JANANUDI.COM NETWORK

ತಿರುಪತಿ (11.05.2021) : ಆಕ್ಸಿಜನ್ ಪೂರೈಕೆ ವ್ಯತ್ಯಯಗೊಂಡ ಪರಿಣಾಮ ತಿರುಪತಿಯ ಎಸ್ ವಿ ಆರ್ ರೂಯಿಯಾ ಸರ್ಕಾರಿ ಆಸ್ಪತ್ರೆಯಲ್ಲಿ 11 ಮಂದಿ ಕೊರೊನಾ ಸೋಂಕಿತರು ಜೀವಕಳೆದುಕೊಂಡಿದ್ದಾರೆ ಎಂದು ಇತ್ತೀಚೆಗಷ್ಟೆ ತಿಳಿದುಬಂದಿದೆ.
ವೆಂಟಿಲೇಟರ್ಗಳ ಬೆಂಬಲದಿಂದ ಇದ್ದ ರೋಗಿಗಳು ಪ್ರಾಣಕಳೆದು ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ 8-8:30 ಕ್ಕೆಈಘಟನೆ ನಡೆದಿದ್ದು, ಕೇವಲ 5 ನಿಮಿಷಗಳಅಂತರದಲ್ಲಿ 11 ಮಂದಿಯ ಮ್ರತು ಸಂಭವಿಸಿದೆ.