ವಿದೇಶದಿಂದ ಬಂದ ಭಟ್ಕಳದ 22 ವರ್ಷದ ವ್ಯಕ್ತಿಗೆ  ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

JANANUDI.COM NETWORK

 

 

 

ವಿದೇಶದಿಂದ ಬಂದ ಭಟ್ಕಳದ 22 ವರ್ಷದ ವ್ಯಕ್ತಿಗೆ  ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

 

 

ವ್ಯಕ್ತಿಯೋರ್ವರಿಗೆ ಜಿಲ್ಲೆಯಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಪತ್ತೆಯಾಗಿದೆ.
ಇತ್ತೀಚೆಗೆ ವಿದೇಶದಿಂದ ಬಂದ ಭಟ್ಕಳದ 22 ವರ್ಷದ ವ್ಯಕ್ತಿಯೊರ್ವ ಬಂದಿದ್ದು, ಸಂಶಯದ ಮೇಲೆ ಅವರನ್ನು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಇಂದು ಈ ವ್ಯಕ್ತಿಯ ವೈದ್ಯಕೀಯಾ ವರದಿ ಬಂದಿದ್ದು, ಅದರಲ್ಲಿ ಈತನಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.