ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ಸಾಂ. ಜೋಸೆಫ್ ವಾಜ್ ಹಾಚಿ ನೊವಿ ಇಮಾಜ್ ಆಶಿರ್ವಚನ್


ಕುಂದಾಪುರ್ ಮಾ.31: ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ಸಾಂ. ಜೋಸೆಫ್ ವಾಜ್ ಹಾಚಿ ನೊವಿ ಇಮಾಜ್ ಆಶಿರ್ವಚನ್ ಕೆಲಿ.
ಉಡುಪಿ ಧರ್ಮಪ್ರಾಂತ್ಯತ್ ಭೋವ್ ಮಲ್ಗಡಿ, ಐತಿಹಾಸಿಕ್ ಚರಿತ್ರಾ ಆಟಾಪ್ಲೆಲಿ ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜ್ (ಸ್ಥಾಪನೆ ಕಿ.ಶ.1570) ಸುಮಾರ್ 342 ವರ್ಸಾಂ ಪಾಟಿಂ (ಕಿ.ಶ.1681- ಂತ್) ವಾರಾಡೊ ಪ್ರಧಾನ್ ಜಾವ್ನ್ ಸೆವಾ ದಿಲ್ಲೊ ಸಾಂ. ಜೋಸೆಫ್ ವಾಜ್, ತವಳ್ ಕುಂದಾಪುರ್ ಇಗರ್ಜೆಚಾ ತಾಚ್ಯಾ ವಸ್ತೆ ಕುಡಾಂತ್ ಮಾಗ್ಣ್ಯಾರ್ ಆಸ್ತಾನಾ, ಏಕ್ ವಿಜ್ಮಿತಾಯ್ ಘಡ್ಲಿ. ತಾಚ್ಯಾ ಕುಡಾಚ್ಯಾ ವೂಣ್ದಿರ್ ಉಭಾರಾಯೆರ್ ಎಕ್ ಕ್ರುಸಿಫಿಸ್ ಉಮ್ಕಾಳಾವ್ನ್ ಆಸ್ಲಿ, ಆನಿ ಸಾಂ.ಜುಜೆ ವಾಜ್ ಮಾಗ್ಣ್ಯಾಚಾ ಧ್ಯಾನರ್ ಆಸೊನ್, ತೊ ಕಾಂಯ್ಚ್ ಆಧಾರ್ ನಾಸ್ತಾಂ, ತ್ಯಾ ಕ್ರುಸಿಫಿಸ್ ಇಮಾಜಿಚಾ ಉಭಾರಾಯೆಕ್ ವಾರ್ಯಾರ್ ಉಭೊನ್ ಆಸ್ಲೊ. ತೊ ತ್ಯಾ ವೇಳಿ, ದಿಂಬಿಯೆರ್ ಆಸೊನ್, ಹಾತ್ ಜೊಡ್ನ್ ಆಸೊನ್ ಕ್ರುಸಿಫಿಸ್ ಇಮಾಜಿ ವ್ಹಯ್ರ್ ಆಸಲ್ಯಾ ಜೆಜುಲಾಗಿ ಉಲಯ್ತಾ ತಶೆಂ ಭೊಗ್ತಾಲೆ. ಹೆಂ ನೀಜ್ ಘಡಿತ್ ದೆಖ್ಲೊ ಅನ್ಯೆಕ್ಲೊ ಸಯ್ರೊ ಯಾಜಕ್, ತೊ ಪಯ್ಣಾರ್ ಆಸೊನ್ ವಿಶೇವ್ ಘೆಂವ್ಕ್ ಕುಂದಾಪುರ್ ರಾವ್ಲ್ಯಾ ವೇಳಾರ್ ತಾಣೆ ತೆಂ ದೆಖಲ್ಲೆಂ. ಹೆಂ ಘಡಿತ್ ಜುಜೆ ವಾಜ್ ಸಂದ್ಗಿದ್ ಪರಿಸ್ಥಿಂತ್ ಸಾಂಪಡ್ಲ್ಯಾ ವೇಳಾರ್ ಹೆಂ ಘಡಿತ್ ತೊ ಯಾಜಕ್, ಗೊಂಯ್ಚ್ಯಾ ಆರ್ಚ್ ಬಿಸ್ಪಾಕ್ ಕಳಯ್ತಾ. ತವಳ್ ಥಾವ್ನ್ ಜೋಸೆಫ್ ವಾಜ್‍ಕ್ ಗೊಂಯ್ಚಿ ಧರ್ಮ್‍ಸಭಾ ಮಾಂದುಂಕ್ ಲಾಗ್ತಾಂ.
ತ್ಯಾ ಉಪ್ರಾಂತ್ ಜೋಸೆಫ್ ವಾಜ್ ಶ್ರೀಲಂಕಾಕ್ ವಚೊನ್ ಮಹತ್ಕಾರಾಯಾಂ ಕರುನ್ ಸಾಂತಾಚಿ ಪದ್ವಿ ಅಪ್ಣಾಯ್ತಾ. ಕುಂದಾಪುರ್ ಇಗರ್ಜೆ ಜೋಸೆಫ್ ವಾಜ್‍ಚಿ ವ್ಹಡ್ ಏಕ್ ಇಮಾಜ್ ಪಯ್ಲೆಂಚ್ ಆಸೊನ್ ತಿ ಇಗರ್ಜೆಚ್ಯಾ 450 ವರ್ಸಾಂಚ್ಯಾ ಜುಬ್ಲೆವಾಚಾ ಉಡಾಸಾಕ್ ಇಗರ್ಜೆಚ್ಯಾ ಮುಖದ್ವಾರಾಚಾ ಕುಸಿನ್ ಅನಾವರಣ ಕೆಲ್ಯಾ. ಕುಂದಾಪುರ್ ಇಗರ್ಜೆಂ ಸಾಂ. ಜೋಸೆಫ್ ವಾಜಾಚೆ ಭಕ್ತಿಪಣ್, ನೊವೆನ್ ಅವಿರತ್ ಚಲವ್ನ್ ಆಸಾ. ಇಗರ್ಜೆ ಭಿತರ್ ಹೆಂ ನೊವೆನ್, ಪ್ರಾರ್ಥನಾಂ ಚಲ್ತಾನಾ ಭಕ್ತಿಪಣ್ ಚಡ್ಚ್ಯಾ ಖಾತಿರ್ ದಾನಿನ್ ದಿಲ್ಲಿ ಹಿ ಸಾಂ. ಜೋಸೆಫ್ ವಾಜಾಚಿ ಇಮಾಜ್ ಕುಂದಾಪುರ್ ಫಿರ್ಗಜೆಚೊ ವಿಗಾರ್ ಭೊ|ಮಾ| |ಸ್ಟ್ಯಾನಿ ತಾವ್ರೊ ಪವಿತ್ರ್ ಉದ್ಕಾ ಥಾವ್ನ್ ಆಶಿರ್ವಾದಿತ್ ಕೆಲಿ. “ಹಿ ಇಮಾಜ್ ಮೂರ್ತಿ ಪೂಜಾ ಕರುಂಕ್ ನ್ಹಯ್, ಭಕ್ತ್ ಆಧಾರುಂಕ್, ಸಾಂತ್ ಜುಜೆ ವಾಜ್ ಜೆಜುಕ್ ಲಾಗ್ಸಿಲೊ, ತಾಚೆಂ ಥಾವ್ನ್ ಆಮ್ಚಿ ಮಾಗ್ಣಿ ಜೆಜು ಕ್ರಿಸ್ತಾಲಾಗಿಂ ದವರ್ಯಾಂ. ತೊ ಆಮ್ಕಾಂ ಜೆಜು ಥಾವ್ನ್ ಆಮ್ಕಾಂ ಉಪ್ಕಾರ್ ಮಾಗೊನ್ ದಿತಾಲೊ. ಹರ್ಯೇಕ್ ಸುಕ್ರಾರಾ ನೊವೆನಾಕ್ ಯೇವ್ನ್ ತಾಚಿಂ ಕ್ರಪಾ ಆಮಿ ಜೊಡ್ನ್ ಘೆಂವ್ಯಾ’ ಮ್ಹಣುನ್ ತಾಣಿ ಸಂದೇಶ್ ದಿಲೊ.

ಭಕ್ತಿಕಾಂಚಾ ಗಮನಾಕ್
ಸುಕ್ರಾರಾ ಸಕಾಳಿ 6.30 ಕ್ ಮಿಸಾಚೆ ಬಲಿದಾನ್ ಉಪ್ರಾಂತ್ ಸಾಂ.ಜುಜೆ ವಾಜಾಚೆ ನೊವೆನ್
ಮಹಿನಾಚ್ಯಾ ಪಯ್ಲ್ಯಾ ಸುಕ್ರಾರಾ ಸಾಂಜೆರ್ 4.30 ವೊರಾ ಸಾಂಕ್ರಾಮೆಂತಾಚೆ ಆರಾಧಾನ್ ಆನಿ ಉಪ್ರಾಂತ್ ಸಾಂ.ಜುಜೆ ವಾಜಾಚೆ ನೊವೆನ್.

ಕೊಚಿನಾಂತ್ 51ವಿ ಕೊಂಕಣಿ ಕವಿ ಸಂಗಮ್ – ಆಶಾವಾದಿ ಪ್ರಕಾಶನಾಚಿಂ ಡಿಜಿಟಲ್ ಪುಸ್ತಕಾಂ ಮೊಕ್ಳೀಕ್ / कोचिनांत ५१वी कोंकणी कविसंगमं – आशावादी प्रकाशनाचीं डिजिटल पुस्तकां मोकळीक

26 ಮಾರ್ಚ್: ಕೊಂಕಣಿ ಕೇಂದ್ರ್ ಗೋಶ್ರೀಪುರ್ ತಶೆಂಚ್ ಕೊಂಕಣಿ ಭಾಶಾ ಪ್ರಚಾರ್ ಸಭಾ ಕೊಚಿನ್ ಹಾಂಚ್ಯಾ ಜೋಡ್ ಪಾಲಂವಾಖಾಲ್ ಕೊಚಿನಾಂತಲ್ಯಾ (ಕೇರಳಾ) ಕೊಂಕಣಿ ಭಾಶಾ ಭವನಾಂತ್ ಚಲ್‌ಲ್ಲ್ಯಾ 51ವ್ಯಾ ’ಕೊಂಕಣಿ ಕವಿಸಂಗಮಂ’ ಕವಿಗೋಶ್ಟಿಚೆರ್ ಗೊಂಯ್ಚ್ಯಾ ಶೆಣಯ್ ಪ್ರಕಾಶನಾಚಿಂ ದೋನ್ ಪುಸ್ತಕಾಂ ’ಕಥಾ ಪೆಟಾರೊ (ಮೊಟ್ವ್ಯಾ ಕಥೆಂಚೆಂ ಸಂಕಲನ್)’, ’ಕಾವ್ಯ ಧನುಶ್ (95 ಕವಿತಾ)’, ತಶೆಂಚ್ ಆಶಾವಾದಿ ಪ್ರಕಾಶನಾಚಿಂ ಕವಿತೆಚಿಂ ದೋನ್ ಡಿಜಿಟಲ್ ಇ-ಪುಸ್ತಕಾಂ; ’ಕವಿ ಆನಿ ಕವಿತಾ’ (ಶರತ್‌ಚಂದ್ರ ಶೆಣಯ್), ’ಮೌನ್ ಶಬ್ಧ್’ (ಎನ್. ಬಾಲಕೃಷ್ಣ ಮಲ್ಯ) ಮೊಕ್ಳಿಕ್ ಜಾಲಿಂ.

ಕಾರ್ಯಾಚೆಂ ಉಗ್ತಾವಣ್ ಜಾತಚ್ ಅಪ್ಲ್ಯಾ ಯೆವ್ಕಾರ್ ಉಲವ್ಪಾಂತ್ ಮಾನೆಸ್ತ್ ಆರ್. ಎಸ್. ಭಾಸ್ಕರಾನ್ ಕಶೆಂ ತೀನ್-ಚ್ಯಾರ್ ಶೆಕ್ಡ್ಯಾಧಿಂ ಪುರ್ವಜಾಂ ಗೊಂಯ್ ಸಾಂಡುನ್ ಕೊಚಿನ್ ಪಾವ್ಲೊ ಆನಿ ತೆದ್ನಾಂ ಫಕತ್ ತಿಂ ಆರಾಧನ್ ಕರುನ್ ಆಸ್ಚ್ಯಾ ದೆವಾಚಿ ಇಮಾಜ್ ಆನಿ ಕೊಂಕಣಿ ಭಾಸ್ ಸೊಡ್ಲ್ಯಾರ್ ಹೆರ್ ಕಿತೆಂಚ್ ತಾಣಿಂ ಹಾಡ್ಲೆಂ ನಾ. ಪುಣ್ ಅಜೂನ್ ತ್ಯಾ ಕೊಂಕಣಿ ಭಾಸೆಚೊ ಮೋಗ್ ಆಸುನ್ ಕೆದ್ನಾಂಯ್ ಮೂಳ್ ಗಾಂವ್ ಗೊಂಯ್ ತಶೆಂಚ್ ಹೆರ್ ಪ್ರಾಂತ್ಯಾಚ್ಯಾ ಕೊಂಕಣಿ ಲೊಕಾಂನಿ ಕೊಚಿನಾಕ್ ಯೆಂವ್ಚೆಂ ಖರೆಂಚ್ ಜಾವ್ನ್ ಮಾಯಾಮೊಗಾಚೆಂ ಮ್ಹಣಾಲೊ. ಮಾನೆಸ್ತ್ ಅನಂತರಾಮ್ ಭಟ್ ಕಾರ‍್ಯಾಚೆ ಅಧ್ಯಕ್ಷ್ ಜಾವ್ನಾಸ್ಲೆ, ನಿವೃತ್ತ್ ಜಡ್ಜ್ ಮಾನೆಸ್ತ್ ಎಸ್. ಮನೋಹರ್ ಕಿಣಿ, ಮಾನೆಸ್ತ್ ಅಭಯ್ ವೆಲಿಂಗ್‌ಕಾರ್ ಗೊಂಯ್, ಮಾನೆಸ್ತ್ ವಲ್ಲಿ ಕ್ವಾಡ್ರಸ್ ಕ್ವಾಡ್ರಸ್ ಮುಂಬಯ್ ಆನಿ ಮಾನೆಸ್ತ್ ಆರ್.ಎಸ್.ಭಾಸ್ಕರ್ ವೆದಿಚೆರ್ ಉಪಸ್ತಿತ್ ಆಸ್ಲೆ. ಕಾಂಯ್ ದೆಡ್ಶೆಂ ಲೋಕಾಂನಿ ಕೊಂಕಣಿ ಕವಿಗೋಶ್ಟಿಚೊ ಆನಂದ್ ಜೊಡ್ಲೊ. ಹೆಚ್ ಸಂಧರ್ಭಾರ್ ಶೆಣಯ್ ಪ್ರಕಾಶನಾಚ್ಯಾ ಮಾನೆಸ್ತ್ ಅಭಯ್ ಎ.ಕೆ.ಶೆಣಯ್ ವೆಲಿಂಗ್‌ಕಾರ್, ಮಾನೆಸ್ತ್ ಆಂಟನಿ ವಾಸ್ ಆನಿ ಆಶಾವಾದಿ ಪ್ರಕಾಶನಾಚ್ಯಾ ವಲ್ಲಿ ಕ್ವಾಡ್ರಸಾಕ್ ಕೊಂಕಣಿ ಭಾಶಾ ಸಭಾ ಸಂಸ್ಥ್ಯಾನ್ ಶಾಲ್ ಪಾಂಗ್ರುನ್ ಪರ್ಗಟ್ ಸನ್ಮಾನ್ ಕೆಲೊ.

कोचिनांत ५१वी कोंकणी कविसंगमं – आशावादी प्रकाशनाचीं डिजिटल पुस्तकां मोकळीक

२६ मार्च: कोंकणी केंद्र गोश्रीपूर तशेंच कोंकणी भाशा प्रचार सभा कोचीन हांच्या जोड पालंवाखाल कोचिनांतल्या (केरळा) कोंकणी भाशा भवनांत चल‌ल्ल्या ५१व्या ’कोंकणी कविसंगमं’ कविगोश्टिचेर गोंयच्या शेणय प्रकाशनाचीं दोन पुस्तकां ’कथा पेटारो (मोटव्या कथेंचें संकलन)’, ’काव्य धनूश (९५ कविता)’, तशेंच आशावादी प्रकाशनाचीं कवितेचीं दोन डिजिटल ई-पुस्तकां; ’कवी आनी कविता’ (शरत‌चंद्र शेणय), ’मौन शब्ध’ (एन. बालकृषण मल्य) मोकळीक जालीं.

काऱ्याचें उग्तावण जातच अपल्या येवकार उलवपांत मानेसत आर. एस. भासकरान कशें तीन-च्यार शेकड्याधीं पुर्वजां गोंय सांडून कोचीन पावलो आनी तेदनां फकत तीं आराधन करून आसच्या देवाची इमाज आनी कोंकणी भास सोडल्यार हेर कितेंच ताणीं हाडलें ना. पूण अजून त्या कोंकणी भासेचो मोग आसून केदनांय मूळ गांव गोंय तशेंच हेर प्रांत्याच्या कोंकणी लोकांनी कोचिनाक येंवचें खरेंच जावन मायामोगाचें म्हणालो. मानेसत अनंतराम भट कार‍्याचे अध्यक्ष जावनासले, निवृत्त जडज मानेसत एस. मनोहर किणी, मानेसत अभय वेलिंग‌कार गोंय, मानेसत वल्ली क्वाड्रस क्वाड्रस मुंबय आनी मानेसत आर.एस.भासकर वेदिचेर उपसतीत आसले. कांय देडशें लोकांनी कोंकणी कविगोश्टिचो आनंद जोडलो. हेच संधर्भार शेणय प्रकाशनाच्या मानेसत अभय ए.के.शेणय वेलिंग‌कार, मानेसत आंटनी वास आनी आशावादी प्रकाशनाच्या वल्ली क्वाड्रसाक कोंकणी भाशा सभा संस्थ्यान शाल पांग्रून पर्गट सन्मान केलो.

Milagres Cathedral observes Udupi Diocesan blessings of Holy oils,Chrism mass and Priest Day

Udupi, 30 March 2023: The blessings of Holy Oils and Chrism mass held at Milagres Cathedral, Kallianpur of Udupi Diocese on Thursday, 30th March, 2023. His Lordship Most Rev Dr. Gerald Isaac Lobo, Bishop of Udupi Diocese concelebrated the Solemnly Eucharistic celebrations along with record number of diocesan and religious priests.

In the morning, the diocesan pre-synod meeting was held at Milagres Tri-centenary Hall with all the diocesan and religious priests headed by the diocese bishop till noon. At 4pm, prior to the mass, the Bishop along with all the priests gathered at Milagres Tri-centenary Hall and proceeded towards the Milagres Cathedral.

During the Chrism mass which is usually held in the Cathedral of the diocese and blessed the three kinds of Sacred Oils, all of which signify the work of the Holy Spirit and symbolize it in that oil “Serves to Sweeten, to Strengthen, to render Supple”.

In his homily, Bishop Gerald Issac Lobo pointed out the role and responsibilities of priests in their mission to serve God. However, the Bishop characterized four tasks as a priest to serve God. By prayer one acknowledges God’s power and goodness. It is therefore an act of the virtue of priests implying the deepest reverence for God. Priest is a person of God. A Priest is a person who lives solely for God’s interests and serves God. A priest is a person filled, saturated and permeated with God. He is a person mingled with God and one who contacts God in this mingling. Priest is one who forwards the mission of Christ to the people.

Prayer presupposes faith in God and hope in his goodness. Priests, somehow, not only depend on religious manners, but need to indulge in prayer. We are witness to the loopholes of priests as a whole. Priests should actively participate in Eucharistic celebrations, adoration, Contrition/Repentance, gratitude, petition or intercession, leading worship and sacraments, teaching and applying the truth of the Gospel and so on. Hence, a priest is serving a mission of Christ.

The life of a priest is one of sacrifice and service because it is the life of Christ. Wherever there is sacrifice, love abounds even more. The priest administers the Sacraments and cares for the people. He is the shepherd of the flock entrusted to him, just as Christ is the shepherd of the entire family.

Priests should bring faithful people together. The Holy Spirit is present whenever believers gather together. God has given talent to bring his people together. It is the spiritual power of a priest to bring believers together. Priests are mediators between God and the faithful. The priest shall be for the people in different ways, the Bishop said.

Without friends and prayer, celibacy can become an unbearable burden, said Pope Francis at the Vatican on February 17, 2022. Hence, Priests need friends of the poor people. Jesus became poor for us to make richness with God, Bishop said.

Meanwhile, during the mass, priests asked to stand and renew the promises made on their ordination time and witnessed the priests who again pledged their lives and love to Jesus.

At the end, Rector of the Cathedral Very Rev Fr. Valerian Mendonca gave the words of gratitude to all concerned including the Bishop, priests and clergy of the diocese. The Bishop also thanked the Rector of the Cathedral and all concerned on the success of the 11th year of Chrism mass.

Meanwhile, the sponsor of the celebrations, Mr Steevan & Mrs Preema Lewis honoured by the Bishop with a decorated candle. Soft drinks served to all the participants after the mass. Around 74 diocesan priests including Chancellor of Udupi diocese Very Rev Dr. Roshan D’Souza, all five deanery deans and other religious priests were present. Some nuns of the diocese also present during the mass. Rev Fr. Cyril Lobo mediated proceedings during the mass.

The Udupi district had been a part of the Diocese of Mangalore since 1887. The Udupi diocese was inaugurated on 15th October 2012.by Apostolic Nunicio of India Salvatore Pennacchio at Milagres Cathedral. Bishop Gerald Isaac Lobo was appointed the first Bishop of Udupi diocese.

The three Holy Oils are :

 The Oil of Catechumens (“Oleum Catechumenorum” or “Oleum Sanctum”) used in Baptism along with water, in the consecration of churches, in the blessing of Altars, in the ordination of priests, and, sometimes, in the crowning of Catholic kings and queens.

The Holy Chrism (“Sanctum Chrisma”) or “Oil of Gladness,” which is olive oil mixed with a small amount of balm or balsam. It is used in Confirmation, Baptism, in the consecration of a Bishop, the consecration of various things such as churches, chalices, patens, and bells.

It is appropriate that the oil of the sick, the oil of the Catechumens and the Holy Chrism which are blessed by the Bishop during the Chrism mass, be presented to and received by the local parish community. The reception of the holy oil may take place at Mass of the Lord’s Supper on Holy Thursday or any other day after the celebration of chrism mass. In Udupi Diocese this year due to busy schedule on Holy Thursday or other reason, the diocese’s Chrism Mass with the blessings of Holy Oils held on Thursday, 7th April, 2022 at Milagres Cathedral, Kallianpur.

ಮೂಡ್ಲಕಟ್ಟೆ ಎಮ್.ಐ.ಟಿ.: ಉದ್ಯೋಗದಲ್ಲಿ ಆರಿಸಿ ಬರಲು ಬೆಂಗಳೂರು ಪಿ ಬಿಎಂಎಸ್ ಕಾಲೇಜಿನ ಉದ್ಯೋಗ ನಿಯುಕ್ತ ಮುಖ್ಯಸ್ಥೆಯಾದ ಡಾ. ಪ್ರದೀಪಾರಿಂದ ವಿಶೇಷ ಉಪನ್ಯಾಸ

ಮೂಡ್ಲಕಟ್ಟೆ ತಾಂತ್ರಿಕ ಮಹಾ ವಿದ್ಯಾನಿಲಯದ, ಕುಂದಾಪುರ ಪ್ಲೆಸ್‍ಮೆಂಟ್ ಮತ್ತು ಟ್ರೆನೀಂಗ್ ವಿಭಾಗವು ಬೆಂಗಳೂರಿನ ಬಿ.ಎಂ.ಎಸ್ ಕಾಲೀಜಿನ ಪ್ಲೆಸ್‍ಮೆಂಟ್ ಡಿನ್ ಆದ ಡಾ. ಪ್ರದೀಪಾರಿಂದ ವಿದ್ಯಾರ್ಥಿಗಳಿಗೆ ಪ್ಲೆಸ್‍ಮೆಂಟ್‍ನ ಟಿಪ್ಸ್ ಮತ್ತು ಟ್ರಿಕ್ಸಗಳ ಮೇಲೆ ವಿಶೇಷ ಉಪನ್ಯಾಸ ಏರ್ಪಡಿಸಿದ್ದರು. ಡಾ. ಪ್ರದೀಪಾರವರು ವಿದ್ಯಾರ್ಥಿಗಳಿಗೆ ತಾವು ಯಾವ ಕಂಪನಿಯಲ್ಲಿ ಕೆಲಸವನ್ನು ನೀರೀಕ್ಷಿಸುತ್ತೀರೊ ಆ ಕಂಪನಿಯ ಬಗ್ಗೆ ಹಾಗೂ ತೆಗೆದುಕೊಳ್ಳುವ ಜವಬ್ದಾರಿಯ ಬಗ್ಗೆ ಆದಷ್ಟು ತಿಳಿದುಕೊಂಡೇ ಕ್ಯಾಂಪಸ ಪ್ಲೆಸ್‍ಮೆಂಟ್‍ಗೆ ಹೋದರೆ ಒಳ್ಳೆಯದು ಎಂದು ಹೇಳಿದರು. ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದು ಭಾರತದಲಿಯೇ ಒಂದು ಅತ್ಯುತಮ ವಿದ್ಯಾ ಸಂಸ್ಥೆಯಲ್ಲಿ ಡಿನ್ ಆಗಿರುವ ತಮ್ಮ ಉದಾಹಣೆಯನ್ನೇ ನೀಡಿ, ವಿದ್ಯಾರ್ಥಿಗಳು ತಮ್ಮಲಿರುವ ಕೀಳರಿಮೆಯನ್ನು ಆದಷ್ಟು ಬೇಗ ತೋರೆದು ಎಲ್ಲಾ ಚಟುವಟಿಕೆಗಳಲ್ಲಿ ಬಾಗವಹಿಸಬೇಕೆಂದು ಸಲಹೆ ನೀಡಿದರು. ವಿವಿಧ ಸರ್ಟಿಫಿಕೆಟ್ ಕೊರ್ಸಗಳನ್ನು ಮಾಡಿ, ಕೌಶಲ್ಯ ಅಭಿವೃದ್ಧಿ ಮಾಡಿಕೊಂಡು ತಮ್ಮ ಪ್ರತಿಭೆಯನ್ನು ತೋರಿಸಬೇಕು. ಯಾವ ಸಾಧನೆಗೂ ಕಠಿಣ ಪರಿಶ್ರಮವೇ ಸನಿಹ ದಾರಿ ಎಂದರಲ್ಲದೇ, ಪ್ರಯತ್ನವಿಲ್ಲದೇ ಯಾವ ಸಾಧನೆಯೂ ಅಸಾಧ್ಯ ಎಂದರು. ಕಂಪನಿಗೆ ತಕ್ಕ ಬಯೋಡೆಟಾ ತಯಾರಿ ಮಾಡಿಕೊಂಡರೆ ಉತ್ತಮ ಎಂದು ಹೇಳಿದರು. ನಿಮ್ಮ ಕಾಲಿನ ಮೇಲೆ ನೀವು ನಿಲ್ಲುವುದನ್ನು ಸಮಾಜ ಗೌರವಿಸುತ್ತದೆ ಎಂದು ಒತ್ತಿ ಹೇಳಿದರು.

ಡಾ. ಅಬ್ದುಲ್ ಕರೀಮ್‍ರವರು ಮಾತಾಡಿ ಪ್ರಸ್ತುತ ಎಲ್ಲಾ ವಿಭಾಗದವರಿಗೂ ಉದ್ಯೋಗವಕಾಶವಿದೆ ಎಂದು ಹೇಳಿದರು. ಈ ಕಾರ್ಯಕ್ರಮವನ್ನು ಪ್ರೊ. ಅಮೃತಮಾಲಾ ಡೀನ್ ಟಿ.ಪಿ.ಐ.ಆರ್ ಎಂ.ಐ.ಟಿ.ಕೆ ಹಾಗೂ ಪ್ರೊ. ಅಕ್ಷತಾ ನಾಯಕ್ ಸಂಯೋಜಿಸಿದ್ದಾರೆ.

ಭಂಡಾರ್ಕಾರ್ಸ್:ಅಧ್ಯಾಪಕರ ಸಂಘದಿಂದ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ. ಡಾ.ಎಂ.ಬಿ.ನಟರಾಜ್ ರಿಗೆ ಸನ್ಮಾನ ಗೌರವ

ಕುಂದಾಪುರ ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಪ್ರೊ. ಡಾ.ಎಂ.ಬಿ.ನಟರಾಜ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಲಲಿತಾದೇವಿ ಉಪಸ್ಥಿತರಿದ್ದರು.
ಉಪನ್ಯಾಸಕಿ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ದುರ್ಗಾಪ್ರಸಾದ್ ಮಯ್ಯ ವಂದಿಸಿದರು.

ಭಂಡಾರ್ಕಾರ್ಸ್:ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ದಿಶಾ ಭಾರತ್” ಕಾರ್ಯಾಗಾರ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮಾರ್ಚ್ 29ರಂದು ಯುಥ್ ರೆಡ್ ಕ್ರಾಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ “ದಿಶಾ ಭಾರತ್” ಎಂಬ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸ್ನೇಹಾ ದಾಮ್ಲೆ ಮಾತನಾಡಿ ಜಗತ್ತಿಗೆ ಜೀವನ ಪಾಠವನ್ನು ತಿಳಿಸಿದ ದೇಶ ನಮ್ಮ ಭಾರತ. ನಮ್ಮ ದೇಶವನ್ನು ನಾವು ಅರಿಯಬೇಕು. ಪ್ರತಿಯೊಂದು ವಸ್ತುವಿನ ಯಾರಲ್ಲಿ ದೈವಿಕತೆಯನ್ನು ಕಾಣುವುದು ಭಾರತದ ಸಂಸ್ಕೃತಿ. ಹಾಗಾಗಿ ನಮ್ಮ ದೇಶವನ್ನು ಅರಿಯುವ ಪ್ರಯತ್ನ ಮಾಡಬೇಕು. ದೇಶವನ್ನು ಅರಿಯಬೇಕಾದರೆ ಮೊದಲು ನಮ್ಮ ಬಗ್ಗೆ ನಾವೇ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಇಂದಿನ ಶಿಕ್ಷಣ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಬದುಕಿನ ಶಿಕ್ಷಣವನ್ನು ಕಲಿಸುವ
ವಾತಾವರಣವನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು
ಇನ್ನೊಬ್ಬ ಅತಿಥಿ ಮಾನ್ವಿತಾ ಡಿ.ಮಾಸ್ಗೊಡೆ ಮಾತನಾಡಿ ಬದುಕಿನಲ್ಲಿ ಬರುವಂತಹ ಸವಾಲುಗಳನ್ನು ಎದುರಿಸುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಗುರುರಾಜ್ ರಾವ್, ಪ್ರಭೋಧನ ಸಂಚಾಲಕರು, ಮಂಗಳೂರು ವಿಭಾಗ, ಆಪ್ತ ಸಮಾಲೋಚಕಿ ಸ್ವರ್ಣ ಕುಂದಾಪುರ, ಶೀತಲ್, ಉಪನ್ಯಾಸಕಿ, ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು ಕುಂದಾಪುರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಶುಭಕರಾಚಾರಿ, ಪ್ರೊ ಸತ್ಯನಾರಾಯಣ, ಸಂಯೋಜಕರು, ಯುಥ್ ರೆಡ್ ಕ್ರಾಸ್, ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸಿರಿ ಕಾರ್ಯಕ್ರಮ ನಿರ್ವಹಿಸಿ, ಚಿನ್ಮಯಿ ಹೆಬ್ಬಾರ್ ಸ್ವಾಗತಿಸಿ, ಸುನಿಧಿ ಹೆಬ್ಬಾರ್ ಮತ್ತು ಸುಧೀಕ್ಷಾ ಅತಿಥಿಗಳನ್ನು ಪರಿಚಯಿಸಿ, ರಮ್ಯಾ ವಂದಿಸಿದರು.

ವಿದ್ಯಾ ಅಕಾಡೆಮಿ ಕಿಡ್ಸ್ ಕಾರ್ನಿವಲ್ : ಹಲವರ ಮೆಚ್ಚುಗೆ

ಮೂಡ್ಲಕಟ್ಟೆ ವಿದ್ಯಾ ಅಕಾಡೆಮಿ ಆಶ್ರಯದಲ್ಲಿ ಕುಂದಾಪುರದಲ್ಲಿಯೇ ಮೊದಲ ಬಾರಿಗೆ ಜರುಗಿದ ಕಿಡ್ಸ್ ಕಾರ್ನಿವಲ್ ನೂರಾರು ಎಳೆಯ ಮಕ್ಕಳು ಮತ್ತು ಪೋಷಕರು ಬಂದು ಆಟೋಟಗಳಲ್ಲಿ ಭಾಗವಹಿಸಿ ಸಂತೋಷ ಪಡುವುದರೊಂದಿಗೆ ಅತ್ಯಂತ ಯಶ್ವಸಿಯಾಗಿ ಜರುಗಿತು. ಈ ಮಕ್ಕಳ ಹಬ್ಬದಲ್ಲಿ ಸತೀಶ್ ಹೆಮ್ಮಾಡಿಯವರ ಮ್ಯಾಜಿಕ್ ಶೋ ಮಕ್ಕಳ ಕುತೂಹಲವನ್ನು ಕೆರಳಿಸಿತ್ತು. ಆವರಣದಲ್ಲಿ ಆಯೋಜಿಸಿದ್ದ 360 ಡಿಗ್ರಿ ಸೆಲ್ಫಿ ಪೋಟೋ ಮಕ್ಕಳು ಮತ್ತು ಪೋಷಕರನ್ನು ಆಕರ್ಷಿಸಿತ್ತು. ಕಾರ್ಟೂನ್ ಗೊಂಬೆಗಳ ವೇಷಧಾರಿಗಳು ಈ ಮಕ್ಕಳ ಹಬ್ಬದ ಮೆರುಗನ್ನು ಹೆಚ್ಚಿಸಿದ್ದರು. ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಆವರಣದಲ್ಲಿ ಆಯೋಜಿಸದ್ದ ತಿಂಡಿ ತಿನಿಸುಗಳ ಸ್ಟಾಲ್‍ಗಳು ಎಲ್ಲರ ಗಮನ ಸೆಳೆದವು. ಅತ್ಯುತ್ತಮ ಧ್ವನಿ ವ್ಯವಸ್ಥೆ ಹಾಗೂ ಮನಮೋಹಕ ದೀಪಾಲಂಕಾರ ಮಕ್ಕಳಲ್ಲಿಯ ಸಂತೋಷವನ್ನು ಇಮ್ಮಡಿಗೊಳಿಸಿತ್ತು.
ಐ.ಎಂ.ಜೆ ವಿದ್ಯಾ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀ ಸಿದ್ಧಾರ್ಥ್.ಜೆ. ಶೆಟ್ಟಿಯವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಅನಿಷಾ ರೈ ಅವರು ಮಕ್ಕಳು ಹಾಗೂ ಪೋಷಕರೊಂದಿಗೆ ಬೆರೆತು ಈ ಒಂದು ಮಕ್ಕಳ ಹಬ್ಬ ಅತ್ಯಂತ ಸ್ಮರಣೀಯವಾಗುವಂತೆ ನೋಡಿಕೊಂಡರು. ಈ ಕಾರ್ಯಕ್ರಮವನ್ನು ಹೆಸರಾಂತ ನಿರೂಪಕರಾದ ಹಿಸ್ರಾರ್ ಅವರು ನಡೆಸಿಕೊಟ್ಟರು

ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್ ಸಾಂಸ್ಕ್ರತಿಕ ಸಂಘದಿಂದ ಮಂಗಳೂರಿನ ಶ್ರಾವ್ಯಾ ಕಲ್ಬಾವಿ ರಾವ್‍ ಗೆ ಪ್ರತಿಭಾ ಸಮ್ಮಾನ

ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜ್ ಕುಂದಾಪುರ ಇಲ್ಲಿನ ಸಾಂಸ್ಕøತಿಕ ಸಂಘವು ಇತ್ತೀಚಿಗೆ ಮಂಗಳೂರಿನ ಕುಮಾರಿ ಶ್ರಾವ್ಯಾ ಕಲ್ಬಾವಿ ರಾವ್‍ರವರಿಗೆ ಅವರ ಪ್ರತಿಭೆಗಾಗಿ ಸಮ್ಮಾನ ಮಾಡಿತು. ಅವಳು ಕಳೆದ ಸಾಲಿನ ದ್ವೀತಿಯ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನವನ್ನು ಪಡೆದಿದ್ದರು, ಅದಲ್ಲದೆ ಸಂಗೀತ, ನೃತ್ಯ, ನಾಟಕ ಮುಂತಾದವುಗಳಲ್ಲಿ ಅಪ್ರತಿಮ ಸಾಧನೆಯನ್ನು ಮಾಡಿರುತ್ತಾರೆ. ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿರುವ ಇವರು ದ.ಕ. ನಿರ್ಮಿತ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲ್ಬಾವಿ ಹಾಗೂ ಶ್ರೀಮತಿ ವಾಣಿ ರಾಜೇಂದ್ರರವರ ಸುಪುತ್ರಿಯಾದ ಅವಳು ತಮ್ಮದೇ ಆದ ಯೂಟ್ಯೂಬ್ ಚಾನಲ್ ಕೂಡಾ ಪ್ರಾರಂಭಿಸಿರುತ್ತಾರೆ.

ಕಾರ್ಯಕ್ರಮದಲ್ಲಿ ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೊ. ದೊಮಾ ಚಂದ್ರಶೇಖರ್ ಎಂಐಟಿಕೆಯ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಮ್ ಉಪಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿಸೋಜಾ, ಸಿವಿಲ್ ವಿಭಾಗದ ಮುಖ್ಯಸ್ಥ ಪ್ರೊ.ಪ್ರಶಾಂತ್ ಹೆಗ್ಡೆ, ಐಎಂಜೆ ಎಸ್‍ಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಪಟೇಲ್ ಹಾಗೂ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕಷ್ಣ ಹೆಗಡೆ ಹಾಗೂ ಶ್ರಾವ್ಯಾರವರ ತಂದೆ ಶ್ರೀ ರಾಜೇಂದ್ರ ಕಲ್ಬಾವಿ ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಕೋಣಿ ಮಾನಸ ಜ್ಯೋತಿ ವಿಶೇಷ ಚೇತನರ ಶಾಲಾ ಮಕ್ಕಳಿಗೆ ಉಪಹಾರ ಮತ್ತು ಶಾಲೆಗೆ ಹತ್ತು ಸಾವಿರ ರೂಪಾಯಿ ದೇಣಿಗೆ

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೋಣಿ ಮಾನಸ ಜ್ಯೋತಿ ವಿಶೇಷ ಚೇತನರ ಶಾಲೆಗೆ ಬೇಟಿ ನೀಡಿ ಮಕ್ಕಳಿಗೆ ಉಪಹಾರ ಅಲ್ಲದೇ ಶಾಲೆಗೆ ಹತ್ತು ಸಾವಿರ ರೂಪಾಯಿ ದೇಣಿಗೆ ನೀಡಲಾಯಿತು. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ಶಾಲೆಯ ವಾರ್ಡನ್ ಗೆ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎ. ಮುತ್ತಯ್ಯ ಶೆಟ್ಟಿ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು.