣಿಕ ಮತ್ತು ರೆಡ್ ಕ್ರಾಸ್ ಸಿಭಂದಿಗಳು ಉಪಸ್ಥಿತರಿದ್ದರು. 102 ಯುನಿಟ್ ರಕ್ತ ವನ್ನು ಸಂಗ್ರಹಿಸಲಾಯಿತು.

ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ಕೃತಜ್ಞತಾ ದಿನಆಚರಣೆ

ವರದಿ ಮತ್ತು ಚಿತ್ರಗಳು: ಫಾ| ಅನಿಲ್ ಫೆರ್ನಾಂಡಿಸ್

ಮಂಗಳೂರು, ಎ.23: ಮಂಗಳೂರು ಜೆಪ್ಪುವಿನ ಸಂತಅಂತೋನಿ ಚಾರಿಟೇಬಲ್ ಸಂಸ್ಥೆಗಳ ಶತಮಾನೋತ್ಸವದ ರಜತ ಮಹೋತ್ಸವದ ಅಂಗವಾಗಿ ಕೃತಜ್ಞತಾ ದಿನವನ್ನು 2023ರ ಏಪ್ರಿಲ್ 23ರ ಭಾನುವಾರದಂದು ಜೆಪ್ಪುವಿನ ಸಂತ ಅಂತೋನಿ ಚಾಪೇಲ್‍ನಲ್ಲಿ ಆಚರಿಸಲಾಯಿತು.
ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠಗುರು ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾ ಸಂಸ್ಥೆಯ ಮೇಲೆ ತೋರಿದ ಕೃಪಾವರಗಳಿಗೆ ದೇವರಿಗೆ ಸ್ತೋತ್ರ ಸಲ್ಲಿಸಿ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು. ಸಂಸ್ಥೆಯ ಸಹಾಯಕ ನಿರ್ದೇಶಕ ಫಾದರ್ ರೂಪೇಶ್ ತಾವ್ರೊ ಅವರು ಪ್ರವಚನ ಬೋಧಿಸಿದರು. ಮಂಗಳೂರು ಧರ್ಮಕ್ಷೇತ್ರದ ಕುಲಪತಿಗಳು, ಆತೀ ವಂದನೀಯ ವಿಕ್ಟರ್ ಜಾರ್ಜ್ ಡಿಸೋಜ, ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಡಾ. ವಿಲಿಯಂ ಬಾರ್ಬೋಜಾ, ಫಾದರ್ ಲಾರೆನ್ಸ್ ಡಿಸೋಜ, ಫಾದರ್ ಫ್ರಾನ್ಸಿಸ್ ಡಿಸೋಜ, ಫಾದರ್ ತ್ರಿಶನ್ ಡಿಸೋಜ, ಸಂಸ್ಥೆಯ ನಿರ್ದೇಶಕ ಫಾದರ್ ಜೆ.ಬಿ.ಕ್ರಾಸ್ತಾ, ಸಹಾಯಕ ನಿರ್ದೇಶಕ ಫಾದರ್ ಲ್ಯಾರಿ ಪಿಂಟೋ ಉಪಸ್ಥಿತರಿದ್ದರು.
‘ಸಂಭ್ರಮ’ ಸಭಾಂಗಣದಲ್ಲಿ ನಡೆದಕಿರು ಸನ್ಮಾನ ಕಾರ್ಯಕ್ರಮದಲ್ಲಿ ಸಂಸ್ಥೆಗೆ ಸೇವೆ ಸಲ್ಲಿಸಿದ ನಿರ್ದೇಶಕರು, ಹಿತಚಿಂತಕರು, ದಾನಿಗಳು ಹಾಗೂ ಹಿತೈಷಿಗಳನ್ನು ಸನ್ಮಾನಿಸಲಾಯಿತು. ಎಲ್ಲಾ ಹಿತ ಚಿಂತಕರಿಗೆ ಕೃತಜ್ಞತೆಯ ಸಂಕೇತವಾಗಿ ಸಚಿತ ಅಂತೋನಿಯವರ ಪ್ರತಿಮೆಯನ್ನು ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದ ಆಧ್ಯಕ್ಷರಾಗಿ ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾ ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಮಾರ್ಸೆಲ್ ಮೊಂತೇರೊ ಅವರು ಸಂಸ್ಥೆಯ ನಿರ್ದೇಶಕರುಗಳೊಂದಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತೀ ವಂದನೀಯ ಮ್ಯಾಕ್ಸಿಮ್‍ಎಲ್ ನೊರೊನ್ಹಾಆವರು ಮಾತಾನಾಡಿ, “ಯಾವುದೇ ದಾನಿ ಪ್ರತಿಫಲವನ್ನು ನಿರೀಕ್ಷಿಸಿ ದಾನ ಮಾಡುವುದಿಲ್ಲ. ಇಂದು, ಈ ದಿನವನ್ನು ಆಚರಿಸಲು ಬಂದಿರುವುದು ಗುರುತಿಸಲ್ಪಡುವ ಉದ್ದೇಶದಿಂದಲ್ಲ, ಬದಲಾಗಿ ಹೃದಯ ಮತ್ತು ಮನಸ್ಸಿನ ಉದಾರತೆಗೆ ಭಗವಂತನಿಗೆ ಧನ್ಯವಾದ ಹೇಳಲು ಮತ್ತು ಈ ಸಂಸ್ಥೆಯ ಬಗ್ಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸಲು. ಯೇಸುವಿನ ಅತೀ ಸಣ್ಣ ಸಹೋದರ-ಸಹೋದರಿಗೆ ಸ್ವಇಚ್ಛೆಯಿಂದ ಮತ್ತು ಉದಾರವಾಗಿ ಕೊಡುಗೆ ನೀಡುವವರು ಸರಿಯಾದ ಸಮಯದಲ್ಲಿತಮ್ಮ ಪ್ರತಿಫಲವನ್ನು ಕಂಡುಕೊಳ್ಳುತ್ತಾರೆ ಮತ್ತು ದೇವರು ಅವರನ್ನು ಹೇರಳವಾಗಿ ಆಶೀರ್ವದಿಸುತ್ತಾನೆ.” ಎಂದು ಹೇಳಿದರು.
ಹಿತಚಿಂತಕರನ್ನು ಸ್ಮರಿಸುವ ಮತ್ತು ದೇವರಿಗೆಕೃತಜ್ಞತೆ ಸಲ್ಲಿಸುವ ಈ ದಿನವನ್ನು ಆಚರಿಸುವ ಈ ಹೊಸ ಉಪಕ್ರಮವು ಸಚಿತ ಅಂತೋನಿ ಆಶ್ರಮದಲ್ಲಿ ಇದೇ ಮೊದಲನೆಯದು. “ನಿರ್ದೇಶಕರು ಮತ್ತು ಸಹಾಯಕರ ಚಿಂತನಶೀಲತೆಗೆ ನಾನು ಧನ್ಯವಾದಿಸುತ್ತೇನೆ ಮತ್ತು ಪ್ರಶಂಸಿಸುತ್ತೇನೆ” ಎಚಿದು ಶ್ರೇಷ್ಠಗುರು ಮ್ಯಾಕ್ಸಿಮ್ ಹೇಳಿದರು.
ಸಂಸ್ಥೆಯ ಮರು ವಿನ್ಯಾಸಗೊಳಿಸಲಾದ ವೆಬ್‍ಸೈಟ್‍ಅನ್ನುಇದೇ ಸಂದರ್ಭದಲ್ಲಿ ಶ್ರೇಷ್ಠಗುರು ಮ್ಯಾಕ್ಸಿಮ್ ನೊರೊನ್ಹಾ ಅವರು ಮರು ಪ್ರಕಟಿಸಿದರು.
ನಿಸರ್ಗ ಪ್ರೇಮಿಯಾಗಿದ್ದ ಪಾದುವ ಸಂತ ಅಂತೋನಿಯವರ ಸವಿನೆನಪಿಗೆ ಸಚಿತ ಅಂತೋನಿ ಚಾರಿಟಿ ಸಂಸ್ಥೆಯಗಣ್ಯರು, ಹಿತೈಷಿಗಳು ಹಾಗೂ ವಿದ್ಯಾರ್ಥಿಗಳಿಂದ 10 ಫಲ ನೀಡುವ ಗಿಡಗಳನ್ನು ನೆಡಲಾಯಿತು.
ಫಾದರ್ ಲ್ಯಾರಿ ಪಿಂಟೋಅವರು ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ದಾಖಲಿಸಿದರು ಮತ್ತು ಆಶ್ರಮ ಮತ್ತು ಅದರ ನಿವಾಸಿಗಳ ಕೆಲವು ಅವಶ್ಯಕತೆಗಳು ಮತ್ತು ಅಗತ್ಯಗಳನ್ನು ಪಟ್ಟಿ ಮಾಡಿದರು.
ಫಾದರ್ ಜೆ ಬಿ ಕ್ರಾಸ್ತಾ ಸ್ವಾಗತಿಸಿ, ಫಾದರ್ ರೂಪೇಶ್ ತಾವ್ರೊ ವಂದಿಸಿದರು. ಫಾದರ್ ತ್ರಿಶಾನ್ ಡಿಸೋಜಾ ಭೋಜನದ ಪ್ರಾರ್ಥನೆ ಮಾಡಿದರು.
ಶ್ರೀ ಸೈಮನ್ ಪಾಯ್ಸ್, ಬಜಾಲ್ ಮತ್ತು ತಂಡದಿಂದ ಬಲಿಪೂಜೆಯ ಗಾಯನವನ್ನು ಹಾಡಿ ಸಹಕರಿಸಿತು.

“Reuse, Reduce and Repair”: Lecture on Sustainable Waste Management at Father Muller Homoeopathic Medical College

NSS Unit of Father Muller Homoeopathic Medical College in association with Chair in Christianity of Mangalore University organized a lecture on “Sustainable Waste management” on 21stApril 2023 at the College Auditorium.

Mr. Jeeth Milan Roche, Social Entrepreneur and Environmentalist spoke to the NSS volunteers and students of the institute on managing various types of waste. He conscientised the participants on responsible managing four kinds of waste: wet waste, dry waste, e-waste and hazardous waste. He further noted, “No doubt, we have got good education but we should get good air, good water and good air.” Mr Jeeth interacted and enlightened the students, with his experience in the field and called everyone to practice waste management and then educate it to others. He responded to the questions raised by the students and created ecological awareness in their minds.

Rev. Dr Ivan Souza, Head of Chair in Christianity welcomed and introduced the speaker Mr. Jeeth Milan Roche. Dr. ESJ Prabhu Kiran, the principal of the college welcomed Mr Jeeth with a floral bouquet and Rev. Fr RoshanCrasta, the director of the Homeopathic institute felicitated him for his achievement.Dr NishalPreemal compered the program. It was well organised by NSS unit of the college under the leadership of Dr DeerajFernandes.Around 350 students of the college were part of the program.

Dr DeerajFernandes, NSS Program Officer

ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ಪದ್ಮಶ್ರೀ ಡಾ. ಕಿರಣ್ ಸೇತ್‍ರವರೊಂದಿಗೆ ಸಂವಾದ

ಮೂಡ್ಲಕಟ್ಟೆ ಐಎಂಜೆ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ದೆಹಲಿ ಐಐಟಿಯ ಪೂರ್ವ ಪ್ರಾಧ್ಯಾಪಕರಾದ ಹಾಗೂ ಸ್ಪಿಕ್‍ಮಕೆ ಸಂಸ್ಥೆಯು ಸ್ಥಾಪಕರಾದ ಪದ್ಮಶ್ರೀ ಡಾ. ಕಿರಣ್ ಸೇತ್‍ರವರೊಂದಿಗೆ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶ್ರೀಯುತರು ಮನಸ್ಸನ್ನು ಬೇಕಾದಕಡೆ ಕೇಂದ್ರಿಕರಿಸುವುದು ಹೇಗೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ದಿಸೆಯಲ್ಲಿ ಯೋಗ ಹಾಗೂ ಶಾಸ್ತ್ರೀಯ ಸಂಗೀತದ ಮಹತ್ವವನ್ನು ಅವರು ಯಾವ ತರಬೇತಿ ಇಲ್ಲದೇ ಐಐಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಯ ಉದಾಹರಣೆಯನ್ನು ನೀಡಿ ಮನದಟ್ಟು ಮಾಡಿದರು.
ಮನಸ್ಸು ಹುಚ್ಚು ಮಂಗನ ಹಾಗೆ ಅತ್ಯಂತ ಬಹಳ ಆದರೆ ಮಂಗನನ್ನು ಹತೋಟಿಗೆ ತಂದು ಹೇಗೆ ಕುಣಿಯಲು ಕಲಿಸಬಹುದೋ ಹಾಗೆಯೇ ಮನಸ್ಸನ್ನು ಹತೋಟಿಯಲ್ಲಿಟ್ಟು ಸಾಧಿಸಬೇಕಾದದನ್ನು ಸಾಧಿಸಬಹುದು, ಅದಕ್ಕೆ ನಮ್ಮ ಯೋಗ ಮತ್ತು ಶಾಸ್ತ್ರೀಯ ಸಂಗೀತ ಮುಂತಾದವುಗಳು ಅತ್ಯಂತ ಸಹಾಯಕಾರಿ ಎಂದರು. ಐನ್‍ಸ್ಟಿನ್‍ನಿಂದ ಹಿಡಿದು ಡಾ. ಅಬ್ದುಲ್‍ಕಲಾಂರವರೆಗೆ ಬಹಳಷ್ಟು ಮಹಾಸಾಧಕರು ಸಂಗೀತ ಕಲಾವಿದರೂ ಕೂಡಾ ಆಗಿದ್ದರು ಎಂದು ತಿಳಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯೋಗ, ಸಂಗೀತ ಮುಂತಾದವನ್ನು ಕಲಿತು ಸರ್ವತೋಮುಖ ಅಭಿವೃದ್ಧಿ ಪಡೆಯಲೆಂದು ಆಶಿಸಿದರು.
ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಸಿದ್ಧಾರ್ಥ ಜೆ. ಶೆಟ್ಟಿಯವರು ಡೈರೆಕ್ಟರಾದ ಪ್ರೊ. ದೋಮ ಚಂದ್ರಶೇಖರ್‍ರವರು, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಹಾಗೂ ಕಾರ್ಯಕ್ರಮ ಸಂಯೋಜಿಸಿದ ಶ್ರೀ ರಾಕೇಶ್ ಎಸ್ ಸೋನ್ಸ್‍ರವರು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಡಾ. ರಾಮಕೃಷ್ಣ ಹೆಗ್ಡೆಯವರು ಸ್ವಾಗತ ಕೋರಿದರು, ಶ್ರೀ ರಾಕೇಶ್ ಎಸ್. ಸೋನ್ಸ್‍ರವರು, ಡಾ. ಕಿರಣ್ ಸೇತ್‍ರವರನ್ನು ಪರಿಚಯಿಸಿದರು. ಐಎಂಜೆಐಎಸ್‍ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್‍ರವರು ವಂದನಾರ್ಪಣೆ ಗೈದರು, ಡೀನ್ ಟಿ.ಪಿ.ಐ.ಆರ್. ಶ್ರೀಮತಿ ಅಮ್ರತಮಾಲಾರವರು ನಿರೂಪಿಸಿದರು ಹಾಗೂ ಎಂಐಟಿಕೆಯ ಉಪಪ್ರಾಂಶುಪಾಲ ಪ್ರೊ ಮೆಲ್ವಿನ್ ಡಿಸೋಜರವರು ಕಾರ್ಯಕ್ರಮ ನಿರ್ವಹಿಸಿದರು.

Perpetual Profession of Bethany Sisters held at Rosa Mystica Convent, Kinnikambla, Mangalore

Mangalore 21 April 2023: The Congregation of the Sisters of the Little Flower of Bethany, Mangalore celebrated the perpetual profession of 08 Sisters on 21st April 2023 at Rosa Mystica Convent, Kinnikambla. The Eucharistic celebration was at 9.30 am, officiated by Most Rev Dr Peter Paul Saldanha and 6 priests concelebrated.

In his homily Bishop explained in brief the sacrifices that a religious is called upon to make as consecrated person and live the vow of chastity, poverty and obedience. Religious profession is an act of final submission of one’s will, possession and love. We are called to embrace the world with the love of Christ.

Sr Rose Celine BS the Superior General of the Congregation received the vows and accepted them as perpetual members of Bethany family. She congratulated the parents of the Sisters and thanked them profusely for offering their daughters in the service of the Lord through Bethany. She invited everyone to be an evangelical witness and continue the mission of Jesus.

She also thanked God for the gifts of 19 tertians who belong to 13 dioceses in India who underwent intense preparation for their final vows.

Sr Cicilia Mendonca the provincial of Mangalore Province welcomed the gathered members for the felicitation programme. Sr Sharon Preethi compered the programme. The family members of the newly perpetual professed, relatives and a large number of sisters participated in this sacred and joyful event. 

The perpetually sisters were greeted in the presence of their parents and relatives. Superior General thanked their parents for their gift to Bethany. These sisters are belonging to different provinces.

Reported by Sr Mariola BS

ಗಝಲಾಂಚೆರ್ ಜಾಗತಿಕ್ ಕೊಂಕಣಿ ಡಿಜಿಟಲ್ ಕವಿಗೋಶ್ಟಿ – ವಿವಿಧತಾ / Gozholancher Zagotik Konkonni Ddijittol Kovigoxtti -Vividhota

22 ಎಪ್ರಿಲ್ 2023: ಆಶಾವಾದಿ ಪ್ರಕಾಶನಾನ್ ಕೊಂಕಣಿ ಕವಿತೆಂಚ್ಯಾ ಗಝಲಾಂಚ್ಯಾ ಪ್ರಕಾರಾಚೆರ್ ಚಲಯಿಲ್ಲ್ಯಾ ಜಾಗತಿಕ್ ಕೊಂಕಣಿ ಡಿಜಿಟಲ್ ಕವಿಗೋಶ್ಟಿ ಎಪ್ರಿಲಾಚ್ಯಾ 22 ತಾರಿಕೆರ್, ಸನ್ವಾರಾ ಸಾಂಜೆರ್ 4:30 ಥಾವ್ನ್ 6:30 ಪರ್ಯಾಂತ್ ಮಾಂಡುನ್ ಹಾಡ್ಲಿ. ಮ್ಯಾಂಚೆಸ್ಟಾರ್ ಥಾವ್ನ್ ಲಾರೆನ್ಸ್ ವಿ. ಬಾರ್ಬೋಜಾನ್ ಸೂತ್ರ್-ಸಂಚಾಲನ್ ಕರುನ್ 21 ತಾರಿಕೆರ್ ಹ್ಯಾ ಸಂಸಾರಾಕ್ ಅಧೇವ್ಸ್ ಮಾಗ್‌ಲ್ಲ್ಯಾ ನಾಮ್ನೆಚ್ಯಾ ಗಜಾನನ್ ಜೋಗಾಚ್ಯಾ ಅತ್ಮ್ಯಾಕ್ ಶಾಂತಿ ಮಾಗುನ್ ದೋನ್ ಮಿನುಟಾಂಚೆಂ ಮಾವ್ನ್ ಪ್ರಾರ್ಥನ್ ಕೆಲೆಂ. ಗೊಂಯ್ಚ್ಯಾ ನಾಮ್ನೆಚಿ ಕವಯತ್ರಿ ಬಾಯ್ ಗ್ವಾದಲುಪ್ ಡಾಯಸಾಚ್ಯಾ ಅಧ್ಯಕ್ಷ್‌ಪಣಾಖಾಲ್ ಚಲ್‌ಲ್ಲ್ಯಾ ಹ್ಯಾ ಕವಿಗೋಶ್ಟಿಚ್ಯಾ ಯೆವ್ಕಾರ್ ಉಲವ್ಪಾಂತ್ ಬಾಬ್ ಶೈಲೇಂದ್ರ ಮೆಹ್ತಾನ್ ಗಝಲಾಂಚಿ ಬುನ್ಯಾದ್ ಕಶಿ ಜಾಲಿ ಆನಿ ಪರ್ಶಿಯನ್ ಥಾವ್ನ್ ಮೊಘಲಾಂ ಮುಖಾಂತ್ರ್ ಕಶಿ ಆಮ್ಚ್ಯಾ ದೇಶಾಕ್ ಪಾವ್ಲಿ ಆನಿ ಅಮೀರ್ ಖುಸ್ರೋ ತಸಲ್ಯಾ ನಾಮ್ನೆಚ್ಯಾ ಕವಿಂನಿ ತಿ ಉರ್ದು/ಅರೆಬಿಕ್ ಭಾಸೆಂನಿ ಲೊಕಾಮೊಗಾಳ್ ಕೆಲಿ. ತ್ಯೇ ಉಪ್ರಾಂತ್ ಕಶಿ ಹಿಂದಿ ತಶೆಂಚ್ ಹೆರ್ ಭಾಸೆಂನಿ ಸಯ್ತ್ ವಿಸ್ತಾರ್ಲಿ ಮ್ಹಳ್ಳೊ ಮೊಟ್ವೊ ವಿವರ್ ದಿವುನ್, ಕೊಂಕಣಿಂತ್ ಸಯ್ತ್ ಅಪ್ರೂಪಾಯೆನ್ ವಾಚುಂಕ್ ಮೆಳ್ಚ್ಯಾ ಗಝಲಾಂಚೆರ್ ಉಲವ್ನ್ ಗೊಂಯಾಂತ್ ತಶೆಂ ಮಂಗ್ಳುರಾಂತ್ ಸಯ್ತ್ ಕೊಂಕಣಿ ಗಝಲಾಂ ವಾಚುಂಕ್ ಮೆಳ್ಚೆವಿಶಿಂ ಉಲವ್ನ್ ಪ್ರಮುಕ್ ಉಲವ್ಪಿ ಬಾಬ್ ಗೋಕುಲ್‌ದಾಸ್ ಪ್ರಭುಚಿ ಒಳೊಕ್ ಕರುನ್ ದಿತಚ್ ಅಪ್ಲ್ಯಾ ಪ್ರಮುಕ್ ಉಲವ್ಪಾಂತ್ ಜಶೆಂ ತಮಿಳ್, ತೆಲುಗು ಆನಿ ಹೆರ್ ಪ್ರಾಂತೀಯ್ ಭಾಸೆಂನಿ ಗಝಲಾಂಚೆರ್ ಚಡ್ತಿಕ್ ಕವಿತಾ ಮೆಳಾನಾಂತ್ ತಶೆಂ ಕೊಂಕಣಿಂತ್ ಸಯ್ತ್ ಚಡಿತ್ ಮಾಪಾನ್ ತ್ಯೊ ಮೆಳಾನಾಂತ್ ಕಿತ್ಯಾಕ್ ಮ್ಹಳ್ಯಾರ್ ಗಝಲಾಂ ಫಕತ್ ಕವಿತಾ ನ್ಹಯ್ ಎಕಾ ಸಂಸ್ಕೃತೆಚೊ ವಾಂಟೊ ಜಾವ್ನಾಸ್ಲೊ ಮ್ಹಣಾಲೊ.

’ಹಾಂವ್ ಯಾದಿಂಕ್ ಪುಂಜಾಯ್ತಾಂ ಆನಿ ಲೋಕ್ ಮ್ಹಾಕಾ ಕವಿ ಮ್ಹಣ್ತಾಂ’ ಅಶೆಂ ಅಪ್ಲಿ ಒಳೊಕ್ ದಿಂವ್ಚಿ ಬಾಯ್ ಗ್ವಾದಲೂಪ್ ಡಾಯಸ್ ಗೊಂಯಾಂತ್ ವಸ್ತಿ ಕರ್ತಾ ತರ್‌ಯೀ ಹಿಚ್ಯೊ ಕವಿತಾ ಪ್ರಾಂತ್ಯಾಚ್ಯೊ ತಡಿ, ಲಿಪಿಚ್ಯೊ ಗಡಿ ಉತ್ರುನ್ ಹೆರ್ ಲಿಪಿಂನಿ, ಹೆರ್ ಭಾಸೆಂನಿ ಲಿಪಿಯಂತರ್, ಭಾಸಾಂತರ್ ಜಾಲ್ಯಾತ್ ಆನಿ ಸಭಾರ್ ಪುರಸ್ಕಾರ್ ಜೊಡ್ಲೆಲ್ಯಾ ಹಿಣೆಂ ಕವಿಗೋಶ್ಟಿ ಚಲವ್ನ್ ವೆಲಿ; ನಾಮ್ನೆಚೆ ಗಝಲ್‌ಕಾರ್/ಕವಿ; ಡೊ|ರಜಾಯ್ ಪವಾರ್ ಗೊಂಯ್, ಬಾಬ್ ವಿಲ್ಲಿ ಗೋಯೆಸ್ ಗೊಂಯ್, ಬಾಯ್ ಸ್ಮಿತಾ ಶೆಣಯ್ ಮಂಗ್ಳುರ್, ಬಾಬ್ ಶೈಲೇಂದ್ರ ಮೆಹ್ತಾ ಮುಂಬಯ್, ಡೊ|ಪೂರ್ಣಾನಂದ ಚಾರಿ ಗೊಂಯ್, ಬಾಬ್ ಆಂಡ್ರ್ಯೂ ಎಲ್. ಡಿ’ಕುನ್ಹಾ ಮಂಗ್ಳುರ್, ಬಾಯ್ ಶೀಲಾ ಭಂಡಾರಕರ್ ಮಯ್ಸೂರ್, ಬಾಬ್ ಪ್ರಕಾಶ್ ದ. ನಾಯ್ಕ್ ಗೊಂಯ್, ಬಾಯ್ ರುಪಾಲಿ ಕೀರ್ತನಿ ಮಾವ್ಜೊ ದುಭಯ್ ಆನಿ ಬಾಬ್ ವಲ್ಲಿ ಕ್ವಾಡ್ರಸ್ ಮುಂಬಯ್ ಹಾಣಿಂ ಹ್ಯಾ ಕವಿಗೋಶ್ಟಿಂತ್ ವಾಂಟೊ ಘೆತ್ಲೊ.

ಉಪ್ರಾಂತ್ ಆಶಾವಾದಿ ಪ್ರಕಾಶನಾಚ್ಯಾ ಮುಕೇಲ್‍ಪಣಾಖಾಲ್ 2005-6 ಇಸ್ವೆಂತ್ ದಾಯ್ಜ್.ಕೊಮ್ ಮುಖಾಂತ್ರ್ ’ತಿಂತೆರಾಂತ್ ಪಿಂತುರಾಂ’, ಉಪ್ರಾಂತ್ ’ಉತ್ರಾಂತ್ ಸೂತ್ರಾಂ’ ಮ್ಹಳ್ಳ್ಯೊ ಸರ್ತ್ಯೊ ಚಲಯ್ಲ್ಯೊ ಆನಿ ದೋನ್ ಕವಿತಾ ಸಂಕಲನಾಂ ಸಯ್ತ್ ಪುಸ್ತಕಾರುಪಾರ್ ಪರ್ಗಟ್ಲಿಂ. ತಶೆಂಚ್ 2021 ಇಸ್ವೆಂತ್ ಪಯ್ಣಾರಿ.ಕೊಮ್ ಮುಖಾಂತ್ರ್ ಮಯ್ನ್ಯಾಚ್ಯೊ ಕವಿತಾ ಸರ್ತ್ ಆಸಾ ಕರುನ್ ’ಲೋಕ್‌ಡಾವ್ನ್’ ಮ್ಹಳ್ಳೆಂ ಇ-ಪುಸ್ತಕ್ ತಶೆಂಚ್ ಆ-ಪುಸ್ತಕಾರುಪಾರ್ ಪ್ರಸಾರ್ ಕೆಲ್ಯೊ. ಆತಾಂ ’ಕವಿ ಆನಿ ಹಕ್ಕ್-ಮಾನ್’ ಮಯ್ನ್ಯಾಚ್ಯೊ ಕವಿತಾ ಸರ್ತೆಚೆಂ ಘೋಷಣ್ ಬಾಬ್ ಶೈಲೇಂದ್ರ ಮೆಹ್ತಾನ್ ಕರುನ್ ’ಹೆಂ ಮಾನಾಚೆಂ ಹಕ್ಕ್ ಕೊಂಕಣಿ ಕವಿಂಚೆಂ ದೆಕುನ್ ಪಯ್ಲ್ಯಾ ಮಯ್ನ್ಯಾಚಿ ಸರ್ತ್ ದೆ|ಪ್ರಕಾಶ್ ಪಡ್ಗಾಂವ್ಕಾರ್ ಹಾಂಚ್ಯಾ ಯಾದಿಕ್ ಸಮರ್ಪಿತ್ ಕೆಲ್ಯಾ ಅಶೆಂ ಮ್ಹಣಾಲೊ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ.

गझलांचेर जागतीक कोंकणी डिजिटल कविगोश्टी – विविधता

२२ एपरील २०२३: आशावादी प्रकाशनान कोंकणी कवितेंच्या गझलांच्या प्रकाराचेर चलयिल्ल्या जागतीक कोंकणी डिजिटल कविगोश्टी एपरिलाच्या २२ तारिकेर, सन्वारा सांजेर ४:३० थावन ६:३० पऱ्यांत मांडून हाडली. म्यांचेसटार थावन लारेन्स वी. बारबोजान सूत्र-संचालन करून २१ तारिकेर ह्या संसाराक अधेवस माग‌ल्ल्या नाम्नेच्या गजानन जोगाच्या अत्म्याक शांती मागून दोन मिनुटांचें मावन प्रार्थन केलें.
गोंयच्या नाम्नेची कवयत्री बाय ग्वादलूप डायसाच्या अध्यक्ष‌पणाखाल चल‌ल्ल्या ह्या कविगोश्टिच्या येवकार उलवपांत बाब शैलेंद्र मेहतान गझलांची बुन्याद कशी जाली आनी पर्शियन थावन मोघलां मुखांत्र कशी आमच्या देशाक पावली आनी अमीर खुस्रो तसल्या नाम्नेच्या कविंनी ती उर्दू/अरेबीक भासेंनी लोकामोगाळ केली. त्ये उपरांत कशी हिंदी तशेंच हेर भासेंनी सयत विसतारली म्हळ्ळो मोटवो विवर दिवून, कोंकणिंत सयत अपरूपायेन वाचुंक मेळच्या गझलांचेर उलवन गोंयांत तशें मंगळुरांत सयत कोंकणी गझलां वाचुंक मेळचेविशीं उलवन प्रमूक उलवपी बाब गोकूल‌दास प्रभुची ओळोक करून दितच अपल्या प्रमूक उलवपांत जशें तमीळ, तेलुगू आनी हेर प्रांतीय भासेंनी गझलांचेर चडतीक कविता मेळानांत तशें कोंकणिंत सयत चडीत मापान त्यो मेळानांत कित्याक म्हळ्यार गझलां फकत कविता न्हय एका संसकृतेचो वांटो जावनासलो म्हणालो.

’हांव यादिंक पुंजायतां आनी लोक म्हाका कवी म्हणतां’ अशें अपली ओळोक दिंवची बाय ग्वादलूप डायस गोंयांत वसती कर्ता तर‌यी हिच्यो कविता प्रांत्याच्यो तडी, लिपिच्यो गडी उत्रून हेर लिपिंनी, हेर भासेंनी लिपियंतर, भासांतर जाल्यात आनी सभार पुरसकार जोडलेल्या हिणें कविगोश्टी चलवन वेली; नाम्नेचे गझल‌कार/कवी; डो|रजाय पवार गोंय, बाब विल्ली गोयेस गोंय, बाय स्मिता शेणय मंगळूर, बाब शैलेंद्र मेहता मुंबय, डो|पूर्णानंद चारी गोंय, बाब आंडऱ्यू एल. डी’कुन्हा मंगळूर, बाय शीला भंडारकर मयसूर, बाब प्रकाश द. नायक गोंय, बाय रुपाली कीर्तनी मावजो दुभय आनी बाब वल्ली क्वाड्रस मुंबय हाणीं ह्या कविगोश्टिंत वांटो घेतलो.

उपरांत आशावादी प्रकाशनाच्या मुकेल‍पणाखाल २००५-६ इस्वेंत दायज.कोम मुखांत्र ’तिंतेरांत पिंतुरां’, उपरांत ’उत्रांत सूत्रां’ म्हळ्ळ्यो सर्त्यो चलयल्यो आनी दोन कविता संकलनां सयत पुसतकारुपार पर्गटलीं. तशेंच २०२१ इस्वेंत पयणारी.कोम मुखांत्र मयन्याच्यो कविता सर्त आसा करून ’लोक‌डावन’ म्हळ्ळें ई-पुसतक तशेंच आ-पुसतकारुपार प्रसार केल्यो. आतां ’कवी आनी हक्क-मान’ मयन्याच्यो कविता सर्तेचें घोषण बाब शैलेंद्र मेहतान करून ’हें मानाचें हक्क कोंकणी कविंचें देकून पयल्या मयन्याची सर्त दे|प्रकाश पडगांवकार हांच्या यादीक समर्पीत केल्या अशें म्हणालो.  वल्ली क्वाड्रसान धिन्वास पाटयले.

Gozholancher Zagotik Konkonni Ddijittol Kovigoxtti -Vividhota

22 epril 2023: Ashawadi Prakashan Konkonni kovitenchea gozholanchea prokaracher choloyil’lea zagotik konkonni ddijittol kovigoxtti eprilachea 22 tariker, sonvara sanjer 4:30 thaun 6:30 poreant manddun haddli. Meanchesttar thaun Lawrece V. Barbozan sutr-sonchalon korun 21 tariker hea somsarak odheus mag‌l’lea namnechea Gajajaj Jogachea otmeak xanti magun don minuttanchem maun prarthon kelem.
Gõychea namnechi kouyotri bai Guadalupe Diasachea odhyokx‌ponnakhal chol‌l’lea hea kovigoxttichea yeukar uloupant bab Sheilendra Mehtan gozholanchi bunead koxi zali ani porxiyon thaun mogholam mukhantr koxi amchea dexak pauli ani Amir Khusrau tosolea namnechea kovimni ti Urdu/Arabic bhasemni lokamogall keli. Tye uprant koxi hindi toxench her bhasemni soit vistarli mholl’llo mottvo vivor divun, konkonnint soit oprupayen vachunk mellchea gozholancher uloun Gõyant toxem mongllurant soit konkonni gozholam vachunk mellchevixim uloun promuk uloupi bab Gokul‌das Prabhuchi ollok korun ditoch oplea promuk uloupant zoxem Tamil, Telugu ani her pranti-i bhasemni gozholancher choddtik kovita mellanant toxem konkonnint soit choddit mapan teo mellanant kiteak mhollear gozholam fokot kovita nhoi eka somskritecho vantto zaunaslo mhonnalo.

’hamv yadink punzaitam ani lok mhaka kovi mhonntam’ oxem opli ollok dimvchi bai Guadalupe Dias Gõyant vosti korta tor‌yi hicheo kovita pranteacheo toddi, lipicheo goddi utrun her lipimni, her bhasemni lipiyontor, bhasantor zaleat ani sobhar puroskar zoddlelea hinnem kovigoxtti choloun veli; namneche gozhol‌kar/kovi; Ddo|Rajay Pawar Gõy, bab Willy Goes Gõy, bai Smitha Shennoy Mongllur, bab Shailendra Mehta Mumboi, Ddo|Purnananda Chari Gõy, bab Andrew L. DCunha Mongllur, bai Sheela Bhandarkar Mysore, bab Prakash d. Naik Gõy, bai Rupali Kirtoni Mauzo Dubai ani bab Valley Quadros Mumboi hannim hea kovigoxttint vantto ghetlo.

Uprant Ashawadi Prakashanachea mukel‍ponnakhal 2005-6 isvent daiz.com‘ mukhantr ’tinterant pinturam’, uprant ’utrant sutram’ mholl’lleo sorteo choloileo ani don kovita sonkolonam soit pustokarupar porgottlim. Toxench 2021 isvent poinnari.com‘ mukhantr moineacheo kovita sort asa korun ’lok‌ddaun’ mholl’llem i-pustok toxench a-pustokarupar prosar keleo. Atam ’kovi ani hokk-man’ moineacheo kovita sortechem ghoxonn bab Shailendra Mehtan korun ’hem manachem hokk konkonni kovinchem dekun poilea moineachi sort de|Prakash Padgaonkar hanchea yadik somorpit kelea oxem mhonnalo.  Valley Quadrosan dhinvas pattoile.