ಸ್ಟೆಲ್ಲಾ ಮಾರಿಸ್ ದೇವಾಲಯ ಕಲ್ಮಾಡಿ ಇಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು 15 ಅಗಸ್ಟ್ 2022 ರಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಲೋ ರವರು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಿಸಿದರು.
ಪ್ರತಿ ವರ್ಷದಂತೆ ಈ ಬಾರಿ ಕೂಡ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು 15 ಅಗಸ್ಟ್ 2024 ಗುರುವಾರ ದಂದು ನಡೆಯಲಿರುವುದು.
ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನವೇನಾ ಪ್ರಾರ್ಥನೆಗಳು ತಾರೀಕು 06-08-2024 ರಿಂದ 14-08-2024 ರ ವರೆಗೆ ಸಾಯಂಕಾಲ 4:00 ಗಂಟೆಗೆ ನಡೆಯಲಿರುವುದು.
ತಾರೀಕು 06-08-2024 ಮಂಗಳವಾರದಂದು ಸಾಯಂಕಾಲ 3:45 ಗಂಟೆಗೆ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜೆರಾಲ್ ಆಗಿರುವ ಮೊನ್ಸಿ. ಲಾರೆನ್ಸ್ ಮ್ಯಾಕ್ಸಿಮ್ ನೊರೋನ್ಹಾ ರವರು ಪುಣ್ಯಕ್ಷೇತ್ರದ ಬಾವುಟವನ್ನು ಹಾರಿಸುವ ಮೂಲಕ ನವೇನಾ ಪ್ರಾರ್ಥನೆಗಳಿಗೆ ಚಾಲನೆ ನೀಡಲಿರುವರು.
ತಾರೀಕು 11-08-2024 ಭಾನುವಾರದಂದು ಮಧ್ಯಾನ್ಹ 2:30 ಗಂಟೆಗೆ ಕಲ್ಮಾಡಿ ಸೇತುವೆಯಿಂದ ಕಲ್ಮಾಡಿ ದೇವಾಲಯದ ವರೆಗೆ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ನಡೆಯಲಿರುವುದು. ಅಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾಗಿರುವ ಅತೀ ವಂದನೀಯ ಡಾ. ಲುವಿಸ್ ಪಾವ್ಲ್ ಡಿʼಸೋಜಾ ರವರು ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಚಾಲನೆ ನೀಡಲಿರುವರು.
15 ಅಗಸ್ಟ್ 2024 ಗುರುವಾರ ದಂದು ಬೆಳಗ್ಗೆ 10:30 ಗಂಟೆಗೆ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಲೋ ರವರು ನೆರೆವೇರಿಸಲಿರುವರು. ಉಡುಪಿ ಧರ್ಮಪ್ರಾಂತ್ಯದ ಅನೇಕ ಧರ್ಮಗುರುಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು. ಅಂದು ಬೆಳಗ್ಗೆ 7:30 ಹಾಗೂ ಸಾಯಂಕಾಲ 4:00 ಗಂಟೆಗೆ ಕೊಂಕಣಿ ಭಾಷೆಯಲ್ಲಿ ಹಾಗೂ ಸಾಯಂಕಾಲ 6:00 ಗಂಟೆಗೆ ಇಂಗ್ಲೀಷ್ ಭಾಷೆಯಲ್ಲಿ ಇತರೆ ಬಲಿಪೂಜೆಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ವಿವರಣೆ ನೀಡುವ ಇತರೆ ಕರಪತ್ರಗಳನ್ನು ಲಗತ್ತಿಸಲಾಗಿದೆ.
ವಂದನೆಗಳೊಮದಿಗೆ, ವಂ. ಬ್ಯಾಪ್ಟಿಸ್ಟ್ ಮಿನೇಜಸ್, ರೆಕ್ಟರ್, ವೆಲಂಕಣಿ ಮಾತೆಯ ಪುಣ್ಯಕ್ಷೇತ್ರ ಕಲ್ಮಾಡಿ,
15th August 2024 Celebrating the Annual Feast of Our Lady of Vailankanni Shrine, Kalmady
Kalmady, [15-07-2024] – The “Our Lady of Vailankanni Shrine” at Kalmady, renowned worldwide for its unique boat-shaped architectural church, is preparing to celebrate its annual feast on 15th August. This sacred occasion holds special significance as the Shrine marks several milestones in its history.
The shrine’s iconic boat-shaped church, inaugurated in 2018, stands as a testament to faith and architectural beauty, attracting thousands of pilgrims annually. Central to its devotion is the statue of Our Lady of Vailankanni, installed on August 15, 1988, which has been a focal point for prayers and novenas.
In a momentous event, the Shrine was officially dedicated and proclaimed as the Diocesan Shrine on 15th August 2022, underscoring its importance as a spiritual centre in the region.
Schedule of Events:
Novena prayers will commence from 6th August to 14th August at 4:00 pm, in preparation for the feast. The Vicar General of Mangalore Diocese, Msgr Lawrence Maxim Noronha, will hoist the shrine’s flag on 6th August at 3:45 pm, followed by novena prayers and a eucharistic mass starting at 4 pm.
On 11th August, the Bishop Emeritus of Mangalore Diocese, Most Rev Dr Aloysius Paul D’Souza, will inaugurate the Chariot Procession of Our Lady of Vailankanni from Kalmady, a cherished tradition symbolizing community and devotion.
On 15th August Bishop of Udupi Diocese, Most Rev Dr Gerald Isaac Lobo, will celebrate the Holy Eucharistic Mass at 10:30 am. Additional masses will be held at 7:30 am in Konkani, 4 pm in Konkani, and at 6 pm in English.
A fellowship meal will be served following the 10:30 am mass, fostering community spirit and camaraderie among pilgrims and visitors.
This year’s feast promises to be a spiritually enriching and memorable event, inviting all devotees and well-wishers to join in prayer and celebration at the Our Lady of Vailankanni Shrine, Kalmady.
For further details and inquiries, please contact:
Most Rev. Dr Baptist Menezes, Rector, Our Lady of Vailankanni Shrine,