ಶಿಕ್ಷಣ ಕ್ಷೇತ್ರದ ದಿಗ್ಗಜ: ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಹುಮುದ್ ಮಾಸ್ಟರ್ ನಿಧನ
ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಹುಮುದ್ ಮಾಸ್ಟರ್ ಅಲ್ಪ ಸಮಯದ ಅಸೌಖ್ಯದಿಂದ, ಮಣಿಪಾಲದಲ್ಲಿ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಅವರುಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರು ಹಾಜಿ ಮೊಯ್ದಿನ್ ಬ್ಯಾರಿ ಮತ್ತು ಫಾತಿಮಾ ಬೀಬಿಯವರ ಹಿರಿಯ ಪುತ್ರರಾಗಿದ್ದರುಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಹುಮುದ್ ಮಾಸ್ಟರ್ ಅಲ್ಪ ಸಮಯದ ಅಸೌಖ್ಯದಿಂದ, ಮಣಿಪಾಲದಲ್ಲಿ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಅವರುಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥಯ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರು ಹಾಜಿ ಮೊಯ್ದಿನ್ ಬ್ಯಾರಿ ಮತ್ತು ಫಾತಿಮಾ ಬೀಬಿಯವರ ಹಿರಿಯ ಪುತ್ರರಾಗಿದ್ದರು. ಅವರು ತನ್ನ ಅಜ್ಜ ಸೂಪಿ ಸಾಹೇಬ್ ಅವರು ಕೋಡಿ ಭಾಗದ ಮಕ್ಕಳಿಗೆ ವಿದ್ಯಾಭಾಸ ದೊರಕ ಬೇಕೆಂಬ ಹಂಬಲದಿಂದ ೧೯೦೬ ರಲ್ಲಿ ಶಾಲೆ ಆರಂಭ್ಸಿದ್ದು, ಹಾಜಿ ಮಾಸ್ಟರ್ ಇಅದನ್ನು ಮುಂದುವರೆಸಿ ಬ್ಯಾರಿಸ್ ಸಮುಹ ಶಿಕ್ಷಣ ಸಂಸ್ಥೆ ತಮ್ಮ ಸಹೋದರರ ಜೊತೆ ಕಟ್ಟಿ ಬೆಳೆಸಿದ್ದರು. ಈಗ ಶಾಲ ಪೂರ್ವ ಶಿಕ್ಷಣದಿಂದ ವ್ರತ್ತಿ ಪರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು.
ಸದಾ ಬಿಳಿ ವಸ್ತ್ರ ದಾರಿಯಾಗಿದ್ದ ಮಾಸ್ಟರ್, ಸೌಮ್ಯ ಸ್ವಭಾದವರಾಶಿಕ್ಷಣ ಕ್ಷೇತ್ರದ ದಿಗ್ಗಜ: ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಹುಮುದ್ ಮಾಸ್ಟರ್ ನಿಧನಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಸ್ಮರಣೀಯ ಸೇವೆ ನೀಡಿ ಹಲವಾರು ಸಮ್ಮಾನ ಪ್ರಶಸ್ತಿಗಳನ್ನು ಪಡೆದವರು.ಇವರು ಪತ್ನಿ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರ ಭಾನುವಾರ ಬೆಳಿಗ್ಗೆ ನೆಡಸಲಾಗುವುದೆಂದು ತಿಳಿದು ಬಂದಿದೆ.