ಸುಶೀಲ ಟೀಚರ್ ನಿಧನ

JANANUDI.COM NETWORK

 

 

ಸುಶೀಲ ಟೀಚರ್ ನಿಧನ

 

ಕುಂದಾಪುರ ಚಿಕನ್ ಸಾಲ್ ರಸ್ತೆ ನಿವಾಸಿಯಾಗಿದ್ದ ನಿವೃತ್ತ ಶಿಕ್ಷಕಿ ಶ್ರೀಮತಿ ಸುಶಿಲಾ ಬಾಯಿ(87) ಅವರು ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕುಂದಾಪುರದ ಹಿ.ಪ್ರಾ.ಮಾದರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರು ಅಪಾರ ವಿದ್ಯಾರ್ಥಿ ವೃಂದವನ್ನು ಹೊಂದಿದ್ದರು. ಓರ್ವ ಪುತ್ರ ನ ಸಹಿತ ಬಂಧುಬಳಗದವರನ್ನು ಅಗಿದ್ದಾರೆ.