ಸಿ.ಬಿ.ಎಸ್‌.ಇ. ಹತ್ತನೇ ತರಗತಿ ಪರೀಕ್ಷೆಗಳು ಸಂಪೂರ್ಣ ರದ್ದು ವಿದ್ಯಾರ್ಥಿಗಳ ಹೆತ್ತವರ ಹೋರಾಟಕ್ಕೆಜಯ  

JANANUDI.COM NETWORK

 

ಸಿ.ಬಿ.ಎಸ್‌.ಇ. ಹತ್ತನೇ ತರಗತಿ ಪರೀಕ್ಷೆಗಳು ಸಂಪೂರ್ಣ ರದ್ದು ವಿದ್ಯಾರ್ಥಿಗಳ ಹೆತ್ತವರ ಹೋರಾಟಕ್ಕೆಜಯ  

 

 

 

 

ಸಿ.ಬಿ.ಎಸ್‌.ಇ. ಹತ್ತು – ಹನ್ನೆರಡನೇ ತರಗತಿ ಪರೀಕ್ಷೆಗಳು ರದ್ದು ಪಡಿಸಬೇಕೆಂದು ವಿದ್ಯಾರ್ಥಿಗಳ ಹೆತ್ತವರು ಕೋರ್ಟ್ ಮೆಟ್ಟಲೇರಿದ್ದರು. ಇದೀಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು. ಹತ್ತನೇ ತರಗತಿಯ ಎಲ್ಲಾ ಪರೀಕ್ಷೆಗಳನ್ನು ರದ್ದು ಪಡಿಸಿದೆ ಎಂದು ಎಂದಿದ್ದಾರೆ.

     ಹನ್ನೆರಡನೇ  ತರಗತಿಯ ಪರೀಕ್ಷೆಗಳ ಬಗ್ಗೆ ನಾಳೆ ತೀರ್ಪು ನೀಡಲಾಗುವುದೆಂದು ತಿಳಿದು ಬಂದಿದೆ  ಜುಲೈ1ರಿಂದ 15ರ ತನಕ ನಿಗದಿಯಾಗಿದ್ದ ಸಿಬಿಎಸ್‌ಇ ಬೋರ್ಡ್ ಹತ್ತನೇ ತರಗತಿ ಪರೀಕ್ಷೆಗಳನ್ನು ಕೋವಿಡ್19 ಭೀತಿಯ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಸಿಬಿಎಸ್‌ಇ ಗೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು ಪರೀಕ್ಷೆ ನಡೆಯಲು ಅವಕಾಶ ಕೊಡಕೂಡದು ಎಂದು ಹೆತ್ತವರು ಕೋರ್ಟ್ ಮೆಟ್ಟಿಲೇರಿದ್ದರು.