ರೋಟರಿ ದಕ್ಷಿಣ ಕುಂದಾಪುರ ಪದಗ್ರಹಣ ಸಮಾರಂಭ  : ಸಮಾಜದಲ್ಲಿ ಯಾರನ್ನೂ ಕಡೆಗಣಿಸ ಬೇಡಿ ಶುದ್ದ ಮನಸ್ಸಿನಿಂದ ಸಮಾಜಕ್ಕೆ ಒಳಿತನ್ನು ಮಾಡಿ

JANANUDI NETWORK

ರೋಟರಿ ದಕ್ಷಿಣ ಕುಂದಾಪುರ ಪದಗ್ರಹಣ ಸಮಾರಂಭ  : ಸಮಾಜದಲ್ಲಿ ಯಾರನ್ನೂ ಕಡೆಗಣಿಸ ಬೇಡಿ ಶುದ್ದ ಮನಸ್ಸಿನಿಂದ ಸಮಾಜಕ್ಕೆ ಒಳಿತನ್ನು ಮಾಡಿ

ಕುಂದಾಪುರ, ಜು.5: ‘ನಾನು ರೋಟರಿಯಿಂದ ಆಶಿರ್ವಾದ ಗೊಂಡಿದ್ದೆನೆ, ರೋಟೆರಿಯನ್ ಆದ ನಾವು ಸಮಾಜಕ್ಕೆ ಒಳೆದನ್ನು ಮಾಡುವ, ಆಗ ನಾವೆಲ್ಲರೂ ಆಶಿರ್ವಾದಿತರಾಗುತ್ತೇವೆ, ಸಮಾಜಕ್ಕೆ ಬೇಕಾದ ಉತ್ತಮ ಯೋಜನೆಗಳನ್ನು ರೂಪಿಸಿ, ಅದಕ್ಕೆ ಸಂಬಂಧ ಪಟ್ಟ ಆರ್ಥಿಕ ಹಣ ದೇವರ ದಯೆಯಿಂದ ಪ್ರಾಪ್ತವಾಗುತ್ತದೆ’ ಎಂದು ಪಿ.ಡಿ.ಜಿ., ಎ.ಕೆ.ಎಸ್. ಡಾ|ರೊ| ವಿನಯ್‍ಕುಮಾರ್ ಪೈ ರಾಯ್‍ಕರ್ (ಪಾಸ್ಟ್ ಡಿಸ್ಟಿಕ್ ಗವರ್ನರ್ ಆರ್.ಐ. 3170) ಇವರು ಈಷ್ಟ್ ವೆಷ್ಟ್ ಕಂಟ್ರಿ ಕ್ಲಬ್ ನಲ್ಲಿ  ೪ ರಂದು ಸಂಜೆ ನಡೆದ ರೋಟರಿ ಕುಂದಾಪುರ ದಕ್ಷಿಣ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ರೋಟರಿ ವತಿಯಿಂದ ಶಾಲೆಗೆ ಇ ಲರ್ನಿಂಗ್  ಮತ್ತು ಸರಕಾರಿ ಆಸ್ಪತ್ರೆಗೆ ಮೊರ್ಚರಿ ಸೌಲಭ್ಯ ಕೊಡುಗೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಸಂದೇಶ ನೀಡಿದರು

    ‘ರೋಟರಿ ಸಂಸ್ಥೆಯಲ್ಲಿ ಸದಸ್ಯರನ್ನು ಇನ್ನಷ್ಟು ಸೇರಿಸಿಕೊಳ್ಳಿ. ಸಮಾಜದಲ್ಲಿ ಯಾರನ್ನೂ ಕಡೆಗಣಿಸ ಬೇಡಿ, ಯಾರಿಗೂ ಕೀಳಾಗಿ ಕಾಣದೆ ರೋಟರಿ ಸಂಸ್ಥೆಯಲ್ಲಿ ಸದಸ್ಯರನ್ನು ಇನ್ನಷ್ಟು ಸೇರಿಸಿಕೊಳ್ಳಿ, ಹ್ರದಯ ನಿರ್ಮಲವಾಗಿಸಿಕೊಂಡು, ಶುದ್ದ ಮನಸ್ಸಿನಿಂದ ಸಮಾಜಕ್ಕೆ ಒಳಿತನ್ನು ಮಾಡಿ ರೋಟರಿಯೆನ್ ಸ್ಥಾಪಕ ಪಾವ್ಲ್ ಹೇರಿಸ್ ಅವರ ಮೂಲ ಉದ್ದೇಶವನ್ನು ಸಫಲಗೊಳಿಸಿ’ ಎಂದು ಅವರು ರೋಟೆರಿನಿಯರಿಗೆ ಕರೆ ನೀಡಿದರು.

    ರೋಟರಿ ದಕ್ಷಿಣದ ಅಧ್ಯಕ್ಷರಾದ ರೊ| ಜೊನ್ಸನ್ ಡಿ ಆಲ್ಮೇಡಾ ಪಿ.ಡಿ.ಜಿ.ಎ.ಕೆ.ಎಸ್. ಡಾ|ರೊ| ವಿನಯ್ ಕುಮಾರ್ ಪೈ ರಾಯ್‍ಕರ್ ಇವರ ಮೂಲಕ ನೂತನ 19-20 ರ ಅಧ್ಯಕ್ಷರಾಗಿ ಆಯ್ಕೆಗೊಂಡ  ರೊ|ದೇವರಾಜ ಕೆ. ಇವರಿಗೆ ಹಸ್ತಾಂತರಿಸಿ, ‘ಕಳೆದ ಸಾಲಿನಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಲು ಪ್ರಯ್ತಿಸಿದ್ದೆನೆ, ಇನ್ನೂ ಮುಂದೆಯು ರೋಟರಿ ಸಂಸ್ಥೆಗೆ ಹಾಗೂ ನೂತನ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಸಹಕರಿಸಿ ರೋಟರಿ ಸಂಸ್ಥೆಗೆ ಒಳಿತನ್ನು ಮಾಡಲು ಶ್ರಮಿಸುತ್ತೇನೆ’ ಎಂದು ಶುಭ ಕೋರಿದರು.

    ರೋಟರಿ ವತಿಯಿಂದ ಕುಂದಾಪುರ ಸಂತ ಜೋಸೆಫ್ ಪ್ರೌಢ ಶಾಲೆಗೆ ಸುಮಾರು ಒಂದು ಲಕ್ಷ ಇಪ್ಪತೈದು ಸಾವಿರದ ಇ ಲರ್ನಿಂಗ್ ಸೌಲಭ್ಯಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ವಾಯ್ಲೆಟ್ ತಾವ್ರೊ ಮತ್ತು ಕುಂದಾಪುರ ಸರಕಾರಿ ಆಸ್ಪತ್ರೆಗೆ ಅಗತ್ಯವಿರುವ ನಾಲ್ಕುವರೆ ಲಕ್ಷ ಬೆಲೆಯ ಎರಡು ಮೊರ್ಚೆರಿ (ಶವಗಳನ್ನು ಸುರಕ್ಷಿತವಾಗಿ ಇಡುವ ಶೀತಲಿಕರಣ ಶವಗಾರ) ಕೊಡುಗೆಯನ್ನು ಆಸ್ಪತ್ರೆಯ ಮುಖ್ಯಾಧಿಕಾರಿ ಡಾ|ರೊರ್ಬಟ್ ರೆಬೆಲ್ಲೊ ಇವರುಗಳಿಗೆ ಪುಷ್ಪಗಳನ್ನು ನೀಡಿ ಕೊಡುಗೆ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಈ ಕೊಡುಗೆಯ ಬಗ್ಗೆ ಪಿ.ಡಿ.ಜಿ., ಪಿ.ಎಚ್.ಎಫ್. ರೊ| ಅಭಿನಂದನ್ ಶೆಟ್ಟಿ ಅಗತ್ಯೆಗಳನ್ನು ತಿಳಿಸಿ ಕಾರ್ಯಕ್ರಮದ ಮುಖ್ಯ ಅತಿಥಿಯವರ ಪರಿಚಯ ನೀಡಿದರು. ಹಾಗೂ ಕ್ಲಬ್ ಕಮ್ಯೂನಿಟಿ ಸರ್ವಿಸ್ ವತಿಯಿಂದ ಡಿಪೆÇ್ಲಮಾ ವಿದ್ಯಾರ್ಥಿ ಅರುಣ್ ಇವರಿಗೆ ಹಣಕಾಸಿನ ನೆರವು ನೀಡಲಾಯಿತು.

   ಎಸಿಸ್ಟೆಂಟ್ ಗವರ್ನರ್ ಪಿ.ಎಚ್. ಎಫ್. ರೊ| ರವಿರಾಜ್ ಶೆಟ್ಟಿ ಮತ್ತು ಝೋನಲ್ ಲೆಫ್ಟಿನೆಂಟ್ ಪಿ.ಎಚ್.ಎಫ್. ರೊ| ಬಿ. ಎಮ್. ಚಂದ್ರಶೇಖರ ಸಮಾರಂಭದಲ್ಲಿ ಮಾತನಾಡಿದರು. ನೂತನ ಅಧ್ಯಕ್ಷ ರೊ|ದೇವರಾಜ್ ಕೆ. ಎಲ್ಲರ ಸಹಾಕರ ಅಪೇಕ್ಷೆಸಿ, ರೋಟರಿ ಸಂಸ್ಥೆಗಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಲು ಶ್ರಮಿಸುತ್ತೇನೆ ಎಂದು ಅತಿಥಿಗಳಿಗೆ ಗೌರವಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನಿರ್ಗಮನ ಅಧ್ಯಕ್ಷ ರೊ| ಜೋನ್ಸನ್ ಡಿಆಲ್ಮೇಡಾ ಕಾರ್ಯಕ್ರವನ್ನು ಆರಂಭಿಸಿ ಸ್ವಾಗತಿಸಿದರು. ಕಾರ್ಯದರ್ಶಿ ರೊ| ರಾಮ್‍ಪ್ರಸಾದ್ ಶೇಟ್ ವರದಿ  ವಾಚಿಸಿದರು. ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಪುಷ್ಪ ನೀಡಿ ಗೌರವಿಸಲಾಯಿತು. ಸಂಸ್ಥೆಯ ವಾರದ ಪತ್ರಿಕೆ ಜಾಸ್ಮಿನ್ ಪತ್ರಿಕೆಯನ್ನು ಉದ್ಘಾಟಿಸಲಾಯಿತು, ಪತ್ರಿಕೆಯ ಸಂಪಾದಕ  ಕೆ.ಪಾಂಡುರಂಗ ಭಟ್ ಉಪಸ್ಥಿತರಿದ್ದು. ಕಾರ್ಯಕ್ರಮದಲ್ಲಿ ವಲಯ 1 ಮತ್ತು ವಲಯ 2 ರ ಎಲ್ಲಾ ರೋಟರಿ ಕ್ಲಬ್‍ಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. ನೂತನ ಕಾರ್ಯದರ್ಶಿ ಶೋಭ ಭಟ್ ವಂದಿಸಿದರು.  

ರೋಟರಿ ದಕ್ಷಿಣ ಕುಂದಾಪುರ ಪದಗ್ರಹಣ ಸಮಾರಂಭ : ಸಮಾಜದಲ್ಲಿ ಯಾರನ್ನೂ ಕಡೆಗಣಿಸ ಬೇಡಿ ಹ್ರದಯ ನಿರ್ಮಲವಾಗಿಸಿಕೊಂಡು, ಶುದ್ದ ಮನಸ್ಸಿನಿಂದ ಸಮಾಜಕ್ಕೆ ಒಳಿತನ್ನು ಮಾಡಿ

ಕುಂದಾಪುರ, ಜು.5: ‘ನಾನು ರೋಟರಿಯಿಂದ ಆಶಿರ್ವಾದ ಗೊಂಡಿದ್ದೆನೆ, ರೋಟೆರಿಯನ್ ಆದ ನಾವು ಸಮಾಜಕ್ಕೆ ಒಳೆದನ್ನು ಮಾಡುವ, ಆಗ ನಾವೆಲ್ಲರೂ ಆಶಿರ್ವಾದಿತರಾಗುತ್ತೇವೆ, ಸಮಾಜಕ್ಕೆ ಬೇಕಾದ ಉತ್ತಮ ಯೋಜನೆಗಳನ್ನು ರೂಪಿಸಿ, ಅದಕ್ಕೆ ಸಂಬಂಧ ಪಟ್ಟ ಆರ್ಥಿಕ ಹಣ ದೇವರ ದಯೆಯಿಂದ ಪ್ರಾಪ್ತವಾಗುತ್ತದೆ’ ಎಂದು ಪಿ.ಡಿ.ಜಿ., ಎ.ಕೆ.ಎಸ್. ಡಾ|ರೊ| ವಿನಯ್‍ಕುಮಾರ್ ಪೈ ರಾಯ್‍ಕರ್ (ಪಾಸ್ಟ್ ಡಿಸ್ಟಿಕ್ ಗವರ್ನರ್ ಆರ್.ಐ. 3170) ಇವರು ಈಷ್ಟ್ ವೆಷ್ಟ್ ಕಂಟ್ರಿ ಕ್ಲಬ್ ಇಲ್ಲಿ ನಡೆಸ ರೋಟರಿ ಕುಂದಾಪುರ ದಕ್ಷಿಣ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾ ರೋಟರಿ ವತಿಯಿಂದ ಶಾಲೆಗೆ ಇ ಲರ್ನಿಂಗ್ ಮತ್ತು ಸರಕಾರಿ ಆಸ್ಪತ್ರೆಗೆ ಮೊರ್ಚರಿ ಸೌಲಭ್ಯ ಕೊಡುಗೆಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಸಂದೇಶ ನೀಡಿದರು