ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ  ಕಾರ್ಯಕರ್ತರಿಂದ ಬಿರುಸಿನ ಪ್ರಚಾರ

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ  ಕಾರ್ಯಕರ್ತರಿಂದ ಬಿರುಸಿನ ಪ್ರಚಾರ

ಈ ಸಾಲಿನ ಲೋಕಸಭೆ ಚುನಾವಣೆಯ ಪ್ರಚಾರ ಮುಖ್ಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷ ಮತ್ತು ಬಿಜೆಪಿಗಳು ತಮ್ಮ ಪ್ರಚಾರವನ್ನು ಮಾಡುತ್ತಲಿವೆ. ಆದರೆ ಈ ಸಲ ಕಾಂಗ್ರೆಸ್ ಮತ್ತು ಬಿಜೆಪಿಯ ಮೈತ್ರಿ ಪಕ್ಷಗಳ ಪ್ರಚಾರ ಭರದಿಂದ ಸಾಗುತ್ತಿದೆ, ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ  ಹಿಂದಿನ ಚುನಾವಣೆಯ ಸಂದರ್ಭಕ್ಕಿಂತ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಂದಂತೆ ಕಂಡು ಬರುತ್ತದೆ. ಇದೇ ಭಾನುವಾರ 14-4-19 ರಂದು ಕಾಂಗ್ರೆಸ್ ಮತ್ತು ಬಿಜೆಪಿಯ ಮೈತ್ರಿ ಪಕ್ಷಗಳ  ಕಾಂಗ್ರೆಸ್ ಮತ್ತು ಬಿಜೆಪಿಯ ಮೈತ್ರಿ ಪಕ್ಷಗಳ ಅಭ್ಯರ್ಥಿ ಮಾಜಿ ರಾಜ್ಯ ಮಂತ್ರಿ ಪ್ರಮೋದ್ ಮಧ್ವರಾಜ್ ಪರವಾಗಿ  ಕಾರ್ಯಕರ್ತರು ಕುಂದಾಪುರ ಪುರಸಭೆಯ ವ್ಯಾಪ್ತಿಯ ಎಲ್ಲಾ ವಾರ್ಡಗಳಲ್ಲಿ ಚುನಾವಣ ಪ್ರಚಾರ ಮಾಡಿತು.

ಕುಂದಾಪುರ ೩ ನೇ ವಾರ್ಡ್ ಚಿಕ್ಕನಸಾಲು ರಸ್ತೆ ನಿವಾಸಿಗಳಲ್ಲಿ ಸ್ಥಳಿಯ ಮುಖಂಡರಾದ, ಮಾಜಿ ಪುರಸಭ ಉಪಾಧ್ಯಕ್ಷ ಜೇಕಬ್ ಡಿಸೋಜಾ, ರಾಜ್ ನಾಯ್ಕ್, ಕ್ರಷ್ಣಕುಮಾರ್, ಚಂದ್ರಶೇಖರ್, ರವಿ ಕೆ,ಜಿ., ಮುನಾಫ್,  ಜೇಕಬ್ ಡಿಸೋಜಾ ಆಸಿಸಿ, ವಿನೋದ್ ಕ್ರಾಸ್ಟೊ, ವಿನ್ಸೆಂಟ್ ಡಿಸೋಜಾ, ಸುನೀಲ್ ಡಿಸೋಜಾ ಮತ್ತಿತರರು

 

ನಂದಿಬೆಟ್ಟು ೨೩ ನೆ ವಾರ್ಡನಲ್ಲಿ ಶಶಿ ಕುಮಾರ್ ನೇತ್ರದ್ವದಲ್ಲಿ

ಈಷ್ಟ್ ಬ್ಲಾಕನಲ್ಲಿ ವಿಕಾಸ್ ಹೆಗ್ಡೆ ನೇತ್ರದ್ವಲ್ಲಿ

ಶಾಂತಿನಿಕೇತನ್ ವಾರ್ಡನಲ್ಲಿ ಅಶೋಕ್ ಸುವರ್ಣ, ಜ್ಯೋತಿ ಇವರ ನೇತ್ರತ್ವದಲ್ಲಿ

ಮದ್ದುಗುಡ್ಡೆ ಕುಮಾರ್ ಖಾರ್ವಿ, ಚಂದ್ರಕಾಂತ್ ಖಾರ್ವಿ ಇವರ ನೇತ್ರತ್ವದಲ್ಲಿ

ಖಾರ್ವಿಕೇರಿ ಚಂದ್ರಶೇಖರ ಖಾರ್ವಿ, ಮತ್ತು ವಿಠಲ್ ಕಾಂಚನ್ ಇವರ ನೇತ್ರದ್ವದಲ್ಲಿ

ಮಂಗಳೂರು ಟೈಲ್ಸ್ ವಾರ್ಡನಲ್ಲಿ ಆಶಾ ಕರ್ವಾಲ್ಲೊ, ಆನಂದ, ಲಕ್ಷಮಣ ಶೆಟ್ಟಿ ಇವರ ನೇತ್ರದ್ವದಲ್ಲಿ

ಟಿ.ಟಿ ರಸ್ತೆ ಗನೇಶ ಶೆರಿಗಾರ್, ರವಿಕಲಾ ಶೇರಿಗಾರ್, ಉಮೇಶ್ ಇವರ ನೇತ್ರದ್ವದಲ್ಲಿ

ಫೆರ್ರಿ ರಸ್ತೆ ವಾರ್ಡನಲ್ಲಿ ಅಬು ಮಹ್ಮದ್, ಕೇಶವ್ ಭಟ್ ಇವರ ನೇತ್ರದ್ವದಲ್ಲಿ

ಈ ರೀತಿ ಎಲ್ಲಾ ವಾರ್ಡಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರಚಾರ ಮಾಡಿದರು