ಭಾನುವಾರ ಸಂಪೂರ್ಣ ಲಾಕ್ ಡೌನ್, ಹಾಲು ಪತ್ರಿಕೆ,ಮೆಡಿಕಲ್ ಬಿಟ್ಟು ಇನ್ನೆಲ್ಲವೂ ಬಂದ್

JANANUDI.COM NETWORK

 

 

ಭಾನುವಾರ ಸಂಪೂರ್ಣ ಲಾಕ್ ಡೌನ್, ಹಾಲು ಪತ್ರಿಕೆ,ಮೆಡಿಕಲ್ ಬಿಟ್ಟು ಇನ್ನೆಲ್ಲವೂ ಬಂದ್

 

 

ಕುಂದಾಪುರ,ಮೇ. 23: ಕೋವಿಡ್ ಮಹಾ ಮಾರಿಯ ಹಿನ್ನೆಲೆಯಲ್ಲಿ    ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದೆಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

   ಭಾನುವಾರದ ಲಾಕ್ ಡೌನ್ ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7  ವರೆಗೆ ಇರುತ್ತದೆ. ಜಿಲ್ಲೆಯಲ್ಲಿ ಪೂರ್ವ ನಿಗದಿತವಾದ ಮದುವೆ ಕಾರ್ಯಗಳು ನಡೆಯಲ್ಲಿಕ್ಕೆ ಅವಕಾಶ ನೀಡಲಾಗುವುದು. ಇದರ ಜೊತೆಗೆ ಹಾಲು, ಪತ್ರಿಕೆ ವಿತರಣೆ ಮತ್ತು ವೈದ್ಯಕೀಕಯ ಸೇವೆಗಳು ಲಭ್ಯೈರುವುದು, ಇನ್ನೆಲ್ಲಾ ವ್ಯಾಪರ ವಹಿವಾಟು ನಡೆಸಲಿಕ್ಕೆ ಅವಕಾಶ ಇಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.